Search
  • Follow NativePlanet
Share
ಮುಖಪುಟ » ಸ್ಥಳಗಳು » ಯಾಣ » ಆಕರ್ಷಣೆಗಳು » ಭೈರವ ಕ್ಷೇತ್ರ

ಭೈರವ ಕ್ಷೇತ್ರ, ಯಾಣ

1

ಯಾಣ ಹಳ್ಳಿಯಲ್ಲಿ ಭಕ್ತಾದಿಗಳಿಗಾಗಿ ನೋಡಲೆಂದೇ , ಭೈರವೇಶ್ವರ ದೇವಸ್ಥಾನವಿದೆ, ಇದನ್ನು ಗುಹೆ ದೇವಾಲಯ ಎಂದೂ ಸಹ ಕರೆಯಲಾಗುವುದು. ಈ ದೇವಸ್ಥಾನದಲ್ಲಿ ಶಿವನ ಪ್ರತಿರೂಪವಾದ ಭೈರವೇಶ್ವರ ದೇವರ ಪವಿತ್ರವಾದ ವಿಗ್ರಹವಿದೆ. ಸ್ವಯಂಭು ಲಿಂಗ ಹಾಗು ಕಂಚಿನ ಚಂಡಿಕಾ ದೇವಿ ವಿಗ್ರಹವಿರುವ ಭೈರವೇಶ್ವರ ಶಿಖರದ ಕೆಳಗೆ ಈ ದೇವಸ್ಥಾನವಿದೆ. ಬಂಡೆಗಳ ನಡುವಿಂದ ಬರುವ ನೀರು ಈ ಲಿಂಗದ ಮೇಲೆ ಬೀಳುವುದರ ಸಂಕೇತವಾಗಿ ಇಲ್ಲಿರುವ ಲಿಂಗವನ್ನು ಗಂಗೋದ್ಭವ ಎಂದು ಕರೆಯುತ್ತಾರೆ.

ಮಹಾಶಿವರಾತ್ರಿ ಹಾಗು ಕಾರ್ ಉತ್ಸವಗಳಲ್ಲಿ ಭಾಗಿಯಾಗಲು  ದೇಶದ ಮೂಲೆ ಮೂಲೆಯಿಂದ ಭಕ್ತಾದಿಗಳು ಆಗಮಿಸುತ್ತಾರೆ. ಸುಮಾರು 10,000 ಭಕ್ತಾದಿಗಳು ಈ ಹತ್ತು ದಿನದ ಮಹಾಶಿವರಾತ್ರಿ ಉತ್ಸವದ ಸಲುವಾಗಿ  ದೇವಸ್ಥಾನಕ್ಕೆ ಭೇಟಿ ನೀಡುತ್ತಾರೆ. ಈ ದಿವಸಗಳಲ್ಲಿ ಪ್ರವಾಸಿಗರಿಗೆ ಗುಹೆಯ ಒಳಗೆ ಪ್ರವೇಶಿಸಲು ಅವಕಾಶ ನೀಡಲಾಗಿದೆ. ಭೈರವೇಶ್ವರ ಶಿಖರದ ಸಂಪೂರ್ಣ ಆವರಣ ಶಿವನ ಪವಿತ್ರ ಸ್ಥಳವೆಂದು ಭಾವಿಸುವುದರಿಂದ, ಪ್ರವಾಸಿಗರು ಸಂಪೂರ್ಣ ಪ್ರದೇಶದಲ್ಲಿ ಬರಿಗಾಲಿನಲ್ಲಿ ನಡೆಯುವುದು ಇಲ್ಲಿನ ವಾಡಿಕೆ. ದೇವಸ್ಥಾನದಿಂದ ಹೊರಗೆ ಬಂದಾಗ ಭಕ್ತಾದಿಗಳಿಗೆ ಮೆಟ್ಟಿಲುಗಳು ಸಿಗುತ್ತವೆ. ಆ ಮೆಟ್ಟಿಲುಗಳ ಮೂಲಕ ಮೋಹಿನಿ ಶಿಖರಕ್ಕೆ ಹೋಗಬಹುದು.

One Way
Return
From (Departure City)
To (Destination City)
Depart On
19 Apr,Fri
Return On
20 Apr,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
19 Apr,Fri
Check Out
20 Apr,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
19 Apr,Fri
Return On
20 Apr,Sat