ಶಿಂಗ್ಬಾ ರೊಡೋಡೆಂಡ್ರಾನ್ ಧಾಮವು ಒಂದು ನೈಸರ್ಗಿಕ ಉದ್ಯಾನವಾಗಿದ್ದು, ಸಿಕ್ಕಿಂ ನ ಉತ್ತರ ಭಾಗದಲ್ಲಿ ನೆಲೆಸಿದೆ. ಈ ಧಾಮವು ಸಮುದ್ರ ಮಟ್ಟದಿಂದ 3048 ಮೀ. ದಿಂದ 4575 ಮೀ. ವರೆಗಿನ ಎತ್ತರದಲ್ಲಿ ನೆಲೆಸಿದೆ. ಇಲ್ಲಿ 49 ಬಗೆಯ ರೊಡೋಡೆಂಡ್ರಾನ್ ಅಥವಾ ದೊಡ್ಡ ಗುಲ್ಮಾ ಹೂಗಳು ಹಾಗು ಇತರೆ ಬಗೆಯ ಸಸ್ಯಸಂಪತ್ತುಗಳಾದ ಪಾಪ್ಪೀಸ್,...
ಇದು ಯುಮ್ಥಾಂಗಿನ ಮಧ್ಯಭಾಗದಿಂದ ಸುಮಾರು ಆರು ಕಿ. ಮೀ. ದೂರದಲ್ಲಿದೆ. ಈ ದೇವಾಲಯವನ್ನು ತಲುಪಲು ಕಾಲ್ನಡಿಗೆಯಿಂದ ಅಥವಾ ವಾಹನದಲ್ಲಿ ಪ್ರಯಾಣಮಾಡಿದರೆ ಒಂದು ಅತ್ಯಂತ ಕುತೂಹಲಕಾರಿ ಪಯಣವಾಗಿರುತ್ತದೆ.
ಯುಮೇಸಾಂಡೊಂಗ್ ಯುಮ್ಥಾಂಗ್ನಿಂದ 16 ಕಿ.ಮೀ. ದೂರದಲ್ಲಿದೆ. ಸಮುದ್ರಮಟ್ಟದಿಂದ 16,000 ಅಡಿ ಎತ್ತರದಲ್ಲಿರುವ ಇಲ್ಲಿಂದ ಸುಂದರ ದೃಶ್ಯಗಳನ್ನು ಎಲ್ಲಕಡೆಯಿಂದ ನೋಡಬಹುದು. ಇದನ್ನು ನೋಡಲು ನವೆಂಬರ್ ಮತ್ತು ದಿಸೆಂಬರ್ನಿಂದ ಫ಼ೆಬ್ರವರಿ ಮತ್ತು ಮಾರ್ಚ್ವರೆಗೆ ಬಹಳ ಅತ್ಯುತ್ತಮ ಸಮಯ.
ವರ್ಷದ ಈ ಭಾಗದಲ್ಲಿ ಈ ಸುಂದರ...
ದಿ ಸೆವೆನ್ ಸಿಸ್ಟರ್ಸ್ ವಾಟರ್ ಫಾಲ್ಸ್ ಅಥವಾ ಏಳು ಸಹೋದರಿಯರ ಜಲಪಾತವು ಪ್ರಮುಖ ನಗರವಾದ ಗ್ಯಾಂಗ್ಟಾಕ್ ನಿಂದ ಸುಮಾರು 32 ಕಿ.ಮೀ ದೂರದಲ್ಲಿ ನೆಲೆಸಿದೆ. ಈ ಜಲಪಾತ ತಾಣವು ಝೊಂಗು ಪ್ರದೇಶದ ಪ್ರಮುಖ ಆಕರ್ಷಣೆ. ಸಿಕ್ಕಿಂ ಪ್ರವಾಸೋದ್ಯಮ ಹಾಗು ಸಾರ್ವಜನಿಕ ವೈಮಾನಿಕ ಇಲಾಖೆಯು ಇಲ್ಲಿ ಪ್ರವಾಸಿಗರ ಅನುಕೂಲಕ್ಕೆಂದು ತಂಗುದಾಣ ಹಾಗು...
ಯುಮ್ಥಾಂಗ್ ಚಿಕಿತ್ಸಾತ್ಮಕ ಗುಣವುಳ್ಳ ಬಿಸಿನೀರಿನ ಬುಗ್ಗೆಗಳಿಂದ ಹೆಸರುವಾಸಿಯಾಗಿದೆ ಮತ್ತು ಹೆಸರಾಂತ ಪ್ರವಾಸಿ ತಾಣವಾಗಿದೆ. ಈ ಬಿಸಿನೀರಿನ ಬುಗ್ಗೆಯು ಯುಮ್ಥಾಂಗ್ ಹಳ್ಳಿಯ ಸಮೀಪದಲ್ಲಿದೆ ಮತ್ತು ಅಲ್ಲಿನ ಬಿಸಿನೀರು ಸಮೃದ್ಧ ಗ್ರಂಧಕಾಂಶವನ್ನು ಹೊಂದಿದೆ. ಪ್ರವಾಸಿಗರ ಅನುಕೂಲಕ್ಕಾಗಿ ಇಲ್ಲಿ ಒಂದು ಜೋಪಡಿಯೊಳಗೆ ಎರಡು...
ಯುಮ್ಥಾಂಗ್ ಸ್ವತಃ ಒಂದು ಸುಂದರವಾದ ಪ್ರದೇಶವಾಗಿದೆ. ಆದರೆ ಇದು ಇನ್ನೂ ಹೆಚ್ಚು ಸುಂದರವಾಗಿ ಕಾಣಲು ಇನ್ನೂ ಒಂದು ಕಾರಣವಿದೆ. ಆದು ಯಾವದಿರಬಹುದು? ಇದು ಪ್ರತಿ ವರ್ಷವೂ ಏಪ್ರಿಲ್ ಮತ್ತು ಮೇನಲ್ಲಿ ಹೊಳೆಯುವ ಮತ್ತು ರಾಜ್ಯದ ಹೂ ನಿತ್ಯಹಸುರಿನ ದೊಡ್ಡ ಗುಲ್ಮ(Rhododendron) ಹೂವುಗಳು ಗೊಂಚಲು...