Search
  • Follow NativePlanet
Share
ಮುಖಪುಟ » ಸ್ಥಳಗಳು » ವೆಲ್ಲೂರ್ » ಆಕರ್ಷಣೆಗಳು » ರೋಮನ್ ಕ್ಯಾಥೋಲಿಕ್ ಡಯೋಸಿಸ್

ರೋಮನ್ ಕ್ಯಾಥೋಲಿಕ್ ಡಯೋಸಿಸ್, ವೆಲ್ಲೂರ್

1

ವೆಲ್ಲೂರು ನಗರದಲ್ಲಿ ಬಿಷಪ್ ನ ಗೃಹದ ಪಕ್ಕದಲ್ಲೇ ರೋಮನ್ ಕ್ಯಾಥೋಲಿಕ್ ಡಯಾಸಿಸ್ ಇದೆ. ಚರ್ಚ್ 2001 ರಲ್ಲಿ ಪುನರ್ ನಿರ್ಮಾಣಗೊಳ್ಳುತ್ತಿದ್ದಾಗ ಪ್ರಮುಖ ಧಾರ್ಮಿಕ ಕ್ಷೇತ್ರವಾಗಿ ಪರಿವರ್ತನೆಯಾಯಿತು. ಇಲ್ಲಿ ಒಂದು ಗಂಟೆಯ ಗೋಪುರವಿದೆ. ಇದನ್ನು ದೇಶದಲೇ ಅತೀ ಎತ್ತರದ ಗಂಟಾ ಗೋಪುರ ಎಂದು ಪರಿಗಣಿಸಲಾಗಿದೆ.

1952 ರಲ್ಲಿ ಸಲೇಸಿಯಾನ್ಸ್ ಈ ಡಯೋಸಿಸ್ ಅನ್ನು ಮದ್ರಾಸ್ ಮೈಲಾಪೋರ್ ನ ಆರ್ಚ್ ಡಯೋಸಿಸ್ ನ ಒಂದು ಭಾಗವನ್ನು ಕೆತ್ತನೆ ಮಾಡಿದ ಬಳಿಕ ಆರಂಭಿಸಿದನು. ಇದು ವೆಲ್ಲೂರು ಮತ್ತು ತಿರುವನ್ನಮಲೈ ಎಂಬ ಎರಡು ಜಿಲ್ಲೆಗಳನ್ನು ಒಳಗೊಂಡಿದೆ.

ಹೊಸ ಕ್ಯಾಥೆಡ್ರಲ್ ಲಕ್ಷಣಗಳು : 18 ಪ್ರಮುಖ ಘಟನೆಗಳು, ರೋಸರಿಯ ಹದಿನೈದು ಕಥೆಗಳ ಬಗೆಗಿನ ಗಾಜಿನ ಮೇಲಿನ ಚಿತ್ರಗಳು  ಮತ್ತು 165 ಅಡಿ ಎತ್ತರದ ಚರ್ಚಿನ ಗಂಟೆ ಗೋಪುರ ಇಲ್ಲಿನ ಪ್ರಮುಖ ಆಕರ್ಷಣೆಗಳು. ಇಲ್ಲಿನ ಈಗಿನ ಸಭಾಂಗಣ ಸುಮಾರು 3000 ದಿಂದ 5000 ದ ವರೆಗೆ ಜನರನ್ನು ಒಂದೆಡೆ ಸೇರಿಸಬಲ್ಲುದು. ವೆಲ್ಲೂರಿನಲ್ಲಿ ಸುಮಾರು 1,50,000 ರೋಮನ್ ಕ್ಯಾಥೋಲಿಕ್ ಜನಸಂಖ್ಯೆ ಇದ್ದು 84 ಪರಿಷೆಗಳಿವೆ.

ರೋಮನ್ ಕ್ಯಾಥೋಲಿಕ್ ಡಯೋಸಿಸ್ ಇಲ್ಲಿನ ವಿನ್ಯಾಸದ ಕಾರಣದಿಂದ ಇಲ್ಲಿಗೆ ಬರುವ ಪ್ರತಿಯೊಬ್ಬರೂ ಭೇಟಿ ನೀಡಲೇ ಬೇಕಾದ ಸ್ಥಳವಾಗಿದೆ.

One Way
Return
From (Departure City)
To (Destination City)
Depart On
25 Apr,Thu
Return On
26 Apr,Fri
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
25 Apr,Thu
Check Out
26 Apr,Fri
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
25 Apr,Thu
Return On
26 Apr,Fri