Search
  • Follow NativePlanet
Share
ಮುಖಪುಟ » ಸ್ಥಳಗಳು » ವೃಂದಾವನ » ಆಕರ್ಷಣೆಗಳು » ಗೋಪೇಶ್ವರ್ ಮಹಾದೇವ್ ದೇವಾಲಯ

ಗೋಪೇಶ್ವರ್ ಮಹಾದೇವ್ ದೇವಾಲಯ, ವೃಂದಾವನ

1

ಗೋಪೇಶ್ವರ್ ಮಹಾದೇವ್ ದೇವಾಲಯವು ವೃಂದಾವನದಲ್ಲಿರುವ ಅತ್ಯಂತ ಪ್ರಮುಖ ದೇವಾಲಯವಾಗಿದೆ. ಈ ದೇವಾಲಯವು ಶ್ರೀ ಕೃಷ್ಣನ ಜೊತೆಗೆ ಅವಿನಾಭಾವ ಸಂಬಂಧವನ್ನು ಹೊಂದಿರುವ ಈ ಊರಿನಲ್ಲಿರುವ ಶಿವನ ದೇವಾಲಯಗಳಲ್ಲಿ ಒಂದಾಗಿದೆ. ದಂತ ಕತೆಗಳ ಪ್ರಕಾರ ಶಿವನು ಶ್ರೀ ಕೃಷ್ಣ ಮತ್ತು ಗೋಪಿಯರ ನಡುವೆ ನಡೆಯುವ ರಾಸಲೀಲೆಯನ್ನು ನೋಡಲು ಬಯಸಿದನಂತೆ. ಆದರೆ ಆತನು ಪುರುಷನಾಗಿದ್ದ ಕಾರಣಕ್ಕೆ ರಾಸಲೀಲೆ ನಡೆಯುವ ಸ್ಥಳಕ್ಕೆ ಪ್ರವೇಶ ನಿರಾಕರಿಸಲಾಗಿತ್ತು. ಹಾಗಾಗಿ ಶಿವನು ಈ ಉದ್ದೇಶಕ್ಕಾಗಿ ಹೆಣ್ಣಿನಂತೆ ವೇಷವನ್ನು ಬದಲಾಯಿಸಿಕೊಂಡು ಹೋಗಿ ರಾಸಲೀಲೆಯನ್ನು ನೋಡಿದನಂತೆ. ಈ ಸಲುವಾಗಿ ಇಲ್ಲಿನ ಶಿವಲಿಂಗವನ್ನು ಹೆಣ್ಣಿನ ಒಡವೆ- ವಸ್ತ್ರಗಳಿಂದ ಅಲಂಕರಿಸಲಾಗುತ್ತದೆ.

One Way
Return
From (Departure City)
To (Destination City)
Depart On
28 Mar,Thu
Return On
29 Mar,Fri
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
28 Mar,Thu
Check Out
29 Mar,Fri
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
28 Mar,Thu
Return On
29 Mar,Fri