Search
  • Follow NativePlanet
Share
» »ಕೆಲಸಕ್ಕೆ ತುಸು ಬ್ರೆಕ್...ಮಾಡಿ ವಾಲ್ಪಾರೈ ಟ್ರೆಕ್

ಕೆಲಸಕ್ಕೆ ತುಸು ಬ್ರೆಕ್...ಮಾಡಿ ವಾಲ್ಪಾರೈ ಟ್ರೆಕ್

By Vijay

ನಿಸರ್ಗ ಸೌಂದರ್ಯವು ತುಂಬಿ ತುಳುಕುತ್ತಿರುವ, ವೈವಿಧ್ಯಮಯ ಪಕ್ಷಿಗಳು ಸ್ವಚ್ಛಂದವಾಗಿ ವಿಹರಿಸುವ, ತಂಪು ತಂಪಾದ ಕೊಳಗಳು ತಾಜಾತನದ ಅನುಭವ ನೀಡುವ ಸುಂದರವಾದ ಗಿರಿಧಾಮ ಪ್ರದೇಶವಾಗಿದೆ ವಾಲ್ಪಾರೈ. ವಾಲ್ಪಾರೈ ಗಿರಿಧಾಮವು ತಮಿಳುನಾಡು ರಾಜ್ಯದ ಕೋಯಮತ್ತೂರು ಜಿಲ್ಲೆಯ ಒಂದು ತಾಲೂಕು ಪ್ರದೇಶವಾಗಿದೆ.

ಸಮುದ್ರ ಮಟ್ಟದಿಂದ ಸುಮಾರು 3500 ಅಡಿಗಳಷ್ಟು ಎತ್ತರದಲ್ಲಿ ಸ್ಥಿತವಿರುವ ವಾಲ್ಪಾರೈ ಕಲುಶಿತ ರಹಿತ ತಾಣವಾಗಿದ್ದು ಪರಿಸರ ಪ್ರವಾಸೋದ್ಯಮಕ್ಕೆ (ಇಕೊ ಟೂರಿಸಂ) ಮಾದರಿಯಾದ ಸ್ಥಳವಾಗಿದೆ. ಪಶ್ಚಿಮ ಘಟ್ಟಗಳಲ್ಲಿ ಚಾಚಿರುವ ಆನಮಲೈ ಬೆಟ್ಟಗಳ ಶ್ರೇಣಿಯಲ್ಲಿರುವ ಈ ಸುಂದರವಾದ ಪುಟ್ಟ ಪಟ್ಟಣವು ತನ್ನ ಸೌಂದರ್ಯದಿಂದ ಕಂಗೊಳಿಸುತ್ತ ಪ್ರವಾಸಿಗರನ್ನು ಸದಾ ಕೈಬಿಸಿ ಕರೆಯುತ್ತದೆ.

ತನ್ನಲ್ಲೆ ತಾನು ಸುಂದರವಾದ ಗಿರಿಧಾಮವಾಗಿರುವ ವಾಲ್ಪಾರೈ ತನ್ನ ಸುತ್ತ ಮುತ್ತಲೂ ಹಲವು ಆಕರ್ಷಣೀಯ ಸ್ಥಳಗಳನ್ನು ಹೊಂದಿದೆ. ಬಾಲಾಜಿ ಮಂದಿರ, ಮಂಕಿ ಜಲಪಾತ, ಶೋಲಯಾರ್ ಆಣೆಕಟ್ಟು, ಕೇರಳದ ಅತಿರಪಿಲ್ಲಿ ಜಲಪಾತ, ಪಂಚಮುಖ ವಿನಾಯಕನ ದೇವಸ್ಥಾನ, ಆಳಿಯಾರ್ ಆಣೆಕಟ್ಟು, ಚಿನ್ನಕಲ್ಲಾರ್ ಆಣೆಕಟ್ಟು ಅವುಗಳಲ್ಲಿ ಕೆಲವು ಹೆಸರಿಸಬಹುದಾಂಥವುಗಳು.

ಪ್ರಸ್ತುತ ಲೇಖನವು ವಾಲ್ಪಾರೈ ಕುರಿತು ಕೆಲ ಮಾಹಿತಿ ಹಾಗೂ ಅದರ ಅದ್ಭುತ ಸೌಂದರ್ಯದ ಪರಿಚಯ ಮಾಡಿಸುತ್ತದೆ.

ವಾಲ್ಪಾರೈ:

ವಾಲ್ಪಾರೈ:

ವಾಲ್ಪಾರೈ ಗಿರಿಧಾಮವು ತಮಿಳುನಾಡಿನ ಕೋಯಮತ್ತೂರು ಪಟ್ಟಣದಿಂದ ಸುಮಾರು 100 ಕಿ.ಮೀ ದೂರವಿದ್ದು, ಪೊಲ್ಲಾಚಿಯಿಂದ 65 ಕಿ.ಮೀ ಗಳಷ್ಟು ದೂರದಲ್ಲಿದೆ.

ಚಿತ್ರಕೃಪೆ: Bikash Das

ವಾಲ್ಪಾರೈ:

ವಾಲ್ಪಾರೈ:

ಪೊಲ್ಲಾಚಿಯ ಆಳಿಯಾರ್ ಮೂಲಕ ವಾಲ್ಪಾರೈಗೆ ಸಾಗುವಾಗ 40 ಹೇರ್ ಪಿನ್ ಗಳಷ್ಟು ಮೊನಚಾದ ತಿರುವುಗಳುಳ್ಳ ರಸ್ತೆಯಿದ್ದು ಅದರ ಮೂಲಕ ಸಾಗುವುದೆ ಒಂದು ರೋಮಾಂಚಕ ಅನುಭವ ನೀಡುತ್ತದೆ.

ಚಿತ್ರಕೃಪೆ: Thangaraj Kumaravel

ವಾಲ್ಪಾರೈ:

ವಾಲ್ಪಾರೈ:

ಪೊಲ್ಲಾಚಿ, ಕೋಯಮತ್ತೂರು, ಪಳನಿ, ಉಡುಮಲೈ, ಆನಮಲೈ ಮುಂತಾದ ಸ್ಥಳಗಳಿಂದ ಸರ್ಕಾರಿ ಬಸ್ಸುಗಳು ವಾಲ್ಪಾರೈಗೆ ತೆರಳಲು ಲಭ್ಯವಿದೆ.

ಚಿತ್ರಕೃಪೆ: Thangaraj Kumaravel

ವಾಲ್ಪಾರೈ:

ವಾಲ್ಪಾರೈ:

ವಾಲ್ಪಾರೈನ ಬಹುಪಾಲು ಭೂಮಿಯು ಖಾಸಗಿಯವರ ಒಡೆತನದಲ್ಲಿದ್ದರೂ ಇಲ್ಲಿನ ದೊಡ್ಡದಾದ ಅರಣ್ಯ ಪ್ರದೇಶಗಳು ಮುಕ್ತವಾಗಿ ಪ್ರವಾಸಿಗರನ್ನು ಆಕರ್ಷಿಸುವಲ್ಲಿ ಯಶಸ್ವಿಯಾಗಿದೆ.

ಚಿತ್ರಕೃಪೆ: Navaneeth KN

ವಾಲ್ಪಾರೈ:

ವಾಲ್ಪಾರೈ:

ಪ್ರದೇಶದ ಪ್ರವಾಸೋದ್ಯಮವನ್ನು ಮತ್ತಷ್ಟು ಬೆಳೆಸುವ ನಿಟ್ಟಿನಲ್ಲಿ ತಮಿಳುನಾಡು ಸರ್ಕಾರವು ಭಾರತೀಯ ಪ್ರವಾಸೋದ್ಯಮ ಇಲಾಖೆಯ ಸಹಭಾಗಿತ್ವದಲ್ಲಿ ರಿಸಾರ್ಟುಗಳು, ಹೋಟೆಲ್ಲುಗಳು ಹಾಗೂ ಇತರೆ ಮನರಂಜನಾ ಉದ್ಯಾನಗಳಂತಹ ಹಲವು ಅಭಿವೃದ್ಧಿ ಅಂಶಗಳನ್ನು ಇಲ್ಲಿ ಅನುಷ್ಠಾನಗೊಳಿಸಲು ಕ್ರಮ ಕೈಗೊಂಡಿದೆ.

ಚಿತ್ರಕೃಪೆ: Bikash Das

ವಾಲ್ಪಾರೈ:

ವಾಲ್ಪಾರೈ:

ಯುವ ಪಿಳಿಗೆಗಂತೂ ಇದೊಂದು ಅತಿ ಸುಂದರವಾದ, ಸಮಯವನ್ನು ಅತ್ಯಾನಂದದಿಂದ ಕಳೆಯಬಹುದಾದ ತಾಣವಾಗಿದ್ದು, ಟ್ರೆಕ್ಕಿಂಗ್ ನಂತಹ ಚಟುವಟಿಕೆಯೂ ಇಲ್ಲಿ ಪ್ರಾಶಸ್ತ್ಯ ಪಡೆದಿದೆ. ಬೆಂಗಳೂರಿನಿಂದ ವಾಲ್ಪಾರೈಗೆ ತೆರಳಲು ಕೋಯಮತ್ತೂರು ಹತ್ತಿರದ ಪ್ರಮುಖ ಸ್ಥಳವಾಗಿದೆ. ಬೆಂಗಳೂರಿನಿಂದ ವಾಲ್ಪಾರಿಗಿರುವ ಒಟ್ಟು ದೂರ ಸುಮಾರು 450 ಕಿ.ಮೀ ಗಳಷ್ಟು.

ಚಿತ್ರಕೃಪೆ: Thangaraj Kumaravel

ವಾಲ್ಪಾರೈ:

ವಾಲ್ಪಾರೈ:

ಕೋಯಮತ್ತೂರು ರೈಲು ನಿಲ್ದಾಣವು ಭಾರತದ ಹಲವು ಪ್ರಮುಖ ನಗರಗಳೊಂದಿಗೆ ಉತ್ತಮ ರೈಲು ಸಂಪರ್ಕವನ್ನು ಹೊಂದಿದೆ. ಅಲ್ಲದೆ ಬೆಂಗಳೂರಿನಿಂದಲೂ ಕೋಯಮತ್ತೂರಿಗೆ ಸಾಕಷ್ಟು ರೈಲುಗಳು ಲಭ್ಯವಿದೆ.

ಚಿತ್ರಕೃಪೆ: J'ram DJ

ವಾಲ್ಪಾರೈ:

ವಾಲ್ಪಾರೈ:

ಕಾಡಿನ ಸಹಜ ಸೌಂದರ್ಯವನ್ನು ಹೊಂದಿರುವ ವಾಲ್ಪಾರೈನಲ್ಲಿ ಸಾಕಷ್ಟು ವಿಧ ವಿಧದ ಹಕ್ಕಿಗಳನ್ನು, ಸಸ್ತನಿಗಳನ್ನು ಹಾಗೂ ಶ್ರೀಮಂತಮಯ ಕೀಟ ಜಗತ್ತನ್ನು ಕಣ್ತುಂಬ ನೋಡಬಹುದಾಗಿದೆ.

ಚಿತ್ರಕೃಪೆ: Bikash Das

ವಾಲ್ಪಾರೈ:

ವಾಲ್ಪಾರೈ:

ತನ್ನಲ್ಲೆ ತಾನು ಸುಂದರವಾದ ಗಿರಿಧಾಮವಾಗಿರುವ ವಾಲ್ಪಾರೈ ತನ್ನ ಸುತ್ತ ಮುತ್ತಲೂ ಹಲವು ಆಕರ್ಷಣೀಯ ಸ್ಥಳಗಳನ್ನು ಹೊಂದಿದೆ. ಮಂಕಿ ಜಲಪಾತ, ಶೋಲಯಾರ್ ಆಣೆಕಟ್ಟು, ಕೇರಳದ ಅತಿರಪಿಲ್ಲಿ ಜಲಪಾತ, ಪಂಚಮುಖ ವಿನಾಯಕನ ದೇವಸ್ಥಾನ, ಆಳಿಯಾರ್ ಆಣೆಕಟ್ಟು, ಚಿನ್ನಕಲ್ಲಾರ್ ಆಣೆಕಟ್ಟು ಅವುಗಳಲ್ಲಿ ಕೆಲವು ಹೆಸರಿಸಬಹುದಾಂಥವುಗಳು.

ಚಿತ್ರಕೃಪೆ: Sankara Subramanian

ವಾಲ್ಪಾರೈ:

ವಾಲ್ಪಾರೈ:

ವಾಲ್ಪಾರೈ ಗಿರಿಧಾಮದ ಸುಂದರ ದೃಶ್ಯಾವಳಿಗಳು.

ಚಿತ್ರಕೃಪೆ: Thangaraj Kumaravel

ವಾಲ್ಪಾರೈ:

ವಾಲ್ಪಾರೈ:

ವಾಲ್ಪಾರೈ ಗಿರಿಧಾಮದ ಸುಂದರ ದೃಶ್ಯಾವಳಿಗಳು.

ಚಿತ್ರಕೃಪೆ: Aravind Sivakumar

ವಾಲ್ಪಾರೈ:

ವಾಲ್ಪಾರೈ:

ವಾಲ್ಪಾರೈ ಗಿರಿಧಾಮದ ಸುಂದರ ದೃಶ್ಯಾವಳಿಗಳು.

ಚಿತ್ರಕೃಪೆ: Anoop Kumar

ವಾಲ್ಪಾರೈ:

ವಾಲ್ಪಾರೈ:

ವಾಲ್ಪಾರೈ ಗಿರಿಧಾಮದ ಸುಂದರ ದೃಶ್ಯಾವಳಿಗಳು.

ಚಿತ್ರಕೃಪೆ: Bikash Das

ವಾಲ್ಪಾರೈ:

ವಾಲ್ಪಾರೈ:

ವಾಲ್ಪಾರೈ ಗಿರಿಧಾಮದ ಸುಂದರ ದೃಶ್ಯಾವಳಿಗಳು.

ಚಿತ್ರಕೃಪೆ: Bikash Das

ವಾಲ್ಪಾರೈ:

ವಾಲ್ಪಾರೈ:

ವಾಲ್ಪಾರೈ ಗಿರಿಧಾಮದ ಸುಂದರ ದೃಶ್ಯಾವಳಿಗಳು.

ಚಿತ್ರಕೃಪೆ: Sankara Subramanian

ವಾಲ್ಪಾರೈ:

ವಾಲ್ಪಾರೈ:

ವಾಲ್ಪಾರೈ ಗಿರಿಧಾಮದ ಸುಂದರ ದೃಶ್ಯಾವಳಿಗಳು.

ಚಿತ್ರಕೃಪೆ: Bikash Das

ವಾಲ್ಪಾರೈ:

ವಾಲ್ಪಾರೈ:

ವಾಲ್ಪಾರೈ ಗಿರಿಧಾಮದ ಸುಂದರ ದೃಶ್ಯಾವಳಿಗಳು.

ಚಿತ್ರಕೃಪೆ: Sankara Subramanian

ವಾಲ್ಪಾರೈ:

ವಾಲ್ಪಾರೈ:

ವಾಲ್ಪಾರೈ ಗಿರಿಧಾಮದ ಸುಂದರ ದೃಶ್ಯಾವಳಿಗಳು.

ಚಿತ್ರಕೃಪೆ: Sankara Subramanian

ವಾಲ್ಪಾರೈ:

ವಾಲ್ಪಾರೈ:

ವಾಲ್ಪಾರೈ ಗಿರಿಧಾಮದ ಸುಂದರ ದೃಶ್ಯಾವಳಿಗಳು.

ಚಿತ್ರಕೃಪೆ: Sankara Subramanian

ವಾಲ್ಪಾರೈ:

ವಾಲ್ಪಾರೈ:

ವಾಲ್ಪಾರೈ ಗಿರಿಧಾಮದ ಸುಂದರ ದೃಶ್ಯಾವಳಿಗಳು.

ಚಿತ್ರಕೃಪೆ: Sankara Subramanian

ವಾಲ್ಪಾರೈ:

ವಾಲ್ಪಾರೈ:

ವಾಲ್ಪಾರೈ ಗಿರಿಧಾಮದ ಸುಂದರ ದೃಶ್ಯಾವಳಿಗಳು.

ಚಿತ್ರಕೃಪೆ: Sankara Subramanian

ವಾಲ್ಪಾರೈ:

ವಾಲ್ಪಾರೈ:

ವಾಲ್ಪಾರೈ ಗಿರಿಧಾಮದ ಸುಂದರ ದೃಶ್ಯಾವಳಿಗಳು.

ಚಿತ್ರಕೃಪೆ: Bikash Das

ವಾಲ್ಪಾರೈ:

ವಾಲ್ಪಾರೈ:

ವಾಲ್ಪಾರೈ ಗಿರಿಧಾಮದ ಸುಂದರ ದೃಶ್ಯಾವಳಿಗಳು.

ಚಿತ್ರಕೃಪೆ: Bikash Das

ವಾಲ್ಪಾರೈ:

ವಾಲ್ಪಾರೈ:

ವಾಲ್ಪಾರೈ ಗಿರಿಧಾಮದ ಸುಂದರ ದೃಶ್ಯಾವಳಿಗಳು.

ಚಿತ್ರಕೃಪೆ: Sankara Subramanian

ವಾಲ್ಪಾರೈ:

ವಾಲ್ಪಾರೈ:

ವಾಲ್ಪಾರೈ ಗಿರಿಧಾಮದ ಸುಂದರ ದೃಶ್ಯಾವಳಿಗಳು.

ಚಿತ್ರಕೃಪೆ: shrikant rao

ವಾಲ್ಪಾರೈ:

ವಾಲ್ಪಾರೈ:

ವಾಲ್ಪಾರೈ ಗಿರಿಧಾಮದ ಸುಂದರ ದೃಶ್ಯಾವಳಿಗಳು.

ಚಿತ್ರಕೃಪೆ: shrikant rao

ವಾಲ್ಪಾರೈ:

ವಾಲ್ಪಾರೈ:

ವಾಲ್ಪಾರೈ ಗಿರಿಧಾಮದ ಸುಂದರ ದೃಶ್ಯಾವಳಿಗಳು.

ಚಿತ್ರಕೃಪೆ: Moorthy Gounder

ವಾಲ್ಪಾರೈ:

ವಾಲ್ಪಾರೈ:

ವಾಲ್ಪಾರೈ ಗಿರಿಧಾಮದ ಸುಂದರ ದೃಶ್ಯಾವಳಿಗಳು.

ಚಿತ್ರಕೃಪೆ: Moorthy Gounder

ವಾಲ್ಪಾರೈ:

ವಾಲ್ಪಾರೈ:

ವಾಲ್ಪಾರೈ ಗಿರಿಧಾಮದ ಸುಂದರ ದೃಶ್ಯಾವಳಿಗಳು.

ಚಿತ್ರಕೃಪೆ: Moorthy Gounder

ವಾಲ್ಪಾರೈ:

ವಾಲ್ಪಾರೈ:

ವಾಲ್ಪಾರೈ ಗಿರಿಧಾಮದ ಸುಂದರ ದೃಶ್ಯಾವಳಿಗಳು.

ಚಿತ್ರಕೃಪೆ: Mano Ranjan M

ವಾಲ್ಪಾರೈ:

ವಾಲ್ಪಾರೈ:

ವಾಲ್ಪಾರೈ ಗಿರಿಧಾಮದ ಸುಂದರ ದೃಶ್ಯಾವಳಿಗಳು.

ಚಿತ್ರಕೃಪೆ: J'ram DJ

ವಾಲ್ಪಾರೈ:

ವಾಲ್ಪಾರೈ:

ವಾಲ್ಪಾರೈ ಗಿರಿಧಾಮದ ಸುಂದರ ದೃಶ್ಯಾವಳಿಗಳು.

ಚಿತ್ರಕೃಪೆ: Vijay S

ವಾಲ್ಪಾರೈ:

ವಾಲ್ಪಾರೈ:

ವಾಲ್ಪಾರೈ ಗಿರಿಧಾಮದ ಸುಂದರ ದೃಶ್ಯಾವಳಿಗಳು.

ಚಿತ್ರಕೃಪೆ: Sudheesh S

ವಾಲ್ಪಾರೈ:

ವಾಲ್ಪಾರೈ:

ವಾಲ್ಪಾರೈ ಗಿರಿಧಾಮದ ಸುಂದರ ದೃಶ್ಯಾವಳಿಗಳು.

ಚಿತ್ರಕೃಪೆ: Thangaraj Kumaravel

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X