Search
  • Follow NativePlanet
Share
ಮುಖಪುಟ » ಸ್ಥಳಗಳು » ಉಡುಪಿ » ಆಕರ್ಷಣೆಗಳು » ಹಟ್ಟಿಯಂಗಡಿ – ಸಿದ್ದಿ ವಿನಾಯಕ ದೇವಸ್ಥಾನ

ಹಟ್ಟಿಯಂಗಡಿ – ಸಿದ್ದಿ ವಿನಾಯಕ ದೇವಸ್ಥಾನ, ಉಡುಪಿ

0

ಹಟ್ಟಿಯಂಗಡಿಯಲ್ಲಿರುವ ಶ್ರೀ ಸಿದ್ದಿವಿನಾಯಕ ದೇವಸ್ಥಾನವು ನಮ್ಮನ್ನು 8ನೇ ಶತಮಾನಕ್ಕೆ ಕರೆದೊಯ್ಯುತ್ತದೆ. ಈ ದೇವಸ್ಥಾನವು ಕುಂದಾಪುರ ತಾಲೂಕಿನಲ್ಲಿದ್ದು, ವಿನಾಯಕನ ಮೂರ್ತಿಯನ್ನು ಹೊಂದಿದೆ. ಈ ಐತಿಹಾಸಿಕ ಕ್ಷೇತ್ರವು ದೇಶಾದ್ಯಂತ ಇರುವ ಹಿಂದೂಗಳಿಗೆ ಪವಿತ್ರವಾದದ್ದಾಗಿದೆ. ವರಾಹಿ ನದಿಯ ಸಮೀಪದಲ್ಲಿ ಈ ದೇವಸ್ಥಾನ ಇದೆ. ಜಟೆಯನ್ನು ಹೊಂದಿರುವ ವಿನಾಯಕನ ಮೂರ್ತಿಯಿರುವುದು ಇಲ್ಲಿ ಮಾತ್ರ. ಮೂರ್ತಿಯು 2.5ಮೀಟರು ಎತ್ತರದ ಸಾಲಿಗ್ರಾಮದಿಂದ ಮಾಡಲಾಗಿದೆ.ದೇವರ ಮೂರ್ತಿಯು ಎಡಗಡೆಗೆ ವಾಲಿಕೊಂಡಿದೆ. ವಿಶೇಷ ಪೂಜೆಗಳನ್ನು ವಿವಿಧ ಸಂದರ್ಭಗಳಲ್ಲಿ ಹಮ್ಮಿಕೊಳ್ಳಲಾಗುತ್ತದೆ. ಭಕ್ತರಿಗೆ ಬೇಡಿದ್ದನ್ನು ಕರುಣಿಸುವವನು ಎಂಬುದರಿಂದಾಗಿ ಸಿದ್ಧಿ ಎಂಬ ಹೆಸರನ್ನು ಈ ವಿನಾಯಕನಿಗೆ ಇಡಲಾಗಿದೆ.ಹಟ್ಟಿಯಂಗಡಿಯು ಕುಂದಾಫುರದಿಂದ ಸುಮಾರು 8 ಕಿ.ಮೀ ದೂರದಲ್ಲಿದೆ. ಉಡುಪಿಗೆ ಹೋದ ನಂತರ ಹಟ್ಟಿಯಂಗಡಿಗೆ ಹೋಗಬೇಕಾಗುತ್ತದೆ. ಉಡುಪಿಯನ್ನು ತಲುಪಿದ ನಂತರ ಕುಂದಾಪುರದ ಕಡೆಗೆ ಮತ್ತು ಅಲ್ಲಿಂದ ಮುರುಡೇಶ್ವರದ ಕಡೆಗೆ ಪ್ರಯಾಣಿಸಬಹುದು. ಈ ದಾರಿಯಲ್ಲಿ ಸುಮಾರು 9 ಕಿ.ಮೀ ತಲುಪಿದ ನಂತರದಲ್ಲಿ ಬಲಗಡೆ ತಿರುಗಿದರೆ ನೀವು ಈ ದೇವಸ್ಥಾನವನ್ನು ಕಾಣುತ್ತೀರಿ.

One Way
Return
From (Departure City)
To (Destination City)
Depart On
29 Mar,Fri
Return On
30 Mar,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
29 Mar,Fri
Check Out
30 Mar,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
29 Mar,Fri
Return On
30 Mar,Sat