Search
  • Follow NativePlanet
Share
ಮುಖಪುಟ » ಸ್ಥಳಗಳು » ತುಯೆನ್ಸಾಂಗ್ » ಆಕರ್ಷಣೆಗಳು » ತುಯೆನ್ಸಾಂಗ್ ನ ಜೀವಂತ ಕಲ್ಲುಗಳು

ತುಯೆನ್ಸಾಂಗ್ ನ ಜೀವಂತ ಕಲ್ಲುಗಳು, ತುಯೆನ್ಸಾಂಗ್

1

ನಾಗಾ ದಿಗ್ಗಜರ ದಂತಕಥೆಗಳ ಬಗ್ಗೆ ತಿಳಿಯಬೇಕೆಂದರೆ ಲಾಂಗ್ ಟ್ರೋಕ್ ಹಳ್ಳಿ ಸರಿಯಾದ ಸ್ಥಳ. ಲಾಂಗ್‌ಟ್ರೋಕ್ ಎಂಬ ಪದದ ನಿಖರವಾದ ಅರ್ಥ ಆರು ಕಲ್ಲುಗಳು. ಇಲ್ಲಿ ಆರು ಕಲ್ಲುಗಳು ಅಥವಾ ಸಂಗ್‌ಟಮ್ ಗಳು ಎದುರಾಗುತ್ತವೆ. ಇವುಗಳನ್ನು ನಾಗಾಗಳು ತಮ್ಮ ದೇವತೆಗಳು ಎಂದು ಭಾವಿಸುತ್ತಾರೆ. ಈ ಕಲ್ಲುಗಳು ಬೇರೆ ಕಡೆಗೆ ಚಲಿಸಿದ ಉಳಿದ ಬೇರೆ ಕಲ್ಲುಗಳಿಗೆ ಜೀವ ಕೊಟ್ಟಿದೆ ಎಂದು ನಂಬುತ್ತಾರೆ.

ಇದು ಇದು ತುಯೆನ್ಸಾಂಗ್ ನ 'ಲಿವಿಂಗ್ ಸ್ಟೋನ್' ಎಂದೇ ಜನಪ್ರಿಯವಾಗಿದೆ. ಇಲ್ಲಿರುವ ವಸ್ತುಗಳು ಟ್ಸೋಂಗ್‌ಲಿಯಾಂಗ್ಟಿ ಮತ್ತು ಚುಂಗ್‌ಲಿಯಾಂಗ್ಟಿ ನಾಗರಿಕತೆಗೆ ಸಾಕ್ಷಿಯಾಗಿವೆ. ತುಯೆನ್ಸಾಂಗ್ ನಿಂದ 57 ಕಿ.ಮೀ. ದೂರದಲ್ಲಿ ಈ ಹಳ್ಳಿ ಇದೆ. ನಾಗಾ ಜನಾಂಗದ ಅತ್ಯಂತ ದೊಡ್ಡ ಬುಡಕಟ್ಟು ವರ್ಗವೆನಿಸಿರುವ ಆವೋ ಬುಡಕಟ್ಟು ಜನಾಂಗದವರ ಬೇರುಗಳು ಇಲ್ಲಿ ಕಾಣಬಹುದು. ತಲೆತಲಾಂತರದಿಂದ ಈ ಜನಾಂಗದ ಜನರು ಈ ಬೆಟ್ಟಗಳಲ್ಲಿ ಅಡ್ಡಾಡಿದ್ದಾರೆ. ನಾಗಾಗಳ ಪರಿವಾರದ ಜೀವನ ಮತ್ತು ಕಾಲದ ಕ್ಷಣಿಕ ದರ್ಶನವನ್ನು ಈ ಸ್ಥಳದಲ್ಲಿ ಕಂಡುಕೊಳ್ಳಬಹುದು.

One Way
Return
From (Departure City)
To (Destination City)
Depart On
19 Apr,Fri
Return On
20 Apr,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
19 Apr,Fri
Check Out
20 Apr,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
19 Apr,Fri
Return On
20 Apr,Sat