Search
  • Follow NativePlanet
Share
ಮುಖಪುಟ » ಸ್ಥಳಗಳು » ಅಗರ್ತಲಾ » ತಲುಪುವ ಬಗೆ

ತಲುಪುವ ಬಗೆ

ಅಗರ್ತಲಾ ಹಾಗೂ ಅಸ್ಸಾಂ ನಗರ ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿ 44 ಮೂಲಕ ದೇಶದ ಇತರ ಭಾಗಗಳಿಗೆ ಸಂಪರ್ಕ ಕಲ್ಪಿಸಲಾಗಿದೆ. ರಾಷ್ಟ್ರೀಯ ಹೆದ್ದಾರಿ 44 ಮತ್ತು 44ಎ, ಸಿಲ್ಚಾರ್, ಗೌಹಾತಿ ಮತ್ತು ಶಿಲಾಂಗ್ ನಗರಗಳಿಗೆ ಸಂಪರ್ಕ ಕಲ್ಪಿಸುತ್ತದೆ. ಬಾಂಗ್ಲಾದೇಶದ ರಾಜಧಾನಿ ಢಾಕಾಕ್ಕೆ ಬಸ್ ಸೇವೆಗಳಿವೆ. ಬಸ್ ಗಳ ಹೊರತಾಗಿ , ಖಾಸಗಿ ಟ್ಯಾಕ್ಸಿಗಳು ಕೂಡ ಲಭ್ಯವಿವೆ.