Search
  • Follow NativePlanet
Share
ಮುಖಪುಟ » ಸ್ಥಳಗಳು » ವಿಂಧ್ಯಾಚಲ » ಆಕರ್ಷಣೆಗಳು » ವಿಂಧ್ಯಾವಾಸಿನಿ ಜಯಂತಿ ಸಮಾರೋಹ

ವಿಂಧ್ಯಾವಾಸಿನಿ ಜಯಂತಿ ಸಮಾರೋಹ, ವಿಂಧ್ಯಾಚಲ

1

ವಿಂಧ್ಯಾಚಲದ ಪೋಷಕ ದೇವಿ ವಿಂಧ್ಯಾವಾಸಿನಿ ಹುಟ್ಟಿದ ದಿನದಂದು ವಿಂಧ್ಯಾವಾಸಿನಿ ಜಯಂತಿ ಸಮಾರೋಹ ನಡೆಯುತ್ತದೆ ಮತ್ತು ಈ ಪ್ರದೇಶದ ಧಾರ್ಮಿಕ, ಸಾಂಸ್ಕೃತಿಕ ಮತ್ತು ಸಾಮಾಜಿಕ ಆಚರಣೆಗಳನ್ನು ಕೂಡ ಮಾಡಲಾಗುತ್ತದೆ. 1971 ಉತ್ತರ ಪ್ರದೇಶ ಸರ್ಕಾರದಿಂದ ಈ ಹಬ್ಬವನ್ನು ಆಚರಣೆಗೆ ತರಲಾಯಿತು.

ಈ ಹಬ್ಬದಲ್ಲಿ ರಾಜ ಕನ್ನಿತ್ ನರೇಶನ ಮಗಳು ಕಲಾಜಿಯ ಜೀವನ ಶೈಲಿಯನ್ನು ನೆನಪಿಸಲಾಗುತ್ತದೆ. ನಂಬಿಕೆಯ ಪ್ರಕಾರ, ರಾಜಕುಮಾರಿಯು ತನ್ನ ಗಂಡನಿಂದ ಬೇರ್ಪಟ್ಟಿದ್ದಳು. ಆದರೂ ಆತನ ನೆನಪಿನಲ್ಲಿ ತನ್ನ ಜೀವಮಾನವನ್ನೆಲ್ಲ ಹಾಡುತ್ತಾ ಕಳೆದಳು.

ಈ ಹಬ್ಬವು ರಾಜ್ಯದ ಜನಪ್ರಿಯ  ಗಾಯನ ಕಲಾವಿದರು ಮತ್ತು ಜನಪದ ಗಾಯಕರನ್ನು ಆಕರ್ಷಿಸುತ್ತದೆ. ಈ ಸಮಯದಲ್ಲಿ ಅವರು ಹಾಡುವುದರ ಜೊತೆಗೆ ನೃತ್ಯವನ್ನು ಮಾಡಿ ಜನರ ಮೆಚ್ಚುಗೆ ಗಳಿಸುತ್ತಾರೆ. ಬೇಗಂ ಅಕ್ತರ್ ಮತ್ತು ಇತರ ಶಾಸ್ತ್ರೀಯ ಗಾಯಕರಿಂದ ಜನಪ್ರಿಯಗೊಂಡ ಕಜ್ರಿ ಮೂಲತಃ ಈ ಪ್ರದೇಶದ್ದು ಎಂದು ನಂಬಲಾಗಿದೆ. 

One Way
Return
From (Departure City)
To (Destination City)
Depart On
18 Apr,Thu
Return On
19 Apr,Fri
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
18 Apr,Thu
Check Out
19 Apr,Fri
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
18 Apr,Thu
Return On
19 Apr,Fri

Near by City