Search
  • Follow NativePlanet
Share
» »ಅತ್ಯಧಿಕ ಮಳೆ ಪ್ರದೇಶದಲ್ಲಿನ ಜೀವಕಲರವ

ಅತ್ಯಧಿಕ ಮಳೆ ಪ್ರದೇಶದಲ್ಲಿನ ಜೀವಕಲರವ

By Vijay

ಮೇಘಾಲಯ ರಾಜ್ಯದಲ್ಲಿನ ಚೀರಾಪುಂಜಿ ಮೊದ ಮೊದಲು ಇಡಿ ಜಗತ್ತಿನಲ್ಲೆ ಅತ್ಯಂತ ಹೆಚ್ಚು ಪ್ರಮಾಣದ ಮಳೆಯನ್ನು ಪಡೆಯುವ ಪ್ರದೇಶವಾಗಿತ್ತು. ನಂತರ ಈ ಸ್ಥಾನವನ್ನು ಮಾವ್ಸಿನ್ರಾಮ್ ಎಂಬ ಸ್ಥಳವು ಪಡೆದುಕೊಂಡಿತು. ಇದು ಚೀರಾಪುಂಜಿಯಿಂದ ಕೇವಲ 20 ಕಿ.ಮೀ ದೂರದಲ್ಲಿದೆ. ವರ್ಷದ ಬಹುತೇಕ ಸಮಯ ಮಳೆ ಪಡೆಯುವ ಈ ಸ್ಥಳಗಳಲ್ಲಿನ ಸರಾಸರಿ ಮಳೆ ಪ್ರಮಾಣವು 1200 ಮಿ.ಮೀ ಗಳಿಂದ ಹಿಡಿದು 1800 ಮಿ.ಮೀ ಗಳ ಮಧ್ಯದಲ್ಲಿರುತ್ತದೆ.

ಇದೇ ರೀತಿಯಾಗಿ ದಕ್ಷಿಣ ಭಾರತದಲ್ಲಿನ ಒಂದು ಸ್ಥಳವು ಹೆಚ್ಚಿನ ಪ್ರಮಾಣದಲ್ಲಿ ಮಳೆ ಪಡೆಯುತ್ತ ಇವುಗಳ ಸಾಲಿನಲ್ಲಿ ನಿಲ್ಲುತ್ತದೆ. ಅದುವೆ ಆಗುಂಬೆ. ಇದನ್ನು "ದಕ್ಷಿಣ ಭಾರತದ ಚೀರಾಪುಂಜಿ" ಎಂದೂ ಸಹ ಸಂಭೋದಿಸಲಾಗುತ್ತದೆ. ಆಗುಂಬೆಯು ಒಂದು ಮಳೆಕಾಡು ಪ್ರದೇಶವಾಗಿದ್ದು ಹೆಚ್ಚಿನ ಜೈವಿಕ ಅಧ್ಯಯನಕ್ಕೆ ಪೂರಕವಾದ ಸ್ಥಳವಾಗಿದೆ.

ಸಾಮಾನ್ಯವಾಗಿ ಇಂತಹ ಪ್ರದೇಶಗಳಲ್ಲಿ ಅಪಾರವಾದ ಜೀವ ವೈವಿಧ್ಯಮಯ ಇರುವುದನ್ನು ಕಾಣಬಹುದು. ಅಲ್ಲದೆ ನೀರಿನ ಅನುಕೂಲವು ಸದಾ ಈ ಪ್ರದೇಶಗಳಲ್ಲಿರುವುದರಿಂದ ಸಾಕಷ್ಟು ಪ್ರಮಾಣದಲ್ಲಿ ಸಸ್ಯ ಸಂಪತ್ತು ದಟ್ಟವಾದ ಹಸಿರಿನಿಂದ ಕಂಗೊಳಿಸುತ್ತಿರುವುದನ್ನು ಕಾಣಬಹುದು. ಕೀಟ ವಿಜ್ಞಾನದಲ್ಲಿ ಅಭಿರುಚಿಯುಳ್ಳ ಪ್ರವಾಸಿಗರಿಗಂತೂ ಈ ಸ್ಥಳಗಳು ಹೆಚ್ಚು ಆದರ್ಶಮಯ.

ಪ್ರಸ್ತುತ ಲೇಖನವು ಇಂತಹ ಸ್ಥಳಗಳಲ್ಲಿನ ಜೀವ ಜಗತ್ತನ್ನು ಸಂಕ್ಷೀಪ್ತವಾಗಿ ಪರಿಚಯಿಸುತ್ತದೆ.

ಮಳೆ ಪ್ರದೇಶದ ಒಳಜಗತ್ತು:

ಮಳೆ ಪ್ರದೇಶದ ಒಳಜಗತ್ತು:

ವರ್ಷಪೂರ್ತಿ ಮಳೆಯಿಂದ ಕೂಡಿದ್ದು ಸದಾ ದಟ ಹಸಿರಿನಿಂದ ಕಂಗೊಳಿಸುವ ಚೀರಾಪುಂಜಿ ತನ್ನಲ್ಲಿರುವ ಮನಮೋಹಕ ಜಲಪಾತಗಳಿಗೂ ಹೆಸರುವಾಸಿ.

ಚಿತ್ರಕೃಪೆ: t.saldanha

ಮಳೆ ಪ್ರದೇಶದ ಒಳಜಗತ್ತು:

ಮಳೆ ಪ್ರದೇಶದ ಒಳಜಗತ್ತು:

ಹಸಿರು ಎಲೆಗಳ ಮಧ್ಯೆ ನಾ ಕಾಣೆ...ಮಳೆಗಾಡಿನಲ್ಲಿ ಕಂಡುಬರುವ ವಿಶಿಷ್ಟವಾದ ಹಸಿರು ಬಣ್ಣದ ಹಾವು.

ಚಿತ್ರಕೃಪೆ: t.saldanha

ಮಳೆ ಪ್ರದೇಶದ ಒಳಜಗತ್ತು:

ಮಳೆ ಪ್ರದೇಶದ ಒಳಜಗತ್ತು:

ವಿಸ್ಮಯಕಾರಿ ಬಣ್ಣದ ಜೇಡ ಹಾಗೂ ಅದರ ಬಲೆ.

ಚಿತ್ರಕೃಪೆ: t.saldanha

ಮಳೆ ಪ್ರದೇಶದ ಒಳಜಗತ್ತು:

ಮಳೆ ಪ್ರದೇಶದ ಒಳಜಗತ್ತು:

ಮನೆಯಲ್ಲಿ ಕಂಡುಬರುವ ತಿಗಣೆಗಳಿಗಿಂತಲೂ ದೊಡ್ಡ ಗಾತ್ರದ ತಿಗಣೆ.

ಚಿತ್ರಕೃಪೆ: t.saldanha

ಮಳೆ ಪ್ರದೇಶದ ಒಳಜಗತ್ತು:

ಮಳೆ ಪ್ರದೇಶದ ಒಳಜಗತ್ತು:

ಮಳೆಗಾಡು ಪ್ರದೇಶದ ವಿಸ್ಮಯ ಕೀಟ ಜಗತ್ತು.

ಚಿತ್ರಕೃಪೆ: t.saldanha

ಮಳೆ ಪ್ರದೇಶದ ಒಳಜಗತ್ತು:

ಮಳೆ ಪ್ರದೇಶದ ಒಳಜಗತ್ತು:

ಮಳೆಗಾಡು ಪ್ರದೇಶದ ವಿಸ್ಮಯ ಕೀಟ ಜಗತ್ತು.

ಚಿತ್ರಕೃಪೆ: t.saldanha

ಮಳೆ ಪ್ರದೇಶದ ಒಳಜಗತ್ತು:

ಮಳೆ ಪ್ರದೇಶದ ಒಳಜಗತ್ತು:

ಮಳೆಗಾಡು ಪ್ರದೇಶದ ವಿಸ್ಮಯ ಕೀಟ ಜಗತ್ತು.

ಚಿತ್ರಕೃಪೆ: t.saldanha

ಮಳೆ ಪ್ರದೇಶದ ಒಳಜಗತ್ತು:

ಮಳೆ ಪ್ರದೇಶದ ಒಳಜಗತ್ತು:

ಮಳೆಗಾಡು ಪ್ರದೇಶದ ವಿಸ್ಮಯ ಕೀಟ ಜಗತ್ತು.

ಚಿತ್ರಕೃಪೆ: t.saldanha

ಮಳೆ ಪ್ರದೇಶದ ಒಳಜಗತ್ತು:

ಮಳೆ ಪ್ರದೇಶದ ಒಳಜಗತ್ತು:

ಚೀರಾಪುಂಜಿಯ ಒಂದು ಸಾಮಾನ್ಯ ದಿನ.

ಚಿತ್ರಕೃಪೆ: anas shaikh

ಮಳೆ ಪ್ರದೇಶದ ಒಳಜಗತ್ತು:

ಮಳೆ ಪ್ರದೇಶದ ಒಳಜಗತ್ತು:

ಚೀರಾಪುಂಜಿಯಲ್ಲಿರುವ ಮನ ಮೋಹಕ ನೋಹ್ ಕಲಿಕಾಯ್ ಜಲಪಾತ.

ಚಿತ್ರಕೃಪೆ: Sagarika Dev Roy

ಮಳೆ ಪ್ರದೇಶದ ಒಳಜಗತ್ತು:

ಮಳೆ ಪ್ರದೇಶದ ಒಳಜಗತ್ತು:

ಮರದ ಬೇರಿನಿಂದ ಸ್ವಾಭಾವಿಕವಾಗಿ ರೂಪಗೊಂಡಿರುವ ವಿಸ್ಮಯಕಾರಿ ಸೇತುವೆ.

ಚಿತ್ರಕೃಪೆ: 2il org

ಮಳೆ ಪ್ರದೇಶದ ಒಳಜಗತ್ತು:

ಮಳೆ ಪ್ರದೇಶದ ಒಳಜಗತ್ತು:

ಈ ನೈಸರ್ಗಿಕವಾಗಿ ರೂಪಗೊಂಡ ಬೇರಿನ ಸೇತುವೆಯ ಮೇಲೆ ನಡೆಯುವಾಗ ಆಗುವ ರೋಮಾಂಚನವೆ ಬೇರೆ.

ಚಿತ್ರಕೃಪೆ: t.saldanha

ಮಳೆ ಪ್ರದೇಶದ ಒಳಜಗತ್ತು:

ಮಳೆ ಪ್ರದೇಶದ ಒಳಜಗತ್ತು:

ಚೀರಾಪುಂಜಿಯ ಒಮ್ದು ಮನಮೋಹಕ ಜಲಪಾತ.

ಚಿತ್ರಕೃಪೆ: anas shaikh

ಮಳೆ ಪ್ರದೇಶದ ಒಳಜಗತ್ತು:

ಮಳೆ ಪ್ರದೇಶದ ಒಳಜಗತ್ತು:

ಮೇಘಾಲಯ ರಾಜಧಾನಿ ಶಿಲ್ಲಾಂಗ್ ನಿಂದ ಚೀರಾಪುಂಜಿಗೆ ಸಾಗುವ ಮಾರ್ಗ.

ಚಿತ್ರಕೃಪೆ: Prateek Rungta

ಮಳೆ ಪ್ರದೇಶದ ಒಳಜಗತ್ತು:

ಮಳೆ ಪ್ರದೇಶದ ಒಳಜಗತ್ತು:

ಸ್ಪೈಡರ್ ಮ್ಯಾನ್ ಗಿಂತ ನಾನೇನೂ ಕಮ್ಮಿ ಇಲ್ಲ...ಮೈಂಡ್ ಇಟ್.

ಚಿತ್ರಕೃಪೆ: Abhinav

ಮಳೆ ಪ್ರದೇಶದ ಒಳಜಗತ್ತು:

ಮಳೆ ಪ್ರದೇಶದ ಒಳಜಗತ್ತು:

ಕರ್ನಾಟಕದ ಹೆಮ್ಮೆಯ ಆಗುಂಬೆ. ಒಂದು ಅದ್ಭುತ ಮಳೆಗಾಡು ಪ್ರದೇಶ.

ಚಿತ್ರಕೃಪೆ: vivek raj

ಮಳೆ ಪ್ರದೇಶದ ಒಳಜಗತ್ತು:

ಮಳೆ ಪ್ರದೇಶದ ಒಳಜಗತ್ತು:

ಆಗುಂಬೆಯ ಸೂರ್ಯೋದಯವೂ ಕೂಡ ಬಲು ಚೆಂದ.

ಚಿತ್ರಕೃಪೆ: Shaunak Modi

ಮಳೆ ಪ್ರದೇಶದ ಒಳಜಗತ್ತು:

ಮಳೆ ಪ್ರದೇಶದ ಒಳಜಗತ್ತು:

ಇಗೊ..ಇಲ್ಲಿದೆ ಆಗುಂಬೆಯ ಪ್ರಸಿದ್ಧವಾದ ಸೂರ್ಯಾಸ್ತಮಾನದ ದೃಶ್ಯ.

ಚಿತ್ರಕೃಪೆ: Magiceye

ಮಳೆ ಪ್ರದೇಶದ ಒಳಜಗತ್ತು:

ಮಳೆ ಪ್ರದೇಶದ ಒಳಜಗತ್ತು:

ಸೂರ್ಯೋದಯವಾದರೇನು...ಸೂರ್ಯಾಸ್ತವಾದರೇನು...ನಾನಂತೂ ಹೀಗೆ ಇರುವೆ.

ಚಿತ್ರಕೃಪೆ: Karunakar Rayker

ಮಳೆ ಪ್ರದೇಶದ ಒಳಜಗತ್ತು:

ಮಳೆ ಪ್ರದೇಶದ ಒಳಜಗತ್ತು:

ಕಂಡಾಗ ಮನುಷ್ಯನ ಹೃದಯ ಬಡಿತವನ್ನು ಇಮ್ಮಡಿಗೊಳಿಸುವ ಆಗುಂಬೆಯಲ್ಲಿ ಕಾಣಸಿಗುವ, ಹಾವುಗಳನ್ನೆ ಭಕ್ಷಿಸುವ ಕಿಂಗ್ ಕೋಬ್ರಾ...

ಚಿತ್ರಕೃಪೆ: Michael Allen Smith

ಮಳೆ ಪ್ರದೇಶದ ಒಳಜಗತ್ತು:

ಮಳೆ ಪ್ರದೇಶದ ಒಳಜಗತ್ತು:

ಆಗುಂಬೆ ಪ್ರದೇಶದ ಒಂದು ಸುಂದರ ನೋಟ.

ಚಿತ್ರಕೃಪೆ: Karunakar Rayker

ಮಳೆ ಪ್ರದೇಶದ ಒಳಜಗತ್ತು:

ಮಳೆ ಪ್ರದೇಶದ ಒಳಜಗತ್ತು:

ಆಗುಂಬೆ ಪ್ರದೇಶದ ಒಂದು ಸುಂದರ ನೋಟ.

ಚಿತ್ರಕೃಪೆ: Karunakar Rayker

ಮಳೆ ಪ್ರದೇಶದ ಒಳಜಗತ್ತು:

ಮಳೆ ಪ್ರದೇಶದ ಒಳಜಗತ್ತು:

ಆಗುಂಬೆಯ ವಿಸ್ಮಯಕಾರಿ ಜಗತ್ತು.

ಚಿತ್ರಕೃಪೆ: Karunakar Rayker

ಮಳೆ ಪ್ರದೇಶದ ಒಳಜಗತ್ತು:

ಮಳೆ ಪ್ರದೇಶದ ಒಳಜಗತ್ತು:

ಆಗುಂಬೆಯ ವಿಸ್ಮಯಕಾರಿ ಜಗತ್ತು.

ಚಿತ್ರಕೃಪೆ: Shaunak Modi

ಮಳೆ ಪ್ರದೇಶದ ಒಳಜಗತ್ತು:

ಮಳೆ ಪ್ರದೇಶದ ಒಳಜಗತ್ತು:

ಆಗುಂಬೆಯ ವಿಸ್ಮಯಕಾರಿ ಜಗತ್ತು.

ಚಿತ್ರಕೃಪೆ: Shaunak Modi

ಮಳೆ ಪ್ರದೇಶದ ಒಳಜಗತ್ತು:

ಮಳೆ ಪ್ರದೇಶದ ಒಳಜಗತ್ತು:

ಆಗುಂಬೆಯ ವಿಸ್ಮಯಕಾರಿ ಜಗತ್ತು.

ಚಿತ್ರಕೃಪೆ: Shaunak Modi

ಮಳೆ ಪ್ರದೇಶದ ಒಳಜಗತ್ತು:

ಮಳೆ ಪ್ರದೇಶದ ಒಳಜಗತ್ತು:

ಆಗುಂಬೆಯ ವಿಸ್ಮಯಕಾರಿ ಜಗತ್ತು.

ಚಿತ್ರಕೃಪೆ: Shaunak Modi

ಮಳೆ ಪ್ರದೇಶದ ಒಳಜಗತ್ತು:

ಮಳೆ ಪ್ರದೇಶದ ಒಳಜಗತ್ತು:

ಆಗುಂಬೆಯ ವಿಸ್ಮಯಕಾರಿ ಜಗತ್ತು.

ಚಿತ್ರಕೃಪೆ: francis crawley

ಮಳೆ ಪ್ರದೇಶದ ಒಳಜಗತ್ತು:

ಮಳೆ ಪ್ರದೇಶದ ಒಳಜಗತ್ತು:

ಆಗುಂಬೆಯ ವಿಸ್ಮಯಕಾರಿ ಜಗತ್ತು.

ಚಿತ್ರಕೃಪೆ: Shaunak Modi

ಮಳೆ ಪ್ರದೇಶದ ಒಳಜಗತ್ತು:

ಮಳೆ ಪ್ರದೇಶದ ಒಳಜಗತ್ತು:

ಆಗುಂಬೆಯ ವಿಸ್ಮಯಕಾರಿ ಜಗತ್ತು.

ಚಿತ್ರಕೃಪೆ: Shaunak Modi

ಮಳೆ ಪ್ರದೇಶದ ಒಳಜಗತ್ತು:

ಮಳೆ ಪ್ರದೇಶದ ಒಳಜಗತ್ತು:

ಆಗುಂಬೆ ಚಾರಣ ಮಾಡುವುದಕ್ಕೂ ಕೂಡ ಯೋಗ್ಯವಾದ ಸ್ಥಳವಾಗಿದೆ.

ಚಿತ್ರಕೃಪೆ: Harsha K R

ಮಳೆ ಪ್ರದೇಶದ ಒಳಜಗತ್ತು:

ಮಳೆ ಪ್ರದೇಶದ ಒಳಜಗತ್ತು:

ಅಲ್ಲಲ್ಲಿ ಕಂಡುಬರುವ ಚಿಕ್ಕ ಪುಟ್ಟ ತೊರೆಗಳ ಚಿಕ್ಕ ಚಿಕ್ಕ ಜಲಪಾತಗಳು ಕಣ್ಣಿಗೆ ಹಬ್ಬವನ್ನುಂಟು ಮಾಡುತ್ತವೆ.

ಚಿತ್ರಕೃಪೆ: Harsha K R

ಮಳೆ ಪ್ರದೇಶದ ಒಳಜಗತ್ತು:

ಮಳೆ ಪ್ರದೇಶದ ಒಳಜಗತ್ತು:

ಆಗುಂಬೆಯ ಸೂರ್ಯಾಸ್ತಮಾನದ ಪ್ರದೇಶ.

ಚಿತ್ರಕೃಪೆ: Harsha K R

ಮಳೆ ಪ್ರದೇಶದ ಒಳಜಗತ್ತು:

ಮಳೆ ಪ್ರದೇಶದ ಒಳಜಗತ್ತು:

ಆಗುಂಬೆಗೆ ಸಾಗುವ ಹಾದಿಯಲ್ಲಿ...

ಚಿತ್ರಕೃಪೆ: Harsha K R

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X