Search
  • Follow NativePlanet
Share
ಮುಖಪುಟ » ಸ್ಥಳಗಳು » ಉಖ್ರುಲ್ » ಆಕರ್ಷಣೆಗಳು » ಉಖ್ರುಲ್ ಹಬ್ಬ

ಉಖ್ರುಲ್ ಹಬ್ಬ, ಉಖ್ರುಲ್

1

ಇದು ಕೊಯ್ಲು ಮತ್ತು ಕೃಷಿಗೆ ಸಂಬಂಧಿಸಿದ ಹಬ್ಬವಾಗಿದೆ. ತಂಗ್ಕುಲ್ ಜನಾಂಗದವರು ಆಚರಿಸುವ ಕೆಲವು  ಹಬ್ಬಗಳು ಹೀಗಿವೆ :

ಚುಂಪ : ಕೊಯ್ಲಿನ ಮೊದಲು ನವೆಂಬರ್ ಮತ್ತು ಡಿಸೆಂಬರ್ ತಿಂಗಳಿನಲ್ಲಿ ಆಚರಿಸಲಾಗುತ್ತದೆ. ಇದೊಂದು ಕೃತಜ್ಞತೆ ತಿಳಿಸುವ ಹಬ್ಬ. ಇದನ್ನು ತಾಯಿಯ ಹಬ್ಬ ಎಂದು ಕೂಡ ಕರೆಯುತ್ತಾರೆ. ಇದರ ವಿಶೇಷ ಪುರುಷರು ಇಡೀ ರಾತ್ರಿ ಹೊರಗಿದ್ದು, ಮಹಿಳೆಯರು ಎಲ್ಲ ಸಂಪ್ರದಾಯಗಳನ್ನು ಪಾಲಿಸುತ್ತ ಹಬ್ಬ ಆಚರಿಸುತ್ತಾರೆ.

ಲುಯಿರ : ಬಿತ್ತನೆಯ ಋತುವಾದ ಜನವರಿ ಮತ್ತು ಮಾರ್ಚ್ ತಿಂಗಳಿನಲ್ಲಿ ಇದನ್ನು ಆಚರಿಸಲಾಗುತ್ತದೆ. ಲುಯಿರ ಹಬ್ಬದ ಸಂದರ್ಭದಲ್ಲಿ ಅದ್ದೂರಿ ಊಟ, ಪಾನೀಯಗಳನ್ನು ಭರ್ಜರಿಯಾಗಿ ಸವಿಯುತ್ತ ನೃತ್ಯಗಳನ್ನು ಮಾಡಲಾಗುತ್ತದೆ.

ಲೊಂಗ ಖಮಂಗ್ : ಇದು ಮತ್ತೊಂದು ದೇವರಿಗೆ ದನ್ಯವಾದ ನೀಡುವ ಕೊಯಿಲು ಹಬ್ಬ. ಜೊತೆಗೆ ಇದು ಮಕ್ಕಳು ಮತ್ತು ಕುಟುಂಬಗಳು ಸೇರುವ ಹಬ್ಬವಾಗಿದೆ.

ತಿಷಂ : ಮೃತರಿಗೆ ಮಾಡುವ ಒಂದು ಹಬ್ಬ ಇದನ್ನು ಜನವರಿಯಲ್ಲಿ ಮಾಡಲಾಗುತ್ತದೆ. ಮೃತರಿಗೆ ನೃತ್ಯದ ಮೂಲಕ ಹಬ್ಬ ಆಚರಿಸಲಾಗುತ್ತದೆ.

One Way
Return
From (Departure City)
To (Destination City)
Depart On
24 Apr,Wed
Return On
25 Apr,Thu
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
24 Apr,Wed
Check Out
25 Apr,Thu
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
24 Apr,Wed
Return On
25 Apr,Thu