Search
  • Follow NativePlanet
Share
ಮುಖಪುಟ » ಸ್ಥಳಗಳು » ತುಳಜಾಪುರ್ » ಆಕರ್ಷಣೆಗಳು » ತುಳಜಾ ಭವಾನಿ ಮಂದಿರ

ತುಳಜಾ ಭವಾನಿ ಮಂದಿರ, ತುಳಜಾಪುರ್

4

ತುಳಜಾ ಭವಾನಿ ಮಂದಿರವು ತುಳಜಾಪುರ ಎಂಬ ಸಣ್ಣ ಗ್ರಾಮದಲ್ಲಿ ನೆಲೆಸಿದೆ. ಈ ಮಂದಿರವು ಭಾರತದ 51 ಶಕ್ತಿ ಪೀಠಗಳಲ್ಲಿ ಒಂದೆಂದು ಖ್ಯಾತಿ ಪಡೆದಿದೆ. ಈ ದೇವಾಲಯವು 12 ನೆ ಶತಮಾನದಲ್ಲಿ ನಿರ್ಮಾಣಗೊಂಡಿದ್ದು, ಆ ಕಾಲದ ವಾಸ್ತುಶಿಲ್ಪಕ್ಕೆ ಒಂದು ನಿದರ್ಶನವಾಗಿ ನಿಂತಿದೆ.

ಈ ಮಂದಿರವನ್ನು ಶಕ್ತಿದೇವತೆಯಾದ ತುಳಜಾ ಭವಾನಿ ದೇವಿಗಾಗಿ ನಿರ್ಮಿಸಲಾಗಿದೆ. ಇಲ್ಲಿ ನಾವು ಅಮೃತಶಿಲೆಯಲ್ಲಿ ಕೆತ್ತಲ್ಪಟ್ಟ ಎಂಟು ಅಡಿಯಷ್ಟು ಎತ್ತರದ ಮೂರ್ತಿಯನ್ನು ಕಾಣಬಹುದು. ಈ ಮೂರ್ತಿಗೆ ಎಂಟು ಕೈಗಳಿದ್ದು, ಪ್ರತಿಯೊಂದು ಕೈಯಲ್ಲು ಆಯುಧಗಳಿವೆ. ಈ ಎಲ್ಲಾ ಆಯುಧಗಳು ರಾಕ್ಷಸ ಮಹಿಷಾಸುರನನ್ನು ಸಂಹರಿಸುವ ಸಲುವಾಗಿ ದೇವಿ ಹಿಡಿದಿದ್ದಳು. ದೇವಿ ಮೂರ್ತಿಯ ಕೈಯಲ್ಲಿ ಆ ರಾಕ್ಷಸನ ತಲೆ ಇರುವುದನ್ನೂ ನಾವು ಕಾಣಬಹುದು. ನಂಬಿಕೆಗಳ ಪ್ರಕಾರ ತುಳಜಾ ಭವಾನಿ ದೇವಿಯು ಮಹಿಷಾಸುರನನ್ನು ಸಂಹರಿಸುವ ಸಲುವಾಗಿ ಅವತಾರವೆತ್ತಿದಳಂತೆ.

ತುಳಜಾಪುರವು ಪ್ರಸಿದ್ಧ ಧಾರ್ಮಿಕ ಕ್ಷೇತ್ರವಾಗಲು ಪ್ರಮುಖ ಕಾರಣವೆಂದರೆ ಈ ದೇವಾಲಯ ಭಕ್ತಿ ಭಾವಗಳಿಂದ ವರ್ಷಪೂರ್ತಿ ದೇವಿಯ ಅನುಗ್ರಹ ಪಡೆಯಲು ಇಲ್ಲಿಗೆ ಆಗಮಿಸುವ ಭಕ್ತಾಧಿಗಳಿಂದ ತುಂಬಿ ತುಳುಕುತ್ತಿರುವುದರಿಂದ.

One Way
Return
From (Departure City)
To (Destination City)
Depart On
19 Apr,Fri
Return On
20 Apr,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
19 Apr,Fri
Check Out
20 Apr,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
19 Apr,Fri
Return On
20 Apr,Sat