ಸೂರ್ಯ ಕುಂಡ್, ಯಮುನೋತ್ರಿಯ ಹತ್ತಿರದಲ್ಲಿರುವ ಬಿಸಿನೀರಿನ ಬುಗ್ಗೆಯಾಗಿದ್ದು, ಇಲ್ಲಿನ ನೀರಿನ ತಾಪಮಾನ 88˚ಸಿ ಆಗಿದೆ. ಅಕ್ಕಿ ಮತ್ತು ಆಲೂಗಡ್ಡೆಗಳನ್ನು ಒಂದು ಮಕಮಲ್ಲಿನ ಬಟ್ಟೆಯಲ್ಲಿ ಹಾಕಿ ಆ ಬಟ್ಟೆಯನ್ನು ಕುದಿಯುತ್ತಿರುವ ಬಿಸಿನೀರಿನ ಬುಗ್ಗೆಯಲ್ಲಿ ಅದ್ದಿ 'ಪ್ರಸಾದ್' ಅನ್ನು ತಯಾರಿಸಲಾಗುತ್ತದೆ. ಇಲ್ಲಿನ ದೇವತೆಗೆ ಪ್ರಸಾದ ಅರ್ಪಿಸಿದ ನಂತರ, ಇದು ಭಕ್ತರ ನಡುವೆ ಹಂಚಿಕೆಯಾಗುತ್ತದೆ.