Search
  • Follow NativePlanet
Share
ಮುಖಪುಟ » ಸ್ಥಳಗಳು » ಉದೈಪುರ್ » ಆಕರ್ಷಣೆಗಳು » ನಾಗ್ದಾ

ನಾಗ್ದಾ, ಉದೈಪುರ್

1

ನಾಗ್ದಾ ಒಂದು ಸಣ್ಣ ಊರು. ಇದು ಉದಯಪುರದಿಂದ 23 ಕಿ.ಮೀ ದೂರದಲ್ಲಿದೆ. ಇದು ಜನಪ್ರಿಯವಾಗಿದ್ದು 6ನೇ ಶತಮಾನದಲ್ಲಿ, ಮೇವಾರದ ನಾಲ್ಕನೇ ರಾಜ ನಾಗಾದಿತ್ಯರಿಂದ. ಆ ಸಮಯದಲ್ಲಿ ಇದನ್ನು ನಾಗಹೃದ ಎಂದು ಕರೆಯಲಾಗಿತ್ತು ಮತ್ತು ಇದನ್ನು ಮೇವಾರದ ರಾಜಧಾನಿಯಾಗಿ ಮಾಡಲಾಗಿತ್ತು.

ಈ ಸಣ್ಣ ಪಟ್ಟಣವು ಇರುವುದು ಬಾಗೇಲಾ ಕೆರೆಯ ದಡದಲ್ಲಿ. ಉದಯಪುರಕ್ಕೆ ಐಶಾನ್ಯ ದಿಕ್ಕಿನಲ್ಲಿರುವ ನಾಥ್‌ದ್ವಾರಾದ ಕಡೆಗೆ ಈ ಪಟ್ಟಣವಿದೆ. ಇಲ್ಲಿರುವ ದೇವಸ್ಥಾನಗಳಲ್ಲಿ ಸಾಸ್‌ ಬಹು ದೇವಸ್ಥಾನ ಪ್ರಮುಖವಾದದ್ದು. ಇದು ಸುಮಾರು 10ನೇ ಶತಮಾನದ್ದಾಗಿದ್ದು ಇಲ್ಲಿನ ಪ್ರಮುಖ ಆಕರ್ಷಣೆ.

ಜೈನ ಸಂತ ಶಾಂತಿನಾಥರಿಗೆ ಅರ್ಪಿತವಾದ ಜೈನ ದೇವಸ್ಥಾನವು ಇಲ್ಲಿನ ಪ್ರಮುಖ ಆಕರ್ಷಣೆ. ಈ ದೇವಸ್ಥಾನವು ರಾಣ ಕುಂಭರ ಕಾಲದಲ್ಲಿ ನಿರ್ಮಾಣಗೊಂಡಿದ್ದು ಎಂದು ಹೇಳಲಾಗಿದೆ ಮತ್ತು ಇದು ಸುಮಾರು 9 ಅಡಿ ಎತ್ತರದ ಮೂರ್ತಿಯನ್ನು ಹೊಂದಿದೆ.

One Way
Return
From (Departure City)
To (Destination City)
Depart On
29 Mar,Fri
Return On
30 Mar,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
29 Mar,Fri
Check Out
30 Mar,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
29 Mar,Fri
Return On
30 Mar,Sat