Search
  • Follow NativePlanet
Share
ಮುಖಪುಟ » ಸ್ಥಳಗಳು » ಉದಯಗಿರಿ » ಆಕರ್ಷಣೆಗಳು » ಕಂದಗಿರಿ ಗುಹೆಗಳು

ಕಂದಗಿರಿ ಗುಹೆಗಳು, ಉದಯಗಿರಿ

1

ಕಂದಗಿರಿಯು ಉದಯಗಿರಿ ಗುಹೆಗಳ ಪಕ್ಕದಲ್ಲೇ ಸುಮಾರು 15 ರಿಂದ 20 ಮೀಟರ್ ದೂರದಲ್ಲಿದೆ. ಈ ಗುಹೆಗಳಿಗೆ ತಲುಪಲು ಮೆಟ್ಟಿಲುಗಳಿವೆ. ಇಲ್ಲಿ 15 ಗುಹೆಗಳಿದ್ದು ಇವು ಜೈನ ಸಂನ್ಯಾಸಿಗಳ ವಸತಿಗಾಗಿ ನಿರ್ಮಾಣಗೊಂಡಿವೆ. ಇವು ಸುಮಾರು 2000 ವರ್ಷಗಳನ್ನು ಪುರಾತನವಾದದ್ದು. ಇವುಗಳ ಗೋಡೆಯ ಮೇಲೆ ಶಿಲ್ಪಗಳನ್ನು ಮತ್ತು ಶಾಸನಗಳನ್ನು ನೋಡಬಹುದಾಗಿದೆ.

ಕಲ್ಲಿನ ಕೆತ್ತನೆಗಳು ಮತ್ತು ಚಿತ್ರಣಗಳಿಂದ ಈ ಗುಹೆಗಳು ಪ್ರವಾಸಿಗರನ್ನು ಸೆಳೆಯುತ್ತವೆ. ಈ ಬೆಟ್ಟದ ಮೇಲೆ 18ನೇ ಶತಮಾನಕ್ಕೆ ಸೇರಿದ ಸುಂದರ ಜೈನ ದೇವಾಲಯವಿದೆ. ಪ್ರತಿವರ್ಷ ಜನವರಿಯಲ್ಲಿ ಇಲ್ಲಿ ಸೇರುವ ಪುರೋಹಿತರು ಹಿಂದೂ ಮಹಾಕಾವ್ಯಗಳನ್ನು ವಾಚಿಸುತ್ತಾರೆ ಮತ್ತು ಧ್ಯಾನ ಮಾಡುತ್ತಾರೆ. ಈ ಸಂದರ್ಭದಲ್ಲಿ ಜಾತ್ರೆ ಸಹ ನಡೆಯುತ್ತದೆ.

One Way
Return
From (Departure City)
To (Destination City)
Depart On
29 Mar,Fri
Return On
30 Mar,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
29 Mar,Fri
Check Out
30 Mar,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
29 Mar,Fri
Return On
30 Mar,Sat