Search
  • Follow NativePlanet
Share
ಮುಖಪುಟ » ಸ್ಥಳಗಳು » ಯುಮ್ಥಾಂಗ್ » ತಲುಪುವ ಬಗೆ

ತಲುಪುವ ಬಗೆ

ಯುಮ್ಥಾಂಗನ್ನು ತಲಪುವ ರಸ್ತೆಗಳು ಮಂಜುಕವಿಯುದರಿಂದ ಮತ್ತು ಸಂಜೆ 5.30 ಗೆಲ್ಲಾ ಕತ್ತಲಾಗುವುದರಿಂದ ಪ್ರಯಾಣಮಾಡಲು ಸಾಧ್ಯವಿಲ್ಲ. ಆದುದರಿಂದ ಪ್ರವಾಸಿಗಳು ಹಿಂದಿನದಿನವೇ ಗ್ಯಾಂಗ್ಟಾಕ್ನಿಂದ ಹತ್ತಿರವಿರುವ ಲಾಚುಂಗಿಗೆ(Lachung) ಪ್ರಯಾಣಮಾಡಿ ಒಂದು ರಾತ್ರಿ ಅಲ್ಲಿಯೇ ತಂಗಿ ನಂತರ ಮಾರನೇದಿವಸ ಸುಮಾರು ಎರಡುಗಂಟೆಗಳ ಪ್ರಯಾಣಬೆಳಸಿದರೆ ಯುಮ್ಥಾಂಗ್ ಕಣಿವೆಯನ್ನು ಸೇರಬಹುದು.