ಡೋಣ ಬನ್ನಿ ಸುಂದರ ವೆಲ್ಲೊರನ್ನು!
ಹುಡುಕಿ
 
ಹುಡುಕಿ
 

ನಮ್ಮನ್ನು ಕುರಿತು

ನೇಟಿವ್ ಪ್ಲಾನೇಟ್, ಒಬ್ಬ ಸೂಕ್ಷ್ಮ ದೃಷ್ಟಿ ಹಾಗು ಪ್ರಬುದ್ಧ ಪ್ರಯಾಣಿಕನಿಗೆ ಬೇಕಾಗುವಂತಹ ಮತ್ತು ಸಮಂಜಸವೆನಿಸುವಂತಹ ವಿವರಣೆ ಸಹಿತ ಮಾಹಿತಿಗಳನ್ನು ಒಳಗೊಂಡಿದೆ. ಗ್ರೇನಿಯಮ್ ಇನ್ಫೊರ್ಮೆಷನ್ ಟೆಕ್ನೊಲೊಜಿಸ್ ಪ್ರೈವೆಟ್ ಲಿಮಿಟೆಡ್ ನ ಕೌಟುಂಬಿಕ ಸಂಸ್ಥೆಯಾದ www.oneindia.in (ವನ್ ಇಂಡಿಯಾ) ದ ಭದ್ರ ಬುನಾದಿಯಲ್ಲಿ, ಇದೊಂದು ಪ್ರಯಾಣಿಕನ ಶೋಧನೆ ಅಥವಾ ಅನ್ವೇಷಣೆಗೆ ತೃಪ್ತಿಕರವಾದ ದಿಸೆಯಲ್ಲಿ ಪರಿಹಾರವನ್ನೊದಗಿಸುವ ಪ್ರಯತ್ನವಾಗಿದೆ. ಮೂಲತಹವಾಗಿ ನೀವೊಬ್ಬ ಪರ್ಯಟಕರಾಗಿದ್ದು, ಇಡಿ ವಿಶ್ವವನ್ನು ಅನ್ವೇಷಿಸಲು ಬಯಸುವಿರಾ? ಯಾವಾಗಲೂ ಕಿವಿಯಲ್ಲಿ ಗುನಗುಡುವ  ನಗರವಾದರೇನು, ಅಥವಾ ತನ್ನಲ್ಲಿ ಹುದುಗಿರುವ ಪ್ರಯಾಣದ ಅದ್ಭುತ ಅನುಭವವನ್ನು ಹೊರಚೆಲ್ಲಲು ಕಾತುರವಾಗಿ ಕಾಯುತ್ತಿರುವ ಪ್ರದೇಶವಾದರೇನು, ನೇಟಿವ್ ಪ್ಲಾನೇಟ್ ಯಾವಾಗಲೂ ನಿಮ್ಮನ್ನು ಪ್ರಪಂಚದ ಮೂಲೆ ಮೂಲೆಗೆ ಕರೆದೊಯ್ಯಲು ಸದಾ ಸನ್ನದ್ಧವಾಗಿರುವ ಪ್ರಯತ್ನವಾಗಿದೆ.  

 
ಒಂದು ಕೂಲಂಕುಷವಾದ ಪ್ರಯಾಣ ಮಾರ್ಗದರ್ಶಿ

ನಿಮ್ಮ ಪ್ರವಾಸವು ಯೋಜನಾಬದ್ಧವೆ ಆಗಿರಲಿ ಅಥವಾ ದಿಢೀರನೆಯ ಸಾಹಸವಾಗಿರಲಿ ನೇಟಿವ್ ಪ್ಲಾನೇಟ್ ಸದಾ ನಿಮಗೆ ಕ್ಷಣಗಳಲ್ಲೇ ಯೋಜಿಸಲು ಬೇಕಾಗುವ ಸಂಪೂರ್ಣ ಮಾಹಿತಿಯನ್ನು ಒದಗಿಸಿ ನಿಮ್ಮ ಪ್ರವಾಸವನ್ನು ಸುಗಮಗೊಳಿಸಲು ಸಬಲವಾಗಿದೆ.

ಎಲ್ಲವೂ ಇಲ್ಲಿದೆ-ಪ್ರಯಾಣಕ್ಕೆ ಸಂಬಂಧಪಟ್ಟಂತಹ ನಿಮ್ಮ ಎಲ್ಲ ಮಹತ್ವದ ವಿಚಾರಣೆಗಳಿಗೆ ಪರಿಹಾರಗಳು,

    "ನಾನು ಪ್ರಯಾಣಿಸಲು ಉದ್ದೇಶಿಸಿರುವ ಸ್ಥಳದ ಕುರಿತು ಏನನ್ನು ತಿಳಿದಿಕೊಳ್ಳಬೇಕಾಗಿದೆ?"
    "ಆ ಸ್ಥಳದ ಆಕರ್ಷಣೆ ವಿಷಯ ಏನಾಗಿದೆ?"
    "ಅಲ್ಲಿ ನಾನು ಯಾವುದಕ್ಕೆ ಭೇಟಿ ನೀಡಲೇ ಬೇಕಾಗಿದೆ?"
    "ನಾನು ಯಾವಾಗ ಭೇಟಿ ನೀಡಬಹುದು?"
    "ನಾನು ಅಲ್ಲಿಗೆ ಹೇಗೆ ತಲುಪಬಹುದು?"

"ಆಂತರಿಕವಾಗಿ ಸಂಚರಿಸಲು ಇರುವ ಸೌಲಭ್ಯಗಳೇನು?"

"ಆ ಸ್ಥಳದ ಸಂಸ್ಕೃತಿ, ಆಹಾರ, ಭಾಷೆ ಏನು?" ಮುಂತಾದವುಗಳು ಪ್ರಾರಂಭಿಸಲು ಇವು ಕೇವಲ ಕೆಲವು ಅಂಶಗಳು

ಇನ್ನೂ ಮುಕ್ತಾಯವಾಗಿಲ್ಲ....ನಿಮ್ಮ ಪ್ರವಾಸದ ಮೊದಲ ದಿನದಂದೆ ಭೇಟಿ ನೀಡಲು ಉದ್ದೇಶಿಸಿರುವ ಸ್ಥಳದ ಹವಾಮಾನದ ಕುರಿತು ತಿಳಿಯಿರಿ, ನೀವಿಲ್ಲಿರುವ ತನಕ ವಾತಾವರಣದ ಸ್ಥಿತಿಗತಿಗಳ ಬಗ್ಗೆ, ನಿಮ್ಮ ಪ್ರಯಾಣಾವಧಿಯಲ್ಲಿ ನೇಟಿವ್ ಪ್ಲಾನೇಟ್ ನ ಪ್ರಯಾಣ ದಿಕ್ಸೂಚಿಯನ್ನು ಗಮನಿಸಿರಿ; ನೀವು ಯಾವಾಗಲೂ ನಿಮ್ಮ ಮುಂದಿನ ಪ್ರಯಾಣದ ರೂಪುರೇಷೆಗಳಿಗಾಗಿ ಹೆಚ್ಚಿನ ಮಾಹಿತಿಯನ್ನು ಪಡೆಯಲು ನೇಟಿವ್ ಪ್ಲಾನೇಟ್ ನ ವೆಬ್ ತಾಣಕ್ಕೆ ಮರಳಬಹುದಾಗಿದೆ.

ಏಕೆ ನೇಟಿವ್ ಪ್ಲಾನೇಟ್?

ಮತ್ತೆ ನೇಟಿವ್ ಪ್ಲಾನೇಟ್ ಏಕೆ ಬೇಕಾಗಿದೆ? ಇಂಗ್ಲಿಷಿನಲ್ಲಿ ಹೇಳುವ ಹಾಗೆ 'ನೊ ಪೇನ್, ನೊ ಗೇನ್' ಎಂಬ ನಾಣ್ಣುಡಿಯು, ಖಂಡಿತವಾಗಿಯು ನಮ್ಮೊಂದಿಗಿದ್ದಾಗ ಸುಳ್ಳೆಂದು ಭಾಸವಾಗುವುದು. ಏಕೆಂದರೆ ನೀವು ಪ್ರಯಾಣಕ್ಕೆ ಬೇಕಾಗಿರುವ ಎಲ್ಲ ಮಾಹಿತಿಯನ್ನು ಅತ್ಯಂತ ಸರಳವಾಗಿ ಪಡೆಯಬಹುದಾದುದರಿಂದ. ಆದ್ದರಿಂದ ನಮ್ಮೊಂದಿಗಿರಿ ಮತ್ತು ಉತ್ಕೃಷ್ಟ ಮಟ್ಟದ ಪ್ರಯಾಣದ ಅನುಭವವನ್ನು ನಮ್ಮಿಂದ ಪಡೆಯಿರಿ.