Search
  • Follow NativePlanet
Share
ಮುಖಪುಟ » ಸ್ಥಳಗಳು » ವೃಂದಾವನ » ಆಕರ್ಷಣೆಗಳು » ರಾಧಾ ಗೋಕುಲಾನಂದ ದೇವಾಲಯ

ರಾಧಾ ಗೋಕುಲಾನಂದ ದೇವಾಲಯ, ವೃಂದಾವನ

1

ರಾಧಾ ಗೋಕುಲಾನಂದ ದೇವಾಲಯವನ್ನು ಕೇಸಿ ಘಾಟ್ ಮತ್ತು ರಾಧಾ- ರಮಣ್ ದೇವಾಲಯವೆಂಬ ಪ್ರಾಚೀನ ದೇವಾಲಯದ ನಡುವೆ ನಿರ್ಮಿಸಲಾಗಿದೆ. ಈ ದೇವಾಲಯವನ್ನು ರಾಧಾ, ವಿಜಯ ಗೋವಿಂದ ಮುಂತಾದ ಅನುಯಾಯಿಗಳಿಗಾಗಿ ನಿರ್ಮಿಸಲಾಗಿದೆ. ಹಿಂದಿನ ಕಾಲದಲ್ಲಿ ಈ ಎಲ್ಲಾ ದೇವರುಗಳನ್ನು ಒಟ್ಟಿಗೆ ಪೂಜಿಸಲಾಗುತ್ತಿತ್ತು. ಆದರೆ ವಿಶ್ವನಾಥ್ ಚಕ್ರವರ್ತಿಯವರು ಈ ದೇವಾಲಯವನ್ನು ನಿರ್ಮಿಸಿದ ಮೇಲೆ ಎಲ್ಲಾ ದೇವರುಗಳನ್ನು ಒಟ್ಟಿಗೆ ಪೂಜಿಸಲು ಆರಂಭಿಸಲಾಯಿತು.

ಈ ದೇವಾಲಯದ ಸಂಕೀರ್ಣದಲ್ಲಿ ನರೋತ್ತಮ ದಾಸ ಮತ್ತು ಗಂಗನಾರಾಯಣರ ಸಮಾಧಿಯನ್ನು ಸಹ ಇಲ್ಲಿನ ಸಭಾಂಗಣದಲ್ಲಿ ನಾವು ಕಾಣಬಹುದು. ಈ ದೇವಾಲಯದಲ್ಲಿ ಪ್ರಾಚೀನ ಕಾಲದಲ್ಲಿ ನಿರ್ಮಿಸಲಾಗಿರುವ ಹಲವಾರು ರಚನೆಗಳನ್ನು ಸಹ ನಾವು ಕಾಣಬಹುದು. ಈ ರಚನೆಗಳು ಸಹ ಮಹತ್ವವನ್ನು ಪಡೆದಿದೆ.

One Way
Return
From (Departure City)
To (Destination City)
Depart On
19 Apr,Fri
Return On
20 Apr,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
19 Apr,Fri
Check Out
20 Apr,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
19 Apr,Fri
Return On
20 Apr,Sat