Search
  • Follow NativePlanet
Share
ಮುಖಪುಟ » ಸ್ಥಳಗಳು » ಉದೈಪುರ್ » ಆಕರ್ಷಣೆಗಳು » ಶಿಲ್ಪಗ್ರಾಮ

ಶಿಲ್ಪಗ್ರಾಮ, ಉದೈಪುರ್

1

ಶಿಲ್ಪಗ್ರಾಮವನ್ನು ಕರಕುಶಲ ಗ್ರಾಮ ಎಂದೂ ಕರೆಯಲಾಗುತ್ತದೆ. ಉದಯಪುರದಿಂದ ಸುಮಾರು 3 ಕಿ.ಮೀ ದೂರದಲ್ಲಿದೆ. ಇಲ್ಲಿ ಸಾಂಪ್ರದಾಯಿಕ ಶೈಲಿಯಲ್ಲಿ ನಿರ್ಮಿಸಿದ ಸುಮಾರು 26 ಗುಡಿಸಲುಗಳಿವೆ. ಈ ಗುಡಿಸಲುಗಳಲನ್ನು ದಿನನಿತ್ಯದ ಉಪಯೋಗಕ್ಕೆ ಬಳಸಬಹುದಾದಷ್ಟು ಸುಸಜ್ಜಿತವಾಗಿದೆ. ಎಲ್ಲವುಗಳ ಪೈಕಿ ಐದು ಗುಡಿಸಲುಗಳು ಮೇವಾರಿನ ನೇಕಾರ ಸಮುದಾಯವನ್ನು ಪ್ರತಿನಿಧಿಸುತ್ತಿದೆ. ಇದು ಒಂದು ರೀತಿಯ ಸಾಂಪ್ರದಾಯಿಕ ಶೈಲಿಯ ಮ್ಯೂಸಿಯಂ. ಪಶ್ಚಿಮ ಭಾಗದಲ್ಲಿರುವ ಬುಡಕಟ್ಟು ಜನಾಂಗಗಳ ಸಂಸ್ಕೃತಿಯನ್ನ ಇಲ್ಲಿ ಬಿಂಬಿಸಲಾಗಿದೆ.

ಪ್ರತಿವರ್ಷಊ ಈ ಹಳ್ಳಿಯಲ್ಲಿ ನಾಟಕ ಮೇಳವನ್ನು ಆಯೋಜಿಸಲಾಗುತ್ತದೆ, ಇಲ್ಲಿಗೆ ವರ್ಷದ ವಿವಿಧ ಭಾಗಗಳಿಂದ ಅಭ್ಯರ್ಥಿಗಳು ಭಾಗವಹಿಸುತ್ತಾರೆ. ರೂರಲ್‌ ಆರ್ಟ್ಸ್‌ ಎಂಡ್‌ ಕ್ರಾಫ್ಟ್ಸ್‌ ಕಾಂಪ್ಲೆಕ್ಸ್‌ ಎಂಬ ರಂಗಮಂದಿರವು ಸುಮಾರು 70 ಎಕರೆಯಷ್ಟು ವಿಸ್ತಾರವನ್ನು ಹೊಂದಿದೆ. ಕಲಾಕಾರರು ಮತ್ತು ನೇಕಾರರು ಶಿಲ್ಪ ದರ್ಶನದಲ್ಲಿ ತಮ್ಮ ಕಲೆಯನ್ನು ಪ್ರದರ್ಶಿಸುತ್ತಾರೆ. ಈ ಹಬ್ಬದಲ್ಲಿ ಗ್ರಾಹಕರಿಗೆ ತಮ್ಮ ಕಲೆಯನ್ನು ಮಾರಾಟಕ್ಕೂ ಇಡುತ್ತಾರೆ.

One Way
Return
From (Departure City)
To (Destination City)
Depart On
19 Apr,Fri
Return On
20 Apr,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
19 Apr,Fri
Check Out
20 Apr,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
19 Apr,Fri
Return On
20 Apr,Sat