Search
  • Follow NativePlanet
Share
ಮುಖಪುಟ » ಸ್ಥಳಗಳು » ಉದಯಗಿರಿ » ಆಕರ್ಷಣೆಗಳು » ಉದಯಗಿರಿ ಗುಹೆಗಳು

ಉದಯಗಿರಿ ಗುಹೆಗಳು, ಉದಯಗಿರಿ

4

ಉದಯಗಿರಿ ಗುಹೆಗಳು ಸುಂದರ ಬೆಟ್ಟಗಳಲ್ಲಿವೆ. ಇವು ಭುವನೇಶ್ವರ ಮತ್ತು ಕಟಕ್ ಜಿಲ್ಲೆಗಳಿಗೆ ಸಮೀಪದಲ್ಲಿವೆ. ಉದಯಗಿರಿಯಲ್ಲಿ 18 ಗುಹೆಗಳಲಿದ್ದು ಇವು ಭಾರತೀಯ ಪುರಾತತ್ವ ಪರಿವೀಕ್ಷಣಾಲಯದ ಸಂರಕ್ಷಣೆಯಲ್ಲಿದೆ. ಇವುಗಳನ್ನು ಜೈನ ಸಂನ್ಯಾಸಿಗಳ ವಸತಿಗಾಗಿ ರಾಜ ಖರವೆಲನು ಕಟ್ಟಿಸಿದನು. ಇವುಗಳಲ್ಲಿ ಅದ್ಭುತವಾದ ವಾಸ್ತುಶಿಲ್ಪಕಲೆಯನ್ನು ಕಾಣಬಹುದು. ಉದಯಗಿರಿಯ ಗುಹೆಗಳು ಕ್ರಿಪೂ 2ನೇ ಶತಮಾನಕ್ಕೆ ಸೇರಿದವು. ಅದ್ಭುತವಾಗಿ ಕೆತ್ತಲಾಗಿರುವ ಈ ಗುಹೆಗಳು ಬೌದ್ಧ ಪ್ರವಾಸಿಗಳಿಗೆ ಆಕರ್ಷಣೆಯ ಕೇಂದ್ರ.

ಇತ್ತೀಚೆಗಷ್ಟೇ ಇಲ್ಲಿ ಹಲವು ಬೌದ್ಧ ಮಠಗಳು ಮತ್ತು ಸ್ತೂಪಗಳನ್ನು ಕಂಡುಹಿಡಿಯಲಾಗಿದೆ. ಉಳಿದ ಗುಹೆಗಳಿಗಿಂತ ರಾಣಿಗುಂಫ, ಹಾತಿಗುಂಫ ಮತ್ತು ಗಣೆಸಗುಂಫ ಗುಹೆಗಳಲ್ಲಿ ಖರವೇಲ ಪ್ರದೇಶಕ್ಕೆ ಸಂಬಂಧಿಸಿದ ಐತಿಹಾಸಿಕ ಮಾಹಿತಿಗಳು, ಶಾಸನಗಳು ಮತ್ತು ಶಿಲ್ಪಗಳನ್ನು  ಹೆಚ್ಚಾಗಿ ಕಾಣಬಹುದು. ಉಳಿದ ಗುಹೆಗಳಲ್ಲಿ ಕೂಡ ಸುಂದರ ವಿಗ್ರಹಗಳಿವೆ. ಕಂದಗಿರಿ ಗುಹೆಗಳು ಕೂಡ ಉದಯಗಿರಿಯ ಪಕ್ಕದಲ್ಲೇ ಇದೆ. ಈ ಗುಹೆಗಳು ಬೆಳಗ್ಗೆ 8 ರಿಂದ ಸಂಜೆ 6ರವರೆಗೆ ತೆರೆದಿರುತ್ತವೆ.

One Way
Return
From (Departure City)
To (Destination City)
Depart On
25 Apr,Thu
Return On
26 Apr,Fri
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
25 Apr,Thu
Check Out
26 Apr,Fri
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
25 Apr,Thu
Return On
26 Apr,Fri