Search
  • Follow NativePlanet
Share
ಮುಖಪುಟ » ಸ್ಥಳಗಳು » ವೊಖಾ » ಆಕರ್ಷಣೆಗಳು » ಸರೋವರ

ಸರೋವರ, ವೊಖಾ

1

ವೊಖಾದ ಹೃದಯ ಭಾಗದಲ್ಲಿರುವ ಈ ಸರೋವರ ವೊಖಾದ ಆಕರ್ಷಣೆಗೆ ಮತ್ತಷ್ಟು ಸೊಬಗನ್ನು ಒದಗಿಸುತ್ತದೆ. ಇದನ್ನು ಇಲ್ಲಿ ಎತ್ಸುಚುಖಾ ಎಂದು ಕರೆಯುತ್ತಾರೆ. ಹಾಗೂ ಈ ಸ್ಥಳವನ್ನು ನೋಡದೆ ಬರಬೇಡಿ. ಇಲ್ಲಿನ ನಗರವಾಸಿಗಳಿಗೆ ಈ ಸರೋವರವು ಇಂದಿಗೂ ನೀರಿನ ಮುಖ್ಯ ಆಗರವಾಗಿದೆ. ಬ್ರಿಟಿಷರು ಮೊದಲು ಈ ನೀರನ್ನು ತಮ್ಮ  ಅಗತ್ಯಗಳಿಗಾಗಿ ಬಳಸಲು ಆರಂಭಿಸಿದ್ದರು ಅಂದಿನಿಂದ ಈ ಸರೋವರ ಪ್ರಸಿದ್ಧವಾಗಿದೆ.

ವೊಖಾಕ್ಕೆ ಬರುವ ಎಲ್ಲಾ ಪ್ರಯಾಣಿಕರು ಈ ಸರೋವರ, ಇಲ್ಲಿನ ಸುತ್ತಮುತ್ತಲ ಹಸಿರು ಹಾಗೂ ಈ ಸ್ಥಳದ ಸೌಂದರ್ಯವನ್ನು ಕಾಣಲು ಬರಲೇ ಬೇಕು. ಬಿಲ್ಲಿನ ಆಕಾರದ ಸರೋವರವು ಸುತ್ತಲೂ ಹಲವು ಆರ್ಚಿಡ್ ಗಳಿಂದ ಆವೃತವಾಗಿದೆ. ಹಾಗೂ ಇದು ಈ ಸ್ಥಳದ ಸೌಂದರ್ಯಕ್ಕೆ ಇನ್ನಷ್ಟು ಮೆರುಗನ್ನು ನೀಡುತ್ತದೆ. ಸೂರ್ಯನ ಬೆಳಕು ಬಹಳ ಇದ್ದ ದಿನಗಳಲ್ಲಿ ಈ ಸರೋವರ ಮತ್ತು ಸುತ್ತಮುತ್ತಸ ಸೌಂದರ್ಯ ಹೇಳತೀರದು. ಈ ಚಿತ್ರಗಳನ್ನು ನೀವು ಗೆಳೆಯ ಕುಟುಂಬದವರಿಗೆ ತೋರಿಸಿದರೆ ಅವರಿಗೂ ಒಮ್ಮೆ ಭೇಟಿ ನೀಡಬೇಕು ಎಂದು ಅನ್ನಿಸದೆ ಇರದು.

One Way
Return
From (Departure City)
To (Destination City)
Depart On
29 Mar,Fri
Return On
30 Mar,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
29 Mar,Fri
Check Out
30 Mar,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
29 Mar,Fri
Return On
30 Mar,Sat