Search
  • Follow NativePlanet
Share
ಮುಖಪುಟ » ಸ್ಥಳಗಳು » ಯಮುನಾ ನಗರ » ಹವಾಮಾನ

ಯಮುನಾ ನಗರ ಹವಾಮಾನ

ಅಕ್ಟೋಬರ್-ಮಾರ್ಚ್ ಯಮುನಾ ನಗರದ ಭೇಟಿಗೆ ಸೂಕ್ತ ಸಮಯ.

ಬೇಸಿಗೆಗಾಲ

ಮಾರ್ಚ್-ಜೂನ್ ಬೇಸಿಗೆ ಕಾಲ. ಈ ಸಮಯದಲ್ಲಿ ಉಷ್ಣತೆಯು 22 ಡಿಗ್ರಿ ಸೆಲ್ಸಿಯಸ್ನಿಂದ 44 ಡಿಗ್ರಿ ಸೆಲ್ಸಿಯಸ್ನಷ್ಟಿರುತ್ತದೆ.

ಮಳೆಗಾಲ

ಜೂನ್-ಸೆಪ್ಟಂಬರ್ ಮಳೆಗಾಲ. ಈ ಸಮಯದಲ್ಲಿ ಯಮುನಾ ನಗರದಲ್ಲಿ ಅತಿ ಹೆಚ್ಚಿನ ಮಳೆಯಾಗುತ್ತದೆ.

ಚಳಿಗಾಲ

ಅಕ್ಟೋಬರ್-ಫೆಬ್ರವರಿ ಚಳಿಗಾಲ. ಈ ತಿಂಗಳುಗಳಲ್ಲಿ ಉಷ್ಣತೆಯು 10 ಡಿಗ್ರಿಯಿಂದ 32 ಡಿಗ್ರಿ ಸೆಲ್ಸಿಯಸ್ವರೆಗೆ ಇರುತ್ತದೆ. ಇದು ಪ್ರಯಾಣಕ್ಕೆ ಸೂಕ್ತ ಸಮಯ.