ಡೋಣ ಬನ್ನಿ ಸುಂದರ ವೆಲ್ಲೊರನ್ನು!
ಹುಡುಕಿ
 
ಹುಡುಕಿ
 

ಏಳು ಸಹೋದರಿಯರ ಜಲಪಾತ, ಯುಮ್ಥಾಂಗ್

ನೋಡಲೇಬೇಕಾದ

ದಿ ಸೆವೆನ್ ಸಿಸ್ಟರ್ಸ್ ವಾಟರ್ ಫಾಲ್ಸ್ ಅಥವಾ ಏಳು ಸಹೋದರಿಯರ ಜಲಪಾತವು ಪ್ರಮುಖ ನಗರವಾದ ಗ್ಯಾಂಗ್ಟಾಕ್ ನಿಂದ ಸುಮಾರು 32 ಕಿ.ಮೀ ದೂರದಲ್ಲಿ ನೆಲೆಸಿದೆ. ಈ ಜಲಪಾತ ತಾಣವು ಝೊಂಗು ಪ್ರದೇಶದ ಪ್ರಮುಖ ಆಕರ್ಷಣೆ. ಸಿಕ್ಕಿಂ ಪ್ರವಾಸೋದ್ಯಮ ಹಾಗು ಸಾರ್ವಜನಿಕ ವೈಮಾನಿಕ ಇಲಾಖೆಯು ಇಲ್ಲಿ ಪ್ರವಾಸಿಗರ ಅನುಕೂಲಕ್ಕೆಂದು ತಂಗುದಾಣ ಹಾಗು ಕಾಫಿ ಗೃಹವೊಂದನ್ನು ತೆರೆದಿದ್ದಾರೆ. ಪ್ರವಾಸಿಗರು ಇಲ್ಲಿ ಹಾಯಾಗಿ ಕುಳಿತು ಕಾಫುಇ ಹೀರುತ್ತಾ ಜಲಪಾತದ ಅನೇಕ ಭಂಗಿಯ ಚಿತ್ರಗಳನ್ನು ತಮ್ಮ ಕ್ಯಾಮೆರಾಗಳಲ್ಲಿ ಸೆರೆ ಹಿಡಿಯಬಹುದು. 

ಯುಮ್ಥಾಂಗ್ ಚಿತ್ರಗಳು, ಏಳು ಸಹೋದರಿಯರ ಜಲಪಾತ
Please Wait while comments are loading...