Search
  • Follow NativePlanet
Share
ಮುಖಪುಟ » ಸ್ಥಳಗಳು » ವಿಜಯವಾಡಾ » ಆಕರ್ಷಣೆಗಳು » ಸಿಬರ್ ಡಿಸ್ನಿ ಲ್ಯಾಂಡ್

ಸಿಬರ್ ಡಿಸ್ನಿ ಲ್ಯಾಂಡ್, ವಿಜಯವಾಡಾ

1

ಸಿಬರ್ ಡಿಸ್ನಿ ಲ್ಯಾಂಡ್ ಇದು ಸಣ್ಣ ಮಕ್ಕಳಿಗೆ ಸ್ವರ್ಗ ತಾಣವಾಗಿದೆ. ವಿಜಯವಾಡಾದಿಂದ 8  ಕೀ.ಮಿ ಅಂತರದಲ್ಲಿರುವ ಈ ಉದ್ಯಾನ ಕೌಟುಂಬಿಕ ಮನೋರಂಜನೆಯ ಸ್ಥಳವಾಗಿದೆ.  ಈ ಉದ್ಯಾನದಲ್ಲಿ ನೀರಿನ ಸ್ಲೈಡ್ಗಳು, ಕೊಳಗಳು, ಸವಾರಿ, ಫುಡ್ ಕೋರ್ಟ್ (ತಿಂಡಿ ತಿನಿಸುಗಳು), ಉಡುಗೊರೆ ಮಳಿಗೆಗಳು, ಇತ್ಯಾದಿಗಳನ್ನು ಕಾಣಬಹುದು. ಅದರಲ್ಲೂ ಕೃತಕ ಜ್ವಾಲಾಮುಖಿ ಈ ಉದ್ಯಾನದ ಪ್ರಮುಖ ಆಕರ್ಷಣೆ. ನೀವು ಮಕ್ಕಳೊಂದಿಗೆ ಪ್ರವಾಸಕ್ಕಾಗಿ ಹೊರಟಿದ್ದರೆ ನೀವು ನೋಡಲೇ ಬೇಕಾದ ಸ್ಥಳ ವಿಜಯವಾಡದ ಸಿಬರ್ ಡಿಸ್ನಿ ಲ್ಯಾಂಡ್ !

One Way
Return
From (Departure City)
To (Destination City)
Depart On
19 Apr,Fri
Return On
20 Apr,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
19 Apr,Fri
Check Out
20 Apr,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
19 Apr,Fri
Return On
20 Apr,Sat