ಆನೈಕುಲತಂಮ್ಮನ್ ಕೊಯಿಲ್ ದೇವಾಲಯ ವೆಲ್ಲೂರಿನ ವೇಲಪ್ಪಾಡಿಯ ಹತ್ತಿರದಲ್ಲಿದೆ. ಈ ದೇವಾಲಯದಲ್ಲಿ ಪಾರ್ವತಿ ದೇವಿಯನ್ನು ಆನೈಕುಲತಂಮ್ಮನ್ ರೂಪದಲ್ಲಿ ಪೂಜಿಸಲಾಗುತ್ತದೆ. ಆದರೆ ಈ ದೇವಾಲಯ ಅಷ್ಟೇನು ಪ್ರಸಿದ್ಧಿ ಹೊಂದಿಲ್ಲ. ಸನಿಹದ ಸ್ಥಳಗಳಿಂದ ಬರುವ ಭಕ್ತರು ಪ್ರತಿದಿನ ಈ ಪವಿತ್ರ ಸ್ಥಳಕ್ಕೆ ಭೇಟಿ ನೀಡುತ್ತಾರೆ. ದೇವಾಲಯದ ಒಂದು ಸಹಜವಾದ ಹಿನ್ನೆಲೆಯಲ್ಲಿ ನಿರ್ಮಿಸಲಾಗಿದೆ. ನೀವು ವೆಲ್ಲೂರಿನಲ್ಲಿರುವ ಸಂದರ್ಭದಲ್ಲಿ ಆನೈಕುಲತಂಮ್ಮನ್ ಕೊಯಿಲ್ ದೇವಾಲಯಕ್ಕೆ ಭೇಟಿ ನೀಡಬಹುದು.