Search
  • Follow NativePlanet
Share
ಮುಖಪುಟ » ಸ್ಥಳಗಳು » ವರ್ಕಲಾ » ಆಕರ್ಷಣೆಗಳು
  • 01ವರ್ಕಲಾ ಬೀಚ್

    ವರ್ಕಲಾ ಬೀಚ್ ತಿರುವನಂತಪುರಂ ನ ಉತ್ತರಕ್ಕೆ 54 ಕೀ. ಮೀ ಅಂತರದಲ್ಲಿ ಕಾಣಬಹುದು. ಇದು ಒಂದನೆಯ ಶತಮಾಣದ ಕೊನೆಯ ವರೆಗೆ ಪ್ರಚಲಿತದಲ್ಲಿದ್ದ ಹಿಂದೂ ಸಂಪ್ರದಾಯ ವಾವ್ ಬೆಲಿಯಿಂದ ಪ್ರಸಿದ್ಢವಾಯಿತು. ಈ ಬೀಚ್ ಇಲ್ಲಿನ ಸ್ಥಳೀಯ ಭಕ್ತಾದಿಗಳಿಗೆ ನೆಚ್ಚಿನ ಸ್ಥಳವಾಗಿದ್ದು ಇಲ್ಲಿ ಜನಾರ್ಧನ ಸ್ವಾಮಿ ದೇವಾಲಯವನ್ನು ಸ್ಥಾಪಿಸಲಾಗಿದೆ. ಈ...

    + ಹೆಚ್ಚಿಗೆ ಓದಿ
  • 02ಜನಾರ್ಧನ ಸ್ವಾಮಿ ದೇವಾಲಯ

    ಜನಾರ್ಧನ ಸ್ವಾಮಿ ದೇವಾಲಯ

    ಜನಾರ್ಧನ ಸ್ವಾಮಿ ದೇವಾಲಯವು ಭಾರತದ ಪ್ರಸಿದ್ಧ ವೈಷ್ಣವ ದೇವಾಲಯಗಳಲ್ಲೊಂದು.  ಇದನ್ನು ’ದಕ್ಷಿಣದ ಬನಾರಸ್’ ಎಂದು ಕರೆಯಲಾಗುತ್ತಿದ್ದು, ಈ ದೇವಾಲಯವು 2000 ವರ್ಷ ಹಳೆಯದಾದ ದೇವಾಲಯವಾಗಿದೆ. ಈ ದೇವಾಲಯವನ್ನು  ಪಾಪನಾಶಂ ಬೀಚ್ ನ ಹತ್ತಿರದಲ್ಲಿ ಕಾಣಬಹುದು. ಒಂದು ಪುರಾತನ ಹೇಳಿಕೆಯ ಪ್ರಕಾರ ಈ...

    + ಹೆಚ್ಚಿಗೆ ಓದಿ
  • 03ಕಪಿಲ ಲೇಕ್

    ಕಪಿಲ್ ಕೆರೆಯು ವರ್ಕಲಾದ ಉತ್ತರ ಭಾಗದಲ್ಲಿ 4 ಕೀ.ಮಿ ದೂರದಲ್ಲಿ ಕೊಲ್ಲಂಗೆ ಹೋಗುವ ಮಾರ್ಗದಲ್ಲಿದೆ. ಇದು ಇನ್ನೊಂದು ಪ್ರಮುಖ ಅತ್ಯದ್ಭುತವಾದ ಪ್ರವಾಸಿ ತಾಣ.  ಹಿನ್ನೀರಿನ ಶಾಂತ ಮತ್ತು ಬೆರಗುಗೊಳಿಸುವ ನೋಟ ಮತ್ತು ವಿಶಾಲವಾದ ಅರಬ್ಬೀ ಸಮುದ್ರ ನೋಡುಗರನ್ನು ಸೂರೆಗೊಳ್ಳುತ್ತದೆ ಅದರಲ್ಲೂ ತೆಂಗಿನ ಮರಗಳ ನಡುವಿನಿಂದ ಕಾಣುವ...

    + ಹೆಚ್ಚಿಗೆ ಓದಿ
  • 04ಪೊನ್ನುಂ ತುರುತು (Ponnumthurutu) ದ್ವೀಪ

    ಪೊನ್ನುಂ ತುರುತು (Ponnumthurutu) ದ್ವೀಪ

    ಪೊನ್ನುಂ ತುರುತು ದ್ವೀಪ ವರ್ಕಲಾದ 12 ಕೀ.ಮಿ ದೂರದಲ್ಲಿದೆ. ಇದೊಂದು ಆಸಕ್ತಿ ಹುಟ್ಟುಸುವಂತಹ ಪ್ರವಾಸಿ ತಾಣವಾಗಿದ್ದು ಬೋಟ್ ಮೂಲಕ ಇಲ್ಲಿಗೆ ತಲುಪಬಹುದಾಗಿದೆ. ಪೊನ್ನುಂತುರುಥು ಐಸ್ ಲ್ಯಾಂಡ್ ಗೋಲ್ಡನ್ ಐಸ್ ಲ್ಯಾಂಡ್ ಎಂದೂ ಕೂಡಾ ಹೆಸರುವಾಸಿಯಾಗಿದೆ.

    ’ತುರುಥು ಕ್ಷೇತ್ರಂ’ ಎಂದು ಕರೆಯಲ್ಪಡುವ ನೂರು ವರ್ಷ...

    + ಹೆಚ್ಚಿಗೆ ಓದಿ
  • 05ಶಿವಗಿರಿ ಮಠ

    ವರ್ಕಲಾದ ಶಿವಗಿರಿ ಮಠ ಕೇರಳಾದ ಪ್ರಸಿದ್ಧ ಸಮಾದಿಗಳಲ್ಲಿ ಒಂದು. ಇದೊಂದು ಕೊನೆಯ ವಿಶ್ರಾಂತಿ ಸ್ಥಳ ಎನ್ನಬಹುದು. ಅಥವಾ ಹೆಸರುವಾಸಿ ಸಮಾಜ ಸೇವಕ, ತತ್ವಜ್ಞಾನಿ ಶ್ರೀ ನಾರಾಯಣ  ಗುರು ಅವರ ಸಮಾದಿ ಇರುವ ಸ್ಥಳ ಶಿವಗಿರಿ ಮಠ. ಶ್ರೀ ಗುರುವು,ತನ್ನ ಜೀವಿತಾವಧಿಯಲ್ಲಿ ’ಒಂದೇ ಜಾತಿ ಒಂದೇ ಧರ್ಮ, ಹಾಗೂ ಒಂದೇ...

    + ಹೆಚ್ಚಿಗೆ ಓದಿ
  • 06ವರ್ಕಲಾ ಸುರಂಗ

    ವರ್ಕಲಾ ಸುರಂಗ

    ವರ್ಕಲಾ ಟನಲ್ 924 ಫೀಟ್ ಉದ್ದವಾದ ಸುರಂಗ, 1867ರಲ್ಲಿ ಸುರಂಗವು , ದಿವಾನ್ ತಿರುವಾಂಕೂರರಿಂದ ಸ್ಥಾಪಿಸಲಾಗಿದೆ. ಟಿ. ಮಹದೇವ ರಾವ್ ಇದರ ಸ್ಥಾಪನೆಗೆ  ಕಾರಣೀಕರ್ತರು. ಸುರಂಗ ನಿರ್ಮಾಣ ಪೂರ್ಣವಾಗಲು ಸುದೀರ್ಘ 14 ವರ್ಷ ತೆಗೆದುಕೊಳ್ಳಲಾಗಿದೆ. ಒದೊಂದು ಪ್ರಮುಖ ಪ್ರವಾಸೀ ತಾಣವಾಗಿದೆ.  ಇದನ್ನು ಅತ್ತಿಂಗಲ್ ...

    + ಹೆಚ್ಚಿಗೆ ಓದಿ
  • 07ಅಂಜೆಂಗೋ (Anjengo) ಕೋಟೆ

    ಅಂಜೆಂಗೋ (Anjengo) ಕೋಟೆ

    ಅಂಜೆಂಗೋ ಬಂದರು 1695 ರಲ್ಲಿ ಪೋರ್ಚುಗೀಸ್ ರಿಂದ ನಿರ್ಮಿಸಲಾದ ಬಂದರು. ಇದು ಅಂಜೆಂಗೋ ಎಂಬಲ್ಲಿ ನಿರ್ಮಿಸಲಾಗಿದೆ. ಈ ಬಂದರು ಅಬ್ಬರಿಸಿ ಹರಿಯುವ ಸಮುದ್ರ ಹಾಗೂ ಹಿನ್ನೀರಿನ ಪ್ರದೇಶದ ನಡುವೆ ಕಾಣಬಹುದು. ವರ್ಕಳಾದ ದಕ್ಷಿಣಕ್ಕೆ15 ಕೀ.ಮಿ ದೂರದಲ್ಲಿದೆ. ಈ ಬಂದರಿನ ಸುತ್ತ ಐತಿಹಾಸಿಕ ಪ್ರಾಮುಖ್ಯತೆಯನ್ನು ಕಾಣಬಹುದು. ಈ ಬಂದರು...

    + ಹೆಚ್ಚಿಗೆ ಓದಿ
  • 08ವರ್ಕಲಾ ಲೈಟ್ ಹೌಸ್

    ವರ್ಕಲಾ ಲೈಟ್ ಹೌಸ್

    ವರ್ಕಲಾ ಲೈಟ್ ಹೌಸ್ ವರ್ಕಲಾದಲ್ಲಿರುವ  ಒಂದು ಹೆಸರುವಾಸಿ ಪ್ರವಾಸಿ ತಾಣವಾಗಿದೆ. 17 ನೇ ಶತಮಾನದ ಬ್ರಿಟಿಷ್ ಶೈಲಿಯಲ್ಲಿ ನಿರ್ಮಿಸಿರುವ ವಾಸ್ತುಶಿಲ್ಪ ಹೊಂದಿದ ಕಟ್ಟಡವಾಗಿದೆ. ವರ್ಕಲಾ ಲೈಟ್ ಹೌಸ್  130 ಫೀಟ್ ಎತ್ತರವಾಗಿದೆ. ಈ ಲೈಟ್ ಹೌಸ್ ನ್ನು ಈಸ್ಟ್ ಇಂಡಿಯಾ ಕಂಪನಿ 1684 ರಲ್ಲಿ ಸ್ಥಾಪಿಸಿತು.  ಲೈಟ್...

    + ಹೆಚ್ಚಿಗೆ ಓದಿ
  • 09ಶರ್ಕರಾ ದೇವಿ ದೇವಾಲಯ

    ಶರ್ಕರಾ/ಸರ್ಕರಾ ದೇವಿ ದೇವಾಲಯ ಕೆರಳದಲ್ಲಿರುವ ಪ್ರಮುಖ ಯಾತ್ರಾ ಸ್ಥಳ. ಇಲ್ಲಿ ಪೂಜಿಸಲ್ಪಡುವ ದೇವತೆ ಭದ್ರಕಾಳಿ ದೇವಿ. ಈ ವಿಗ್ರಹವು ಉತ್ತರದ ದಿಕ್ಕಿಗೆ ಮುಖ ಮಾಡಿದೆ. ಈ ದೇವಾಲಯದ ಛಾವಣಿಯು ಕಂಚಿನಿಂದ ಮುಚ್ಚಲ್ಪಟ್ಟಿದೆ ಹಾಗೂ ಒಳಾಂಗಣವು ಆಯತಾಕಾರದ ಶೈಲಿಯಲ್ಲಿದೆ. ಎಣಿಸಲಾಗದಷ್ಟು ಭಗವಾನ್ ಕೃಷ್ಣ, ಶ್ರೀ ರಾಮ, ತಾಯಿ ದುರ್ಗಾ,...

    + ಹೆಚ್ಚಿಗೆ ಓದಿ
  • 10ಕದು ವಲೈ ಜುಮಾ ಮಸೀದಿ

    ಕದು ವಲೈ ಜುಮಾ ಮಸೀದಿ

    ಕದುವಲೈ ಜುಮಾ ಮಸೀದಿ ಸಂತ ಕುದುವಲೈ ತಂಗಳ್/ಲ್ ಗೆ ಅರ್ಪಿಸಲಾಗಿದೆ. ಈ ಸುನ್ನಿ ಮಸೀದಿಯು ಸ್ಥಳೀಯರ ಮುಸ್ಲಿಂ ಹಾಗೂ ಪ್ರವಾಸಿಗರ ಆಕರ್ಷಣೆಯ ಕೇಂದ್ರವಾಗಿದೆ.ಈ ಮಸೀದಿಯನ್ನು ಕುದುವಲೈ ಥಂಗಳ್ ಜುಮಾ ಮಸೀದಿ ಅಥವಾ ಕುದುವಲೈ ಥಂಗಳ್ ಜುಮಾ ದುರ್ಗಎಂದೂ ಕೂಡಾ ಹೆಸರಿಸಲಾಗಿದೆ. ಈ ಮಸೀದಿ ಅಥವಾ ದುರ್ಗ ಸಹಸ್ರಾರು ಭಕ್ತಾದಿಗಳನ್ನು...

    + ಹೆಚ್ಚಿಗೆ ಓದಿ
  • 11ಪಾಪಸ್ನಾನಂ ಬೀಚ್

    ಪಾಪಸ್ನಾನಂ ಬೀಚ್

    ಪಾಪಸ್ನಾನಂ ಬೀಚ್ ತಿರುವನಂತಪುರಂ ನಿಂದ 45 ಕೀ.ಮಿ ದೂರದಲ್ಲಿ ಕಾಣಬಹುದು. ಇಲ್ಲಿನ ಸ್ವಚ್ಚ ನೀರಿನಲ್ಲಿ ಸ್ನಾನ ಮಾಡಿದರೆ ಶಾಂತಿ ಸಿಗುತ್ತದೆ ಹಾಗೂ ಪಾಪಗಳು ನಾಶವಾಗುತ್ತವೆ ಎನ್ನುವ ನಂಬಿಕೆಯಿದೆ.  ಪಾಪಸ್ನಾನಂ ಎಂಬುದರ ಅರ್ಥ “ಪಾಪಗಳು ನಾಶಹೊಂದುವುದು’ ಎಂಬುದು. ತಮ್ಮ ಬಂಧುಗಳು ಸತ್ತುಹೋದರೆ ಅವರ ದೇಹ...

    + ಹೆಚ್ಚಿಗೆ ಓದಿ
One Way
Return
From (Departure City)
To (Destination City)
Depart On
28 Mar,Thu
Return On
29 Mar,Fri
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
28 Mar,Thu
Check Out
29 Mar,Fri
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
28 Mar,Thu
Return On
29 Mar,Fri