Search
  • Follow NativePlanet
Share
ಮುಖಪುಟ » ಸ್ಥಳಗಳು » ವೇಣೂರು » ಆಕರ್ಷಣೆಗಳು » ಅಕ್ಕಂಗಳ ಬಸದಿ ಅಥವಾ ಎಡ ಬಸದಿ

ಅಕ್ಕಂಗಳ ಬಸದಿ ಅಥವಾ ಎಡ ಬಸದಿ, ವೇಣೂರು

0

ಸಮಯಾವಕಾಶವಿದ್ದರೆ, ಬಾಹುಬಲಿ ಪ್ರತಿಮೆಯ ಪಶ್ಚಿಮ ಭಾಗದಲ್ಲಿರುವ ಈ ಬಸದಿಗೂ ಕೂಡ ಪ್ರವಾಸಿಗರು ಭೇಟಿ ನೀಡಬಹುದು. ಎಡ ಬಸದಿ ಎಂದೂ ಕರೆಯಲ್ಪಡುವ ಈ ಬಸದಿಯು ಮಲ್ಲಿ ದೇವಿ ಮತ್ತು ಪಾಂಡ್ಯಕ್ಕ ದೇವಿ (ತಿಮ್ಮಣ್ಣಜಿಲನ ಪತ್ನಿಯರು) ಅವರಿಂದ 1604 ರಲ್ಲಿ ನಿರ್ಮಾಣಗೊಂಡಿದೆ. ಚಾರುಕೀರ್ಥಿ ಸ್ವಾಮಿಯ ಆಶೀರ್ವಾದವನ್ನು ಪಡೆದ ನಂತರ ರಾಣಿಯರು ಈ ಬಸದಿಯ ನಿರ್ಮಾಣ ಮಾಡಲು ತಿರ್ಮಾನಿಸಿದರು. ಚಂದ್ರನಾಥ ಸ್ವಾಮಿಯ ವಿಗ್ರಹವನ್ನು ಇಲ್ಲಿ ಕಾಣಬಹುದು.

One Way
Return
From (Departure City)
To (Destination City)
Depart On
18 Apr,Thu
Return On
19 Apr,Fri
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
18 Apr,Thu
Check Out
19 Apr,Fri
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
18 Apr,Thu
Return On
19 Apr,Fri