Search
  • Follow NativePlanet
Share
ಮುಖಪುಟ » ಸ್ಥಳಗಳು » ಉನಾ » ಆಕರ್ಷಣೆಗಳು » ಶೀತ್ಲಾದೇವಿ ದೇವಾಲಯ

ಶೀತ್ಲಾದೇವಿ ದೇವಾಲಯ, ಉನಾ

1

ಉನಾದ ಶೀತ್ಲಾದೇವಿದೇವಿ ದೇವಸ್ಥಾನ ಒಂದು ಗುರುತರವಾದ ಧಾರ್ಮಿಕ ತಾಣವಾಗಿದೆ. ಊನಾ ಜಿಲ್ಲೆಯ ಧರ್ಮಶಾಲಾ ಮಹಾಂತನ್‌ ಎಂಬ ಹಳ್ಳಿಯಲ್ಲಿ ಇದು  ನೆಲೆಸಿದೆ. ಹಿಂದು ದೇವತೆ ಶೀತಲ ದೇವಿಯ ಆಲಯ ಇದಾಗಿದೆ. ಈ ದೇವಿ ಹಿಂದು ದೇವತೆ ದುರ್ಗಿಯ ಅವತಾರವಾಗಿದ್ದಾಳೆ. ದೇವಾಲಯಕ್ಕೆ ಸಾವಿರಾರು ಭಕ್ತರು ನಿತ್ಯ ಭೇಟಿ ನೀಡುತ್ತಾರೆ. ಇದು ಭಾರ್ವೈನ್‌ನ ಚಿಂತಪುರಣಿ ದೇವಾಲಯ ಸಮೀಪವೇ ಇದೆ. ಈ ದೇಗುಲವನ್ನು ಹೋಶಿಯಾರಪುರ ರೈಲು ನಿಲ್ದಾಣದಿಂದ ಸುಲಭವಾಗಿ ರಸ್ತೆ ಮಾರ್ಗದ ಮೂಲಕ ತಲುಪಬಹುದಾಗಿದೆ.

One Way
Return
From (Departure City)
To (Destination City)
Depart On
29 Mar,Fri
Return On
30 Mar,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
29 Mar,Fri
Check Out
30 Mar,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
29 Mar,Fri
Return On
30 Mar,Sat