Search
  • Follow NativePlanet
Share
» »ಭಾರತದಲ್ಲಿನ ಸುಮಾರು 10,000 ವರ್ಷಗಳ ಏಕೈಕ ಪುರಾತನವಾದ ದೇವಾಲಯ ಎಲ್ಲಿದೆ ಗೊತ್ತ?

ಭಾರತದಲ್ಲಿನ ಸುಮಾರು 10,000 ವರ್ಷಗಳ ಏಕೈಕ ಪುರಾತನವಾದ ದೇವಾಲಯ ಎಲ್ಲಿದೆ ಗೊತ್ತ?

ಪುರಾತನವಾದ ದೇವಾಲಯದ ಬಗ್ಗೆ ಈಗಾಗಲೇ ಸಾಕಷ್ಟು ತಿಳಿದುಕೊಂಡಿದ್ದೀರಾ..ಆದರೆ 10,000 ವರ್ಷಗಳ ಪುರಾತನವಾದ ದೇವಾಲಯದ ಬಗ್ಗೆ ನಿಮಗೆಷ್ಟು ಗೊತ್ತು? ಆಶ್ಚರ್ಯ ಪಡಬೇಡಿ. ಇದು ಭಾರತದ ಏಕೈಕ ಪುರಾತನವಾದ ದೇವಾಲಯವಾಗಿದೆ. ಈ ದೇವಾಲಯದಲ್ಲಿ ನೆಲೆಸಿ

ಪುರಾತನವಾದ ದೇವಾಲಯದ ಬಗ್ಗೆ ಈಗಾಗಲೇ ಸಾಕಷ್ಟು ತಿಳಿದುಕೊಂಡಿದ್ದೀರಾ..

ಆದರೆ 10,000 ವರ್ಷಗಳ ಪುರಾತನವಾದ ದೇವಾಲಯದ ಬಗ್ಗೆ ನಿಮಗೆಷ್ಟು ಗೊತ್ತು?

ಆಶ್ಚರ್ಯ ಪಡಬೇಡಿ. ಇದು ಭಾರತದ ಏಕೈಕ ಪುರಾತನವಾದ ದೇವಾಲಯವಾಗಿದೆ.

ಈ ದೇವಾಲಯದಲ್ಲಿ ನೆಲೆಸಿರುವುದು ಹಿಂದೂ ದೇವತೆಯಾದ ಮುರುಗನ್.

ಕಲ್ಲಿನ ಯುಗ (ಸ್ಟೋನ್ ಏಜ್) ನಲ್ಲಿ ದೊರೆತ ಈ ದೇವಾಲಯವು ಕುಮಾರಿ ಖಂಢದ ಸಮಯದಲ್ಲಿ ನಿರ್ಮಾಣ ಮಾಡಿರುವುದಾಗಿದೆ.

ಇದು ಸರಿಸುಮಾರು 10,000 ಸಾವಿರ ವರ್ಷಗಳ ಹಾಗು ಪ್ರಪಂಚದಲ್ಲಿನ ಅತಿ ಪುರಾತನವಾದ ದೇವಾಲಯವಾಗಿದೆ.

ಈ ದೇವಾಲಯದ ಬಗ್ಗೆ ಕೆಲವು ಕುತೂಹಲಕಾರಿ ವಿಷಯಗಳನ್ನು ತಿಳಿಯೋಣ.

ವರುಣ ದೇವತೆ

ವರುಣ ದೇವತೆ

ಪ್ರಾಚೀನ ತಮಿಳಿಗರು ಮಳೆಯನ್ನು ದೇವತೆಯಾಗಿ ಆರಾಧಿಸುತ್ತಿದ್ದರು ಎಂದು ಕಥೆಗಳಲ್ಲಿ ಹಾಗು ಕಲ್ಲಿನ ಕೆತ್ತನೆಗಳಿಂದ ಕಾಣಬಹುದಾಗಿದೆ. ವರುಣ ದೇವತೆ ಹಾಗು ಇಂದ್ರನ ಬಗ್ಗೆ ಮೊಟ್ಟ ಮೊದಲ ಬಾರಿಗೆ ಪ್ರಸಿದ್ಧ ಸಂದೇಶಗಳು ನಾವು ನಂಬುವ ಹಾಗೆ ಮಾಡುತ್ತದೆ.

ಇಂದ್ರನ ಹಬ್ಬ

ಇಂದ್ರನ ಹಬ್ಬ

ವರುಣನಿಗಾಗಿ ಕುಮಾರಿ ಮತ್ತು ವಿವಿಧ ಖಂಢದಲ್ಲಿ ಇಂದ್ರ ಫೆಸ್ಟಿವಲ್ ಎಂದು ಕರೆದು ಒಂದು ಹಬ್ಬವನ್ನು ನಿರ್ವಹಿಸುತ್ತಾರೆ.

ಮುರುಗನ್

ಮುರುಗನ್

ನಿಜವಾಗಿಯೂ ಮುರುಗನ್ ಸ್ವಾಮಿಯು ತಮಿಳಿಗರಿಗೆ ಅತ್ಯಂತ ಪವಿತ್ರವಾದ ದೇವತಾ ಮೂರ್ತಿಯಾಗಿದ್ದಾನೆ. ಅನಾದಿ ಕಾಲದಿಂದಲೂ ಈ ಸ್ವಾಮಿಯನ್ನು ಭಕ್ತಿಯಿಂದ ಪೂಜಿಸುತ್ತಾರೆ.

ಎಲ್ಲಿದೆ?

ಎಲ್ಲಿದೆ?

ಈ ಮಾಹಿಮಾನ್ವಿತವಾದ ದೇವಾಲಯವು ತಮಿಳು ನಾಡು ರಾಜ್ಯದಲ್ಲಿದೆ. ತಮಿಳುನಾಡಿನ ಮಮಲ್ಲಪುರಂನಿಂದ ಸುಮಾರು 5 ಕಿ.ಮೀ ದೂರದಲ್ಲಿ ಈ ದೇವಾಲಯವಿದೆ.

ಫಸ್ಟ್ ಅಸೋಸಿಯೆಷನ್

ಫಸ್ಟ್ ಅಸೋಸಿಯೆಷನ್

ಇದು 3 ನೇ ಶತಮಾನದಲ್ಲಿ ಅಂದರೆ ಬಿ.ಸಿ ನಿಂದ 3 ನೇ ಶತಮಾನದವರೆಗೂ ಲೆಕ್ಕ ಹಾಕಲಾಗಿದೆ.

ಇಟ್ಟಿಗೆಗಳ ಭವನ

ಇಟ್ಟಿಗೆಗಳ ಭವನ

ಆಶ್ಚರ್ಯ ಏನಪ್ಪ ಎಂದರೆ ಈ ದೇವಾಲಯವನ್ನು ಬಿಸಿಯಾದ ಇಟ್ಟಿಗೆಯಿಂದ ನಿರ್ಮಾಣ ಮಾಡಿದ್ದಾರೆ. ಏಕೆಂದರೆ ಆ ಕಾಲದಲ್ಲಿ ಕಲ್ಲು, ಇಟ್ಟಿಗೆ ಹಾಗು ಸುಣ್ಣವನ್ನು ಬಳಸಿ ದೇವಾಲಯ ನಿರ್ಮಾಣ ಮಾಡಿರುವುದು ಆಶ್ಚರ್ಯವೇ ಸರಿ.

ಕಲ್ಲಿನ ಶೂಲ

ಕಲ್ಲಿನ ಶೂಲ

ಈ ದೇವಾಲಯ ಮುರುಗನ್ ಸ್ವಾಮಿ ನೆಲೆಸಿದ್ದ ದೇವಾಲಯವೇ ಎಂಬುದಕ್ಕೆ ಸಾಕ್ಷಿ ಇಲ್ಲಿನ ಕಲ್ಲಿನ ಶೂಲ.

ದಿಕ್ಕು

ದಿಕ್ಕು

ಇತ್ತೀಚಿನ ದೇವಾಲಯಗಳು ಹೆಚ್ಚಾಗಿ ಪೂರ್ವ ಮತ್ತು ಪಶ್ಚಿಮ ದಿಕ್ಕಿಗೆ ಇರುತ್ತವೆ.

ಶಾಸನಗಳು

ಶಾಸನಗಳು

ಶಾಸನದ ಆಧಾರವಾಗಿ ಈ ಪುರಾತನವಾದ ದೇವಾಲಯವನ್ನು 7 ನೇ ಶತಮಾನಕ್ಕಿಂತ ಮುಂಚಿತವಾಗಿ ನಿರ್ಮಾಣ ಮಾಡಲಾಗಿರುವುದು ಎಂದು ನಂಬಲಾಗಿದೆ.

ಸುನಾಮಿ

ಸುನಾಮಿ

ಸುಮಾರು 2200 ವರ್ಷಗಳ ಹಿಂದೆ ನಡೆದ ಭಯಂಕರ ಸುನಾಮಿಯ ಕಾರಣವಾಗಿ ಈ ದೇವಾಲಯವು ನಾಶವಾಯಿತು.

ಆಧಾರಗಳು

ಆಧಾರಗಳು

ದೇವಾಲಯವನ್ನು ಪರಿಶೀಲಿಸಲು ಪ್ರಾರಂಭಿಸಿದಾಗ ಆನೇಕ ಶಾಸನಗಳು ದೊರೆಯಿತು. ಇದು ಒಂದು ಕಾಲದಲ್ಲಿ ಗೋಲ್ಡನ್ ಟೆಂಪಲ್‍ಗಳಲ್ಲಿ ಒಂದಾಗಿತ್ತು ಎಂದು ಶಾನದ ಮೂಲಕ ತಿಳಿದು ಬಂದಿದೆ.

ರಾಜ ರಾಜ ಚೋಳ

ರಾಜ ರಾಜ ಚೋಳ

1 ನೇ ರಾಜ ರಾಜ ಚೋಳ ತನ್ನ ಆಳ್ವಿಕೆಯ ಸಮಯದಲ್ಲಿ ಶೇಖರಿಸಿದ ಸಮಾಚಾರ ಕೂಡ ಇಲ್ಲಿನ ಶಿಲಾಶಾಸನದಲ್ಲಿ ಗುರುತಿಸಲಾಗಿದೆ.

ರಹಸ್ಯಗಳು

ರಹಸ್ಯಗಳು

ರಾತ್ರಿ ಸಮಯದಲ್ಲಿ ಜೊತೆಯಾಗಿ ಕೆಲಸ ಮಾಡಿದ ಪುರುಷರು ಮತ್ತು ಮಹಿಳೆಯರ ಬಗ್ಗೆ ಶಾಸನದಲ್ಲಿ ಉಲ್ಲೇಖವಿದೆ.

ಲಿಂಗ

ಲಿಂಗ

ಹಚ್ಚ ಹಸಿರು ಬಣ್ಣದ ಕಲ್ಲಿನಿಂದ ಮಾಡಿದ ಶಿವಲಿಂಗ ಕೂಡ ಇಲ್ಲಿ ಕಾಣಬಹುದಾಗಿದೆ.

ಪ್ರಪಂಚದಲ್ಲಿಯೇ ಅತ್ಯಂತ ಪುರಾತನವಾದ ದೇವಾಲಯ

ಪ್ರಪಂಚದಲ್ಲಿಯೇ ಅತ್ಯಂತ ಪುರಾತನವಾದ ದೇವಾಲಯ

ಪುರಾತತ್ವ ಶಾಸ್ತ್ರಗಾರರ ಪ್ರಕಾರ ಪ್ರಪಂಚದಲ್ಲಿಯೇ ಅತ್ಯಂತ ಪುರಾತನವಾದ ದೇವಾಲಯವೆಂದೂ ಖ್ಯಾತಿಯನ್ನು ಪಡೆಯುತ್ತಿದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X