ಇನ್ನು ಅಪರಿಚಿತವಾದ ಎಷ್ಟು ದೊಡ್ಡದು ಎಂದು ಕಂಡು ಹಿಡಿಯಲಾಗದ ಕಾಡು ಈ ಅಂಗೋ ಚಿಂಗ್. 150 ಸ್ಕ಼್ವಯರ್ ಕಿ ಮೀ ಆವೃತ ಗೊಂಡಿರುವ ದಟ್ಟ ಕಾಡಿನ ಪೂರ್ವದಲ್ಲಿ ಮಯನ್ಮಾರ್ ಗಡಿ ಮತ್ತು ಪಶ್ಚಿಮದಲ್ಲಿ ಶನಲೋಕ್ ನದಿ ಹರಿದರೆ,ಉತ್ತರದಲ್ಲಿ ಖಚೋಪುಂಗ್ ಮತ್ತು ದಕ್ಷಿಣದಲ್ಲಿ ಚಾತ್ರಿಕ್ ಇದೆ.
ಮಾಹಿತಿ ಪ್ರಕಾರ ಕಷ್ಟವಾದ ಭೂಪ್ರದೇಶದ ಮೂಲಕ ಹಾದು ಅರಣ್ಯದ ದಾರಿ ಹೆಚ್ಚಾಗಿ ಪ್ರವೇಶಿಸಲಾಗುವುದಿಲ್ಲ.ಪೂರ್ತಿ ನೋಡಲಾಗದಿದ್ದರೂ ಇಲ್ಲಿನ ಪ್ರಕೃತಿ ಸೌಂದರ್ಯ ಅದ್ಬುತವಾಗಿದೆ. ಇದು ಪ್ರಾಣಿ ಮತ್ತು ಸಸ್ಯಗಳ ಸ್ವರ್ಗ ತಾಣವೆಂದೇ ಹೇಳಬಹುದು. ಆನೆಗಳು,ಸಾಂಬಾರ್,ಜಿಂಕೆಗಳು, ಹುಲಿಗಳು,ಕಾಡು ಕಾಡೆಮ್ಮೆ, ಕಪ್ಪು ಕರಡಿ, ಹುಕ್ ಲಾಕ್, ಚಿರತೆ, ಹಾರ್ನ್ ಬಿಲ್, ಕಾಡು ಬೆಕ್ಕು, ನವಿಲುಗಳು ಇಲ್ಲಿ ಕಂಡು ಬರುವ ಪ್ರಾಣಿಗಳಾಗಿವೆ.
ಇದು ಜೈವಿಕ ವೈವಿಧ್ಯತೆ ಕೇಂದ್ರವಾಗಿದೆ ಮತ್ತು ಸಾಕಷ್ಟು ಸಂರಕ್ಷಣಾ ಅಗತ್ಯವಿದೆ. ಸರ್ಕಾರ ತನ್ನ ಸಂಭಾಷಣೆಯನ್ನು ಇಂತಹ ಸ್ವರ್ಗ ಸ್ಥಳವನ್ನು ಉಳಿಸಿಕೊಳ್ಳಲು ಯೋಜನೆ ಕೈಗೊಳ್ಳುವ ಅಗತ್ಯವಿದೆ.