Search
  • Follow NativePlanet
Share
ಮುಖಪುಟ » ಸ್ಥಳಗಳು » ಯಲ್ಲಾಪುರ » ಆಕರ್ಷಣೆಗಳು » ಕಾಳಿಮಠ

ಕಾಳಿಮಠ, ಯಲ್ಲಾಪುರ

0

ಯಲ್ಲಾಪುರದಿಂದ 3 ಕಿ.ಮೀ ದೂರದಲ್ಲಿರುವ ಪ್ರಸಿದ್ಧ ಕಾಳಿಮಠ ದೇವಾಲಯ ಕಲ್ಲಿನಿಂದ ನಿರ್ಮಿಸಲಾಗಿದ್ದು, ಈ ಊರಿನ ಪ್ರಮುಖ ಆಕರ್ಷಣೆಗಳಲ್ಲಿ ಒಂದಾಗಿ ಸ್ಥಾನ ಪಡೆದಿದೆ. ಪ್ರವಾಸಿಗರು ಇಲ್ಲಿಗೆ ಭೇಟಿಕೊಟ್ಟಾಗ ಇಲ್ಲಿನ ಅಸಂಖ್ಯಾತ  ಕಂಬಗಳಲ್ಲಿನ ಅದ್ವಿತೀಯವಾದ  ಕೆತ್ತನೆಗಳನ್ನು ಮತ್ತು ಕನ್ನಡ ಭಾಷೆಯಲ್ಲಿನ ಕೆಲವು ಶಾಸನಗಳನ್ನು ವೀಕ್ಷಿಸಬಹುದು. ಈ ದೇವಾಲಯವು 12ನೇ ಶತಮಾನದಲ್ಲಿ ನಿರ್ಮಾಣಗೊಂಡಿದ್ದು, ಒಂದು ಶಿವಲಿಂಗ (ನುಣುಪಾದ ಕಲ್ಲಿನಿಂದ ಮಾಡಲಾದದ್ದು) ಮತ್ತು ನಂದಿ ವಿಗ್ರಹಗಳನ್ನು ಹೊಂದಿದೆ.

One Way
Return
From (Departure City)
To (Destination City)
Depart On
20 Apr,Sat
Return On
21 Apr,Sun
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
20 Apr,Sat
Check Out
21 Apr,Sun
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
20 Apr,Sat
Return On
21 Apr,Sun