Search
  • Follow NativePlanet
Share
ಮುಖಪುಟ » ಸ್ಥಳಗಳು » ಯಮುನಾ ನಗರ » ತಲುಪುವ ಬಗೆ

ತಲುಪುವ ಬಗೆ

ಯಮುನಾ ನಗರದಲ್ಲಿ ಸರ್ಕಾರಿ ಮತ್ತು ಖಾಸಗಿ ಬಸ್ ಸೌಲಭ್ಯವಿದೆ. ಸಹರನ್ಪುರದಿಂದ 36 ಕಿಮೀ, ಅಂಬಲದಿಂದ 62 ಕಿಮೀ, ಕರ್ನಾಲ್ನಿಂದ 69 ಕಿಮೀ, ಡೆಹ್ರಡುನ್ನಿಂದ 104 ಕಿಮೀ, ಚಂಡೀಗಢದಿಂದ 105 ಕಿಮೀ, ಪಟಿಯಾಲದಿಂದ 111 ಕಿಮೀ ಮತ್ತು ನವದೆಹಲಿಯಿಂದ ಯಮುನಾ ನಗರವು 200 ಕಿಮೀ ದೂರದಲ್ಲಿದೆ.