Search
  • Follow NativePlanet
Share
» »ಸಮುದ್ರ ಗರ್ಭದಲ್ಲಿ ದೊರೆಯಿತು 5000 ವರ್ಷಗಳ ಪುರಾತನವಾದ ಹಿಂದೂ ದೇವಾಲಯ

ಸಮುದ್ರ ಗರ್ಭದಲ್ಲಿ ದೊರೆಯಿತು 5000 ವರ್ಷಗಳ ಪುರಾತನವಾದ ಹಿಂದೂ ದೇವಾಲಯ

ಒಂದು ಸಮುದ್ರದಾಳದಲ್ಲಿ ಹಿಂದೂ ದೇವಾಲಯವು ಮುಳುಗಿದೆ. ಆ ದೇವಾಲಯವು ಎಷ್ಟೋ ಸಾವಿರ ವರ್ಷಗಳಿಂದ ಮುಳುಗಿದೆಯೋ ನಿರ್ಧಿಷ್ಟವಾಗಿ ಯಾರಿಗೂ ತಿಳಿದಿಲ್ಲ. ಈ ದೇವಾಲಯದ ಚರಿತ್ರೆ ಏನು? ಈ ದೇವಾಲಯದ ವಿಷಯ ಹೇಗೆ ಹೊರಬಂದಿತು? ಈ ದೇವಾಲಯವು ಯಾವ ಪ್ರದೇಶದಲ್ಲ

ಒಂದು ಸಮುದ್ರದಾಳದಲ್ಲಿ ಹಿಂದೂ ದೇವಾಲಯವು ಮುಳುಗಿದೆ. ಆ ದೇವಾಲಯವು ಎಷ್ಟೋ ಸಾವಿರ ವರ್ಷಗಳಿಂದ ಮುಳುಗಿದೆಯೋ ನಿರ್ಧಿಷ್ಟವಾಗಿ ಯಾರಿಗೂ ತಿಳಿದಿಲ್ಲ. ಈ ದೇವಾಲಯದ ಚರಿತ್ರೆ ಏನು? ಈ ದೇವಾಲಯದ ವಿಷಯ ಹೇಗೆ ಹೊರಬಂದಿತು? ಈ ದೇವಾಲಯವು ಯಾವ ಪ್ರದೇಶದಲ್ಲಿ ಇದೆ? ಎಂಬ ಹಲವಾರು ಪ್ರಶ್ನೆಗಳು ಹುಟ್ಟುವುದು ಸಹಜ.

ನಮ್ಮ ಭಾರತ ದೇಶದಲ್ಲಿ 3 ರಷ್ಟು ಸಮುದ್ರ ಒಂದು ರಷ್ಟು ಭೂಭಾಗ ಹೊಂದಿದೆ. ಇದನ್ನು ದ್ವೀಪಕಲ್ಪ ಎಂದು ಕರೆಯುತ್ತಾರೆ. ಆದರೆ ಕೆಲವು ಸಾವಿರ ವರ್ಷಗಳ ಹಿಂದೆ ಭಾರತ ದೇಶ ಭರತ ಖಂಡವಾಗಿತ್ತು. ಭಾರತ ದೇಶದ ಸುತ್ತ ಇರುವ ದೇಶಗಳೂ ಕೂಡ ಭಾರ ದೇಶಕ್ಕೆ ಸೇರಿದ್ದಾಗಿತ್ತು. ಮಹಮಾದಿಯರು ಭಾರತ ದೇಶದ ಮೇಲೆ ಹಲವಾರು ಬಾರಿ ದಂಡ ಯಾತ್ರೆ ಮಾಡಿದ್ದರಿಂದ ಭಾರತವು ಹಿಭ್ಭಾಗವಾಗಿ ಚಿಕ್ಕ ಚಿಕ್ಕ ದೇಶವಾಗಿ ವಿಭಜನೆಯಾಗಿದೆ.

ಸಮುದ್ರದ ಒಳಭಾಗದಲ್ಲಿರುವ 5000 ವರ್ಷಗಳ ಇತಿಹಾಸ ಹೊಂದಿರುವ ಅತ್ಯಂತ ಸುಂದರವಾದ ದೇವಾಲಯದ ಬಗ್ಗೆ ಪ್ರಸ್ತುತ ಲೇಖನದಲ್ಲಿ ತಿಳಿಯೋಣ.

ದೇವಾಲಯ

ದೇವಾಲಯ

5000 ವರ್ಷದ ಪುರಾತನವಾದ ಹಿಂದೂ ದೇವಾಲಯವು ಸಮುದ್ರದ ಒಳಭಾಗದಲ್ಲಿದೆ. ಇದು ಅತ್ಯಂತ ಬೃಹತ್ ದೇವಾಲಯ.


PC:YOUTUBE

12000 ಪುರಾತನ ಚರಿತ್ರೆ

12000 ಪುರಾತನ ಚರಿತ್ರೆ

ಹಿಂದೂಯಿಜಂ ಸುಮಾರು 12000ವರ್ಷದ ಪುರಾತನವಾದ ಚರಿತ್ರೆ ಹೊಂದಿದೆ. ನಮ್ಮ ಭಾರತ ದೇಶಕ್ಕಿಂತ ಇತರ ದೇಶಗಳಲ್ಲಿಯೇ ಹೆಚ್ಚಾಗಿ ಬೃಹತ್ ಹಾಗೂ ಪುರಾತನ ಹಿಂದೂ ದೇವಾಲಯಗಳನ್ನು ಕಾಣಬಹುದಾಗಿದೆ. ಹಿಂದೂಗಳಿಗೆ ಪವಿತ್ರವಾದ ರಾಮಾಯಣದಲ್ಲಿನ ರಾಮ ಸೇತು ಇರುವುದು ಕೂಡ ನಮಗೆ ಗುತ್ತಿದೆ.


PC:YOUTUBE

ಸೆಟೆಲೈಟ್

ಸೆಟೆಲೈಟ್

ಇಂದಿಗೂ ಕೂಡ ಸೆಟೆಲೈಟ್‍ನಿಂದ ಫೋಟುಗಳನ್ನು ತೆಗೆದರೆ ಶ್ರೀಲಂಕನಿಂದ ಭಾರತ ದೇಶಕ್ಕೆ ರಾಮಾಯಾಣದಲ್ಲಿ ನಿರ್ಮಿಸಿದ ರಾಮ ಸೇತುವು ಕಾಣುತ್ತದೆ ಅಂತೆ.

PC:YOUTUBE

ದ್ವಾರಕ ಕೂಡ ಸಮುದ್ರ ಗರ್ಭದಲ್ಲಿದೆ

ದ್ವಾರಕ ಕೂಡ ಸಮುದ್ರ ಗರ್ಭದಲ್ಲಿದೆ

ಪವಿತ್ರವಾದ ಮಹಾಭಾರತದ ದ್ವಾರಕ ಕೂಡ ಸಮುದ್ರ ಗರ್ಭದಲ್ಲಿಯೇ ಇರುವುದು ನಮಗೆಲ್ಲಾ ಸಾಮಾನ್ಯವಾಗಿ ತಿಳಿದಿರುವ ವಿಚಾರವೇ.

PC:YOUTUBE

ಹಿಂದೂ ಸನತಾನ ಧರ್ಮ

ಹಿಂದೂ ಸನತಾನ ಧರ್ಮ

ಇಂದಿಗೂ ಕೂಡ ನಮ್ಮ ಭಾರತ ದೇಶದಲ್ಲಿ ಹಲವಾರು ಹಿಂದೂ ದೇವಾಲಯಗಳಿವೆ ಆದರೆ ನಮ್ಮ ದೇವಾಲಯಗಳಿಗಿಂತ ಪ್ರಸಿದ್ಧವಾದ ದೇವಾಲಯಗಳೆಲ್ಲಾ ಬೇರೆ ದೇಶದ್ಲರುವುದೇ ಹೆಚ್ಚಾಗಿ ಕಾಣಬಹುದು.

PC:YOUTUBE

ದೇವಾಲಯ ಎಲ್ಲಿದೆ?

ದೇವಾಲಯ ಎಲ್ಲಿದೆ?

ಸಮುದ್ರದ ಆಳದಲ್ಲಿರುವುದು ಕೂಡ ಹಿಂದೂ ಧರ್ಮಕ್ಕೆ ಸಂಬಂಧಿಸಿ ದೇವಾಲಯವಾಗಿದೆ. ಕಾಂಬೋಡಿಯಾ ದೇಶದಲ್ಲಿಯೇ ಅತ್ಯಂತ ದೊಡ್ಡದಾದ ದೇವಾಲಯ. ಭಾರತ ದೇಶಕ್ಕೆ ಅತ್ಯಂತ ಸಮೀಪದ ದೇಶಗಳಾದ, ಇಂಡೊನೆಷಿಯಾ, ಥಾಯಲ್ಯಾಂಡ್, ಮಯನ್ಮಾರ್, ಕೊರಿಯಾ, ಜಪಾನ್, ಚೈನಾ ದೇಶಗಳಲ್ಲೂ ಕೂಡ ಪುರಾತನವಾದ ಹಿಂದೂ ದೇವಾಲಯವುನ್ನು ಹೆಚ್ಚಾಗಿ ಕಾಣಬಹುದು.

PC:YOUTUBE

ಸಮುದ್ರದಲ್ಲಿರುವ ದೇವಾಲಯ

ಸಮುದ್ರದಲ್ಲಿರುವ ದೇವಾಲಯ

ಹಲವಾರು ದೇವಾಲಯಗಳು, ತೀರ್ಥಕ್ಷೇತ್ರಗಳು, ಪುಣ್ಯ ಕ್ಷೇತ್ರಗಳೆಲ್ಲವು ಇರುವುದು ಭೂಮಿಯ ಮೇಲೆಯೇ. ಸಮುದ್ರ ಭಾಗದಲ್ಲಿರುವ ಈ ಅದ್ಭುತ ದೇವಾಲಯವು ಕೂಡ ಒಮ್ಮೆ ಭೂಮಿಯ ಮೇಲ್ಭಾಗದಲ್ಲಿ ಇದ್ದ ಹಿಂದೂ ದೇವಾಲಯ.


PC:YOUTUBE

ಯಾವ ಸಮುದ್ರ?

ಯಾವ ಸಮುದ್ರ?

ಹಿಂದೂ ದೇವಾಲಯವನ್ನು ಹೊಂದಿರುವ ಈ ದೇವಾಲಯವು ಇಂಡೊನೇಷಿಯಾ ದೇಶದ ಬಾಲಿ ಎಂಬ ನಗರದ ಸಮೀಪದ ಪೆಮೋಟಿಯನ್ ಗ್ರಾಮದ ಒಂದು ಬೃಹತ್ ಸಮುದ್ರದಲ್ಲಿ ಈ ದೇವಾಲಯವನ್ನು ಕಾಣಬಹುದಾಗಿದೆ.


PC:YOUTUBE

ಟೆಂಪಲ್ ಗಾರ್ಡನ್

ಟೆಂಪಲ್ ಗಾರ್ಡನ್

ಸುಮದ್ರದ ಗರ್ಭದಲ್ಲಿರುವ ಈ ದೇವಾಲಯವನ್ನು ಟೆಂಪಲ್ ಗಾರ್ಡನ್ ಎಂದು ಕರೆಯುತ್ತಾರೆ. ಈ ದೇವಾಲಯದಲ್ಲಿ ವಿಷ್ಣು ಮೂರ್ತಿ, ಲಕ್ಷ್ಮಿ, ಗಣೇಶ ಇನ್ನೂ ಹಲವಾರು ದೇವರ ವಿಗ್ರಹಗಳನ್ನು ಈ ಸಮುದ್ರ ಗರ್ಭದಲ್ಲಿ ಕಾಣಬಹುದಾಗಿದೆ.

PC:YOUTUBE

ಸಮುದ್ರ ಮಟ್ಟದಿಂದ

ಸಮುದ್ರ ಮಟ್ಟದಿಂದ

ಈ ದೇವಾಲಯವು ಸಮುದ್ರ ಮಟ್ಟದಿಂದ ಸುಮಾರು 29 ಮೀ ಒಳಭಾಗದಲ್ಲಿದೆ. ಈ ದೇವಾಲಯವು ಚಿಕ್ಕದಾದ ದೇವಾಲಯವಾಗಿರದೇ ಅತ್ಯಂತ ಬೃಹತ್ ಆದ ದೇವಾಲಯವಾಗಿದೆ.


PC:YOUTUBE

ಪ್ರವೇಶ ದ್ವಾರ

ಪ್ರವೇಶ ದ್ವಾರ

ಸಮುದ್ರದಲ್ಲಿರುವ ಸುಂದರವಾದ ದೇವಾಲಯವು ಅತ್ಯಂತ ಬೃಹತ್ತಾಗಿದ್ದು, ದೇವಾಲಯದ ಪ್ರವೇಶ ದ್ವಾರವೇ ಸುಮಾರು 4 ಮೀನಷ್ಟು ಎತ್ತರದಲ್ಲಿದೆ.

PC:YOUTUBE

ಅರ್ಕಿಯಾಲಜಿ ಡಿರ್ಪಾಟಮೆಂಟ್

ಅರ್ಕಿಯಾಲಜಿ ಡಿರ್ಪಾಟಮೆಂಟ್

ಈ ದೇವಾಲಯದ ಅನ್ವೇಷಣೆ ಮಾಡಲು ಅರ್ಕಿಯಾಲಜಿ ಡಿರ್ಪಾಟಮೆಂಟ್ ಸಂಶೋಧನೆ ಮಾಡಲು ಮುಂದಾಯಿತು.


PC:YOUTUBE

ಸಂಶೋಧನೆ

ಸಂಶೋಧನೆ

ಎಷ್ಟೋ ಸಾವಿರ ವರ್ಷಗಳ ಹಿಂದಿನ ಈ ದೇವಾಲಯವನ್ನು ಸಮುದ್ರದಲ್ಲಿಯೇ ನಿರ್ಮಿಸಿದರೊ? ಇಲ್ಲವಾದರೆ ಭೂಮಿಯ ಮೇಲ್ಭಾದಲ್ಲಿ ನಿರ್ಮಿಸಿದರೊ? ನಂತರ ಅದು ಸಮುದ್ರದ ಗರ್ಭದಲ್ಲಿ ಸೇರಿತೋ? ಎನ್ನುವ ವಿಷಯ ಇನ್ನೂ ರಹಸ್ಯವಾಗಿಯೇ ಇದೆ. ಇದಕ್ಕೆ ಯಾವುದೇ ರೀತಿಯ ಉತ್ತರ ಇಂದಿಗೂ ದೊರೆತ್ತಿಲ್ಲ.


PC:YOUTUBE

5000 ವರ್ಷಗಳ ಪುರಾತಾನವಾದ ದೇವಾಲಯ

5000 ವರ್ಷಗಳ ಪುರಾತಾನವಾದ ದೇವಾಲಯ

ಸ್ಥಳೀಯ ಬೆಂಟಾರ್ ಎಂಬ ವ್ಯಕ್ತಿಯು ಸ್ಕೋಬಾ ಡೈವಿಂಗ್ ಮಾಡುವಾಗ ಮೊದಲಬಾರಿಗೆ ಈ ಹಿಂದೂ ದೇವಾಲಯವನ್ನು ನೋಡಿದನಂತೆ.


PC:YOUTUBE

ದೇವಾಲಯದ ಪುನರ್ ನಿರ್ಮಾಣ

ದೇವಾಲಯದ ಪುನರ್ ನಿರ್ಮಾಣ

2000ರಲ್ಲಿ ಒಂದು ಪ್ರಾಜೆಕ್ಟ್‍ನಲ್ಲಿ ಬೇರೆ ದೇಶಗಳಿಂದ ಫಂಡ್‍ನ್ನು ಶೇಖರಣೆ ಮಾಡಿ ಈ ದೇವಾಲಯವನ್ನು ಪುನರ್ ನಿರ್ಮಾಣ ಮಾಡಬೇಕು ಎಂದು ಪ್ರಯತ್ನಿಸಿದನಂತೆ.


PC:YOUTUBE

ಪ್ರಪಂಚಕ್ಕೆ ತಿಳಿಯದ ಈ ದೇವಾಲಯ

ಪ್ರಪಂಚಕ್ಕೆ ತಿಳಿಯದ ಈ ದೇವಾಲಯ

ಸಮುದ್ರ ಗರ್ಭದಲ್ಲಿರುವ ಈ ದೇವಾಲಯದ ಬಗ್ಗೆ ಅಷ್ಟಾಗಿ ಪ್ರಪಂಚದಲ್ಲಿರುವ ಜನರಿಗೆ ತಿಳಿದಿರಲಿಲ್ಲ. ಆದರೆ 2005ರಲ್ಲಿ ಬೆಂಟಾರ್ ನೀರಿನಲ್ಲಿ ಮುಳುಗಿ ಮರಣ ಹೊಂದಿದ.


PC:YOUTUBE

 ಕಮ್ಯೂನಿಟಿ ಪ್ರಾಜೆಕ್ಟ್

ಕಮ್ಯೂನಿಟಿ ಪ್ರಾಜೆಕ್ಟ್

ಆನಂತರ 2005ರಲ್ಲಿ ಒಂದು ಕಮ್ಯೂನಿಟಿ ಪ್ರಾಜೆಕ್ಟ್‍ನಿಂದ ಸಮುದ್ರ ಗರ್ಭದಲ್ಲಿರುವ ದೇವಾಲಯವನ್ನು ಅಭಿವೃದ್ಧಿಗೊಳಿಸಿದರು.

PC:YOUTUBE

ಟ್ಯೂರಿಸ್ಟ್ ಪ್ಲೆಸ್

ಟ್ಯೂರಿಸ್ಟ್ ಪ್ಲೆಸ್

ಅಂದಿನಿಂದ ದೇಶ ವಿದೇಶಗಳಿಂದ ಸಮುದ್ರ ಗರ್ಭದಲ್ಲಿರುವ ದೇವಾಲಯವನ್ನು ಕಾಣಲು ಹೆಚ್ಚಾಗಿ ಪ್ರವಾಸಿಗರು ಬರುತ್ತಾರಂತೆ. ಪೆಮೋಟಿಯನ್ ಗ್ರಾಮಕ್ಕೆ ಹೆಚ್ಚಾಗಿ ಈ ದೇವಾಲಯವನ್ನೇ ಕಾಣಲು ಬರುತ್ತಾರಂತೆ.


PC:YOUTUBE

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X