Search
  • Follow NativePlanet
Share
ಮುಖಪುಟ » ಸ್ಥಳಗಳು » ಉಜ್ಜಯಿನಿ » ತಲುಪುವ ಬಗೆ

ತಲುಪುವ ಬಗೆ

ಉಜ್ಜಯಿನಿ ನಗರವು ರಾಜ್ಯದ ರಸ್ತೆ ಸಾರಿಗೆ ಮೂಲಕ ಸಾರ್ವಜನಿಕ ಬಸ್ ಗಳ ಸಂಪರ್ಕ ಹೊಂದಿದೆ. ನಿಯಮಿತ ಬಸ್ ಗಳು ಉಜ್ಜಯಿನಿಗೆ ಭೋಪಾಲ್, ಇಂದೋರ್, ಅಹಮದಾಬಾದ್ ಮತ್ತು ಗ್ವಾಲಿಯರ್ ಗಳಿಂದ ಸಹ ಲಭ್ಯವಿವೆ. ನಿಯಮಿತ ಬಸ್ ಗಳ ಹೊರತಾಗಿ, ಸಂದರ್ಶಕರು ಈ ಮಾರ್ಗಗಳಲ್ಲಿ ಹವಾನಿಯಂತ್ರಕ ಡಿಲಕ್ಸ್ ಮತ್ತು ಸೂಪರ್ಫಾಸ್ಟ್ ಬಸ್ ಗಳಲ್ಲಿಯೂ ಪ್ರಯಾಣಿಸಬಹುದು.