ಯಲ್ಲಾಪುರವನ್ನು ನೋಡಲು ಬರುವ ಪ್ರವಾಸಿಗರಿಗೆ ಸಮಯಾವಕಾಶ ದೊರೆತರೆ ಅವರು ಇಲ್ಲಿನ ಸಾತೊಡಿ ಜಲಪಾತಕ್ಕೆ ಒಮ್ಮೆ ಭೇಟಿಕೊಡಬಹುದು. ಇದು ಕರ್ನಾಟಕ ಪ್ರಸಿದ್ಧ ಜಲಪಾತಗಳಲ್ಲಿ ಒಂದು ಎಂದು ಸ್ಥಾನ ಪಡೆದಿದೆ. ಈ ಜಲಪಾತವು ಇಲ್ಲಿಗೆ ಸಮೀಪದ ಕಲ್ಲರಮನೆ ಘಾಟಿನಲ್ಲಿ ಹರಿಯುವ ಅನೇಕ ಅನಾಮಧೇಯ ತೊರೆಗಳಿಂದ ಉದ್ಭವಿಸುತ್ತದೆ. ಇದು...
ಯಲ್ಲಾಪುರಕ್ಕೆ ಭೇಟಿಕೊಡುವ ಪ್ರವಾಸಿಗರು ಸಮಯಾವಕಾಶವಿದ್ದರೆ ಅಲ್ಲಿಗೆ ಸಮೀಪದ ಮಾಗೋಡು ಜಲಪಾತಕ್ಕೆ ಒಮ್ಮೆ ಭೇಟಿಕೊಡಬಹುದು. ಇದು ಯಲ್ಲಾಪುರದಿಂದ 19 ಕಿ.ಮೀ ದೂರದಲ್ಲಿದೆ. ಬೆಡ್ಥಿ ನದಿಯು, ಈ ಜಲಪಾತವನ್ನು ಸೃಷ್ಟಿಸುತ್ತದೆ.
ಈ ಜಲಪಾತವು 650 ಅಡಿಗಳಿಂದ ಎರಡು ಹಂತಗಳಲ್ಲಿ ಧುಮ್ಮಿಕ್ಕುತ್ತದೆ. ಈ ರುದ್ರ ರಮಣೀಯವಾದ...
ಯಲ್ಲಾಪುರಕ್ಕೆ ಭೇಟಿಕೊಡುವ ಯಾತ್ರಿಕರು ಇಲ್ಲಿನ ಜೇನುಕಲ್ಲು ಗುಡ್ಡಕ್ಕೆ ಭೇಟಿಕೊಡುವುದು ಅತ್ಯವಶ್ಯಕ. ಇದು ಯಲ್ಲಾಪುರದಿಂದ 20 ಕಿ.ಮೀ ದೂರದಲ್ಲಿದ್ದು ಸೂರ್ಯಾಸ್ತಮಾನವನ್ನು ವೀಕ್ಷಿಸುವ ಸ್ಥಳಕ್ಕಾಗಿ ಖ್ಯಾತಿ ಹೊಂದಿದೆ. 450 ಮೀಟರ್ ಎತ್ತರದಲ್ಲಿರುವ ಈ ಸ್ಥಳವು ಪಶ್ಚಿಮ ಘಟ್ಟದ ಭವ್ಯ ಪ್ರಾಕೃತಿಕ ವೈಭವವನ್ನು, ಸಾಲಾಗಿ ಒಂದರ...
ಯಲ್ಲಾಪುರದ ಮೇಲೆ ಹಾದು ಹೋಗುವ ಪ್ರವಾಸಿಗರು ಒಮ್ಮೆ ಅಲ್ಲಿನ ಕವಡಿಕೆರಿ ಅಥವ ಕೆರೆಯನ್ನು ನೋಡಲು ಹೋಗಬಹುದಾಗಿದೆ. ಇದು 62 ಎಕರೆಗಳಷ್ಟು ವಿಶಾಲವಾದ ಪ್ರದೇಶದಲ್ಲಿ ಹರಡಿಕೊಂಡಿದ್ದು, ಯಲ್ಲಾಪುರದಿಂದ 20 ಕಿ.ಮೀ ದೂರದಲ್ಲಿ ಮತ್ತು ಮಾಗೋಡು ಜಲಪಾತದಿಂದ 9 ಕಿ.ಮೀ ದೂರದಲ್ಲಿ ಇದೆ. ಕವಡಿಕೆರಿಯ ಸುತ್ತ ನೋಡಬಯಸುವ ಪ್ರವಾಸಿಗರು ಈ...
ಯಲ್ಲಾಪುರದಿಂದ 3 ಕಿ.ಮೀ ದೂರದಲ್ಲಿರುವ ಪ್ರಸಿದ್ಧ ಕಾಳಿಮಠ ದೇವಾಲಯ ಕಲ್ಲಿನಿಂದ ನಿರ್ಮಿಸಲಾಗಿದ್ದು, ಈ ಊರಿನ ಪ್ರಮುಖ ಆಕರ್ಷಣೆಗಳಲ್ಲಿ ಒಂದಾಗಿ ಸ್ಥಾನ ಪಡೆದಿದೆ. ಪ್ರವಾಸಿಗರು ಇಲ್ಲಿಗೆ ಭೇಟಿಕೊಟ್ಟಾಗ ಇಲ್ಲಿನ ಅಸಂಖ್ಯಾತ ಕಂಬಗಳಲ್ಲಿನ ಅದ್ವಿತೀಯವಾದ ಕೆತ್ತನೆಗಳನ್ನು ಮತ್ತು ಕನ್ನಡ ಭಾಷೆಯಲ್ಲಿನ ಕೆಲವು...