Search
 • Follow NativePlanet
Share
ಮುಖಪುಟ » ಸ್ಥಳಗಳು » ಅದಿಲಾಬಾದ್ » ಆಕರ್ಷಣೆಗಳು
 • 01ಸೇಂಟ್‌ ಜೋಸೆಫ್‌ ಕ್ಯಾಥೆಡ್ರಲ್‌

  ಸೇಂಟ್‌ ಜೋಸೆಫ್‌ ಕ್ಯಾಥೆಡ್ರಲ್‌ ಅದಿಲಾಬಾದ್‌ ನಗರ ಸಭೆ ವ್ಯಾಪ್ತಿಯಲ್ಲಿ ಬರುತ್ತದೆ. ಅಲ್ಲದೇ ಇದು ವಿಶ್ವ ಪ್ರಸಿದ್ಧ ಚರ್ಚ್ ಆಗಿದೆ. ತೆಲಂಗಾಣ ರಾಜ್ಯದಲ್ಲಿಯೇ ಈ ಚರ್ಚ್ ಅತ್ಯುತ್ತಮ ಕ್ಯಾಥೆಡ್ರಲ್‌ ಎಂಬ ಹೆಗ್ಗಳಿಕೆ ಹೊಂದಿದೆ.

  ಇದು ಧಾರ್ಮಿಕವಾಗಿ ಮಾತ್ರವಲ್ಲ, ಪ್ರವಾಸಿ ತಾಣವಾಗಿಯೂ...

  + ಹೆಚ್ಚಿಗೆ ಓದಿ
 • 02ಕದಂ ಅಣೆಕಟ್ಟು

  ಕದಂ ಅಣೆಕಟ್ಟು

  ಕದಂ ಯೋಜನೆ ಮೂಲಕ ಈ ಪ್ರದೇಶ ಹೆಚ್ಚಾಗಿ ಗುರುತಾಗಿದೆ. ಕದಂ ಅಣೆಕಟ್ಟು ಇದೇ ಹೆಸರಿನ ನದಿಗೆ ನಿರ್ಮಾಣವಾಗಿದೆ. ಕದಂ ನದಿ ಗೋದಾವರಿ ನದಿಯ ಉಪನದಿಯಾಗಿದೆ. ಅದಿಲಾಬಾದ್‌ನ ಪ್ರಮುಖ ಆಕರ್ಷಣೆಯಲ್ಲಿ ಇದೂ ಒಂದು. ನದಿಯು ಈ ಜಿಲ್ಲೆಯ ಮೂಲಕವೆ ಹಾದು ಹೋಗಿದೆ. ಅದಿಲಾಬಾದ್‌ ಪಟ್ಟಣಕ್ಕೆ ಅತ್ಯಂತ ಸಮೀಪದಲ್ಲೆ ಈ ಅಣೆಕಟ್ಟು...

  + ಹೆಚ್ಚಿಗೆ ಓದಿ
 • 03ಮಹಾತ್ಮ ಗಾಂಧಿ ಉದ್ಯಾನ

  ಮಹಾತ್ಮ ಗಾಂಧಿ ಉದ್ಯಾನ

  ಅದಿಲಾಬಾದ್‌ನ ಸ್ಥಳೀಯ ಲಕ್ಷಾಂತರ ಮಂದಿಗೆ ಇದೊಂದು ಆಕರ್ಷಣೀಯ ತಾಣ. ಇವರಲ್ಲದೇ ಸಾಕಷ್ಟು ಪ್ರವಾಸಿಗರೂ ಈ ಮಹಾತ್ಮಗಾಂಧಿ ಉದ್ಯಾನಕ್ಕೆ ಬರುತ್ತಾರೆ. ವರ್ಷದ ಎಲ್ಲಾ ದಿನವೂ ಇದು ಜನರಿಂದ ಕಿಕ್ಕಿರಿದಿರುತ್ತದೆ. ಆರಾಮವಾಗಿ ಕುಳಿತುಕೊಳ್ಳಲು, ವಿಶ್ರಾಂತಿ ಪಡೆಯಲು ಈ ಉದ್ಯಾನವನ್ನು ಜನ ಬಳಸುತ್ತಾರೆ.ನಗರ ಕೇಂದ್ರಭಾಗದಲ್ಲಿರುವ...

  + ಹೆಚ್ಚಿಗೆ ಓದಿ
 • 04ಬಸಾರ ಸರಸ್ವತಿ ದೇವಸ್ಥಾನ

  ಬಸಾರ ಸರಸ್ವತಿ ದೇವಸ್ಥಾನ

  ಗೋದಾವರಿ ಹಾಗೂ ಮಂಜಿರಾ ನದಿ ಸೇರುವ ತಾಣದಲ್ಲಿ ಈ ಧಾರ್ಮಿಕ ಶಕ್ತಿ ದೇವತೆಯಾದ ಬಸಾರ ಸರಸ್ವತಿ ದೇವಸ್ಥಾನವಿದೆ. ಬಸಾರ ಹಳ್ಳಿಯಲ್ಲಿ ಈ ದೇವಾಲಯವಿದೆ. ಈ ದೇವಾಲಯವು, ದೇವಿ ಸರಸ್ವತಿಗೆ ಮೀಸಲಾಗಿದೆ. ಜ್ಞಾನ ಹಾಗೂ ಅರಿವಿನ ದೇವತೆ ಸರಸ್ವತಿಯ ಆಲಯ ಇದಾಗಿದೆ. ದೇವಿ ಸರಸ್ವತಿಯ ಈ ಆಲಯ ದೇಶದ ಅತ್ಯಂತ ಹಳೆಯ ದೇವಾಲಯಗಳಲ್ಲಿ...

  + ಹೆಚ್ಚಿಗೆ ಓದಿ
 • 05ಸದರಮತ್ತ ಅಣೆಕಟ್ಟು

  ಸದರಮತ್ತ ಅಣೆಕಟ್ಟು

  ಸದರಮತ್ತ ಅಣೆಕಟ್ಟು ತೆಲಂಗಾಣದ ಅತ್ಯಂತ ಹಳೆಯ ನಿರ್ಮಾಣದಲ್ಲಿ ಒಂದು. ಇದನ್ನು 1891-92 ರಲ್ಲಿ ನಿರ್ಮಿಸಲಾಗಿದೆ ಎನ್ನಲಾಗುತ್ತದೆ. ನೀರಾವರಿ ಸೌಲಭ್ಯಕ್ಕಾಗಿ ಗೋದಾವರಿ ನದಿಗೆ ಈ ಅಣೆಕಟ್ಟನ್ನು ನಿರ್ಮಿಸಲಾಗಿದೆ. ಅದಿಲಾಬಾದ್‌ ಜಿಲ್ಲೆಯ ಕದಂ ಹಾಗೂ ಕಾನಪುರ ಮಂಡಲಗಳಿಗೆ ನೀರೊದಗಿಸುವ ಕಾರ್ಯ ಇಲ್ಲಿಂದ ಆಗುತ್ತದೆ.

  ...
  + ಹೆಚ್ಚಿಗೆ ಓದಿ
One Way
Return
From (Departure City)
To (Destination City)
Depart On
22 May,Wed
Return On
23 May,Thu
Travellers
1 Traveller(s)

Add Passenger

 • Adults(12+ YEARS)
  1
 • Childrens(2-12 YEARS)
  0
 • Infants(0-2 YEARS)
  0
Cabin Class
Economy

Choose a class

 • Economy
 • Business Class
 • Premium Economy
Check In
22 May,Wed
Check Out
23 May,Thu
Guests and Rooms
1 Person, 1 Room
Room 1
 • Guests
  2
Pickup Location
Drop Location
Depart On
22 May,Wed
Return On
23 May,Thu
 • Today
  Adilabad
  32 OC
  90 OF
  UV Index: 9
  Haze
 • Tomorrow
  Adilabad
  29 OC
  85 OF
  UV Index: 9
  Partly cloudy
 • Day After
  Adilabad
  31 OC
  88 OF
  UV Index: 9
  Partly cloudy