ಮೊಗಲರಜಪುರಂ ಗುಹೆಗಳು, ಕ್ರಿ.ಶ 5 ನೇ ಶತಮಾನದಲ್ಲಿ ಸ್ತಳಾಂತರಗೊಳ್ಳುತ್ತಿದ್ದ ಸಂದರ್ಭದಲ್ಲಿ ಪತ್ತೆಯಾಯಿತು ಎಂದು ಹೇಳಲಾಗುತ್ತದೆ. ಈ ಗುಹೆಗಳು ದಕ್ಷಿಣ ಭಾರತದಲ್ಲಿಯೇ ವಿಭಿನ್ನವಾದವುಗಳಾಗಿವೆ. ಈ ಗುಹೆಗಳನ್ನು ಐದು ಕಲ್ಲುಳನ್ನು ಕತ್ತರಿಸಿ ನಿರ್ಮಿಸಲಾಗಿದೆ. ಈ ಗುಹೆಗಳು ಪ್ರಸ್ತುತವಾಗಿ ಕೇವಲ ಅವಶೇಷಗಳಾಗಿ ಉಳಿದಿವೆ. ಈ ಗುಹೆಗಳಲ್ಲಿ ಭಗವಾನ್ ನಟರಾಜ ಹಾಗೂ ವಿನಾಯಕ ವಿಗ್ರಹಗಳನ್ನು ಕಾಣಬಹುದಾಗಿದ್ದು ಇಲ್ಲಿನ ಧಾರ್ಮಿಕ ಪ್ರಾಮುಖ್ಯತೆಯಿಂದಾಗಿ ಇಲ್ಲಿಗೆ ಬರುವ ಭಕ್ತಾದಿಗಳ ಸಂಖ್ಯೆಯೂ ಅಪಾರ.