Search
  • Follow NativePlanet
Share
ಮುಖಪುಟ » ಸ್ಥಳಗಳು » ವೃಂದಾವನ » ಆಕರ್ಷಣೆಗಳು » ಜೈಪುರ್ ದೇವಾಲಯ

ಜೈಪುರ್ ದೇವಾಲಯ, ವೃಂದಾವನ

1

ಜೈಪುರ್ ದೇವಾಲಯವು ವೃಂದಾವನದಲ್ಲಿರುವ ಪ್ರಮುಖ ದೇವಾಲಯಗಳಲ್ಲಿ ಒಂದಾಗಿದೆ. ಇದನ್ನು ಜೈಪುರದ ಮಹಾರಾಜನು 1917ರಲ್ಲಿ ನಿರ್ಮಿಸಿದನು. ಸಾವಿರಕ್ಕೂ ಅಧಿಕ ಸಂಖ್ಯೆಯ ಜನರು ಸುಮಾರು 30ಕ್ಕೂ ಅಧಿಕ ವರ್ಷಗಳ ಪರಿಶ್ರಮದಿಂದ ಈ ದೇವಾಲಯವನ್ನು ನಿರ್ಮಿಸಿದರು. ಸ್ವತಃ ಮಹಾರಾಜನೇ ಇದರ ವಿನ್ಯಾಸ ಮತ್ತು ನಿರ್ಮಾಣದ ಉಸ್ತುವಾರಿ ನೋಡಿಕೊಳ್ಳುತ್ತಿದ್ದನಂತೆ.

ನಗರದ ಹೃದಯ ಭಾಗದಲ್ಲಿ ನೆಲೆಗೊಂಡಿರುವ ಈ ದೇವಾಲಯವು ಮರಳುಗಲ್ಲಿನಲ್ಲಿ ನಿರ್ಮಾಣಗೊಂಡಿದೆ. ಅಮೃತಶಿಲೆಯಲ್ಲಿ ನಿರ್ಮಿಸಲಾಗಿರುವ ಎತ್ತರವಾದ ಕಂಬಗಳು ಹಳೆಯ ಭಾರತೀಯ ವಾಸ್ತುಶಿಲ್ಪ ಮತ್ತು ಕಲೆಯ ಸೊಬಗನ್ನು ಬಿಂಬಿಸುತ್ತಿದೆ. ದೇವಾಲಯದ ಪ್ರಮುಖ ಪ್ರಾಂಗಣದಲ್ಲಿ ಶ್ರೀ ರಾಧಾ- ಮಾಧವ, ಆನಂದ- ಬಿಹಾರಿ ಮತ್ತು ಹಂಸ- ಗೋಪಾಲ ಮುಂತಾದ ದೇವತೆಗಳಿಗೆ ಗುಡಿಗಳನ್ನು ನಿರ್ಮಿಸಲಾಗಿದೆ.

One Way
Return
From (Departure City)
To (Destination City)
Depart On
25 Apr,Thu
Return On
26 Apr,Fri
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
25 Apr,Thu
Check Out
26 Apr,Fri
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
25 Apr,Thu
Return On
26 Apr,Fri