Search
  • Follow NativePlanet
Share
ಮುಖಪುಟ » ಸ್ಥಳಗಳು » ವಿಜಯವಾಡಾ » ಆಕರ್ಷಣೆಗಳು » ಶ್ರೀ ನಗರಳಾ ಮಹಾಲಕ್ಷ್ಮೀ ಅಮ್ಮಾವರಿ ದೇವಾಲಯ

ಶ್ರೀ ನಗರಳಾ ಮಹಾಲಕ್ಷ್ಮೀ ಅಮ್ಮಾವರಿ ದೇವಾಲಯ, ವಿಜಯವಾಡಾ

1

ಶ್ರೀ ನಗರಳಾ ಮಹಾಲಕ್ಷ್ಮೀ ಅಮ್ಮಾವರಿ ದೇವಾಲಯವನ್ನು  ಚಿತ್ತಿನಗರ ಪ್ರದೇಶದಲ್ಲಿ ನಿರ್ಮಿಸಲಾಗಿದೆ. ಈ ದೇವಾಲಯವನ್ನು ನಗರಲಾ/ಳಾ ಸಮುದಾಯದವರಿಂದ ನಿರ್ವಹಿಸಲ್ಪಟ್ಟಿದೆ ಆದ್ದರಿಂದ ದೇವಾಲಯಕ್ಕೆ ಈ ಸಮುದಾಯದ ಹೆಸರನ್ನೇ ಇಡಲಾಗಿದೆ. ಶ್ರೀ ನಗರಳಾ ಮಹಾಲಕ್ಷ್ಮೀ ಅಮ್ಮಾವರಿ ದೇವಾಲಯವು ವಿಜಯವಾಡದಲ್ಲಿಯೇ ಅತ್ಯಂತ ಪ್ರಸಿದ್ಧ ದೇವಾಲಯ. ಈ ದೇವಾಲಯದಲ್ಲಿ ಪ್ರತಿ ವರ್ಷ ದಸರಾ ಹಬ್ಬವನ್ನು ಅತ್ಯಂತ ವಿಜೃಂಭಣೆಯಿಂದ ಆಚರಿಸಲಾಗುತ್ತಿದ್ದು ಈ ಸಮಯದಲ್ಲಿ ಇಲ್ಲಿಗೆ ಸಹಸ್ರಾರು ಸಂಖ್ಯೆಯ ಭಕ್ತರ ಗುಂಪು ಹಬ್ಬದಲ್ಲಿ ಪಾಲ್ಗೊಂಡು ತಮ್ಮ ಪ್ರಾರ್ಥನೆಯನ್ನು ಸಲ್ಲಿಸುತ್ತಾರೆ. ಈ ಸಮಯದಲ್ಲಿ ಇಲ್ಲಿಗೆ ಪ್ರವಾಸಕ್ಕೆ ಬರುವುದು ಸೂಕ್ತ.

One Way
Return
From (Departure City)
To (Destination City)
Depart On
29 Mar,Fri
Return On
30 Mar,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
29 Mar,Fri
Check Out
30 Mar,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
29 Mar,Fri
Return On
30 Mar,Sat