Search
  • Follow NativePlanet
Share
» »ಪ್ಯಾಂಗಾಂಗ್ ಎಂಬ ಮೋಹಕ "ಸುಂದರಿ"

ಪ್ಯಾಂಗಾಂಗ್ ಎಂಬ ಮೋಹಕ "ಸುಂದರಿ"

By Vijay

ಜಮ್ಮು- ಕಾಶ್ಮೀರ ರಾಜ್ಯದ ಲಡಾಖ್ ಪ್ರದೇಶದಲ್ಲಿ ಕಂಡುಬರುವ ಒಂದು ಅದ್ವಿತೀಯ ಸೊಬಗಿನ ಅತಿ ಸುಂದರವಾದ ಸರೋವರ (ಕೆರೆಗಿಂತಲೂ ಸರೋವರವೆಂದರೆನೆ ಚೆನ್ನ ಇದಕ್ಕೆ) ಪ್ಯಾಂಗಾಂಗ್ ಸೊ (Pangong Tso). ನಿಮಗೆಲ್ಲ ಗೊತ್ತಿರಬಹುದು ಹಿಂದಿ ಚಿತ್ರರಂಗದ ಒಂದು ಯಶಸ್ವಿ ಚಿತ್ರವಾದ "ಥ್ರಿ ಇಡಿಯಟ್ಸ್" ಕುರಿತು. ಈ ಚಿತ್ರದ ಕೊನೆಯಲ್ಲಿ ನಾಯಕ ನಾಯಕಿಯರಿಬ್ಬರು ಒಂದು ಸುಂದರವಾದ ಕೆರೆಯ ದಡದಲ್ಲಿ ಒಬ್ಬರಿಗೊಬ್ಬರು ಮುತ್ತಿಡುವ ದೃಶ್ಯ ಕಣ್ಕಟ್ಟಿದಂತಾಗುತ್ತದೆ. ಏಕೆಂದರೆ ಅಲ್ಲಿನ ಸುಂದರ ಪರಿಸರವೆ ಈ ದೃಶ್ಯಕ್ಕೆ ಹೆಚ್ಚಿನ ಮೆರಗನ್ನು ಕರುಣಿಸಿದೆ. ಆ ಸುಂದರವಾದ ಕೆರೆ ಬೇರಾವುದೂ ಅಲ್ಲ ಇದೆ ಪ್ಯಾಂಗಾಂಗ್ ಲೇಕ್.

ಸಮುದ್ರ ಮಟ್ಟದಿಂದ ಸುಮಾರು 14270 ಅಡಿಗಳಷ್ಟು ಎತ್ತರದಲ್ಲಿ ಸ್ಥಿತವಿರುವ ಈ ಸರೋವರವು ಒಟ್ಟಾರೆಯಾಗಿ 134 ಕಿ.ಮೀ ಉದ್ದವಿದ್ದು ಭಾರತ ಹಾಗೂ ಟಿಬೆಟ್ ಎರಡೂ ದೇಶಗಳಲ್ಲಿ ಹರಡಿದೆ. 604 ಚ.ಕಿ.ಮೀ ವ್ಯಾಪ್ತಿಯ ಪ್ರದೇಶವನ್ನು ಆವರಿಸಿರುವ ಈ ಸರೋವರವು ಗರಿಷ್ಠ 5 ಕಿ.ಮೀ ಅಗಲವನ್ನು ಹೊಂದಿದೆ. ಒಂದು ಸೋಜಿಗದ ಸಂಗತಿಯೆಂದರೆ ಈ ಸರೋವರದ ನೀರು ಲವಣಯುಕ್ತವಾಗಿದೆ. ಅಲ್ಲದೆ ಚಳಿಗಾಲದ ಸಂದರ್ಭದಲ್ಲಿ ಸರೋವರವು ಸಂಪೂರ್ಣವಾಗಿ ಘನಿರ್ಭವಿಸಿರುತ್ತದೆ.

ಪ್ರಸ್ತುತ, ಈ ಕೆರೆಯು ರಾಮ್ಸಾರ್ ಕನ್ವೆನ್ಷನ್ ಎಂಬ ಸಂಸ್ಥೆಯಿಂದ ಅಂತಾರಾಷ್ಟ್ರೀಯ ಮಹತ್ವವುಳ್ಳ ಜೌಗು ಪ್ರದೇಶ ಎಂಬ ಮನ್ನಣೆ ಪಡೆಯುವ ಹಂತದಲ್ಲಿದೆ. ಲಡಾಖ್ ಪ್ರದೇಶದ ಲೇಹ್ ಪಟ್ಟಣದಿಂದ ಐದು ಘಂಟೆಯ ಪ್ರಯಾಣಾವಧಿಯಷ್ಟು ದೂರದಲ್ಲಿದೆ ಈ ಸರೋವರ. ಚಾಂಗ್ ಲಾ ರಹದಾರಿಯ ಮೂಲಕ ಸಾಗುತ್ತಾ ಹಲವು ಹಳ್ಳಿಗಳನ್ನು ಭೇಟಿ ಮಾಡುತ್ತಾ ಇಲ್ಲಿಗೆ ತಲುಪಬಹುದು. ರಸ್ತೆಯು ತುಸು ಕಷ್ಟದಾಯಕವಾಗಿದ್ದು ಅಲ್ಲಲ್ಲಿ ಚಹಾ ಅಂಗಡಿಗಳು ಪ್ರಯಾಣಿಕರನ್ನು ಸ್ವಾಗತಿಸುತ್ತವೆ. ಮತ್ತೊಂದು ವಿಷಯವೆಂದರೆ ಮೇ ಯಿಂದ ಸೆಪ್ಟಂಬರ್ ವರೆಗೆ ಮಾತ್ರ ಈ ದಾರಿಯು ಪ್ರವೇಶ ಮುಕ್ತವಾಗಿರುತ್ತದೆ.

ಕಾಲದ ವಿವಿಧ ಹಂತಗಳಲ್ಲಿ ಈ ಸುಂದರ ಸರೋವರದ ವಿವಿಧ ಚಿತ್ತಾರಗಳನ್ನು ಈ ಸ್ಲೈಡುಗಳಲ್ಲಿ ಆನಂದಿಸಿ.

ಪ್ಯಾಂಗಾಂಗ್ ಸರೋವರ:

ಪ್ಯಾಂಗಾಂಗ್ ಸರೋವರ:

ಮೂಲಗಳ ಪ್ರಕಾರ, ಈ ಸರೋವರದ ನೀರು ಲವಣಯುಕ್ತವಾಗಿದ್ದು ಕೆಲವು ಸೂಕ್ಷ್ಮ ಜೀವಿಗಳ ಹೊರತಾಗಿ ಇತರೆ ಜಲ ಜೀವನ ಇಲ್ಲಿ ಕಂಡುಬರುವುದಿಲ್ಲ.

ಪ್ಯಾಂಗಾಂಗ್ ಸರೋವರ:

ಪ್ಯಾಂಗಾಂಗ್ ಸರೋವರ:

ಅಲ್ಲಲ್ಲಿ ಈ ಕೆರೆಯಲ್ಲಿ ಸೀ ಗಲ್ ಹಕ್ಕಿಗಳು ಹಾಗೂ ಬಾತುಕೋಳಿಗಳು ವಿಹರಿಸುತ್ತಿರುವುದನ್ನು ಕಾಣಬಹುದು.

ಚಿತ್ರಕೃಪೆ: Ashishinfogr8

ಪ್ಯಾಂಗಾಂಗ್ ಸರೋವರ:

ಪ್ಯಾಂಗಾಂಗ್ ಸರೋವರ:

ಸರೋವರದ ಹೆಚ್ಚಿನ ಪ್ರತಿಶತ ಭಾಗವು ಟಿಬೆಟ್ ದೇಶದಲ್ಲಿ ಹರಡಿದೆ.

ಚಿತ್ರಕೃಪೆ: Atishayphotography

ಪ್ಯಾಂಗಾಂಗ್ ಸರೋವರ:

ಪ್ಯಾಂಗಾಂಗ್ ಸರೋವರ:

ಅಂತಾರಾಷ್ಟ್ರೀಯ ಗಡಿ ರೇಖೆಯು ಈ ಸರೋವರದ ಒಂದು ಭಾಗದ ಮುಖಾಂತರವೆ ಹಾದು ಹೋಗುತ್ತದೆ.

ಚಿತ್ರಕೃಪೆ: sushmita balasubramani

ಪ್ಯಾಂಗಾಂಗ್ ಸರೋವರ:

ಪ್ಯಾಂಗಾಂಗ್ ಸರೋವರ:

ಪ್ಯಾಂಗಾಂಗ್ ಕೆರೆಯ ಪರಿಸರದಲ್ಲಿ ಕಂಡುಬರುವ ಸೀ ಗಲ್ ಹಕ್ಕಿ.

ಚಿತ್ರಕೃಪೆ: Praveenpn

ಪ್ಯಾಂಗಾಂಗ್ ಸರೋವರ:

ಪ್ಯಾಂಗಾಂಗ್ ಸರೋವರ:

ಪ್ಯಾಂಗಾಂಗ್ ಸರೋವರದ ಸುಂದರ ನೋಟ.

ಚಿತ್ರಕೃಪೆ: Karunakar Rayker

ಪ್ಯಾಂಗಾಂಗ್ ಸರೋವರ:

ಪ್ಯಾಂಗಾಂಗ್ ಸರೋವರ:

ಪ್ಯಾಂಗಾಂಗ್ ಸರೋವರದ ಸುಂದರ ನೋಟ.

ಚಿತ್ರಕೃಪೆ: kamaljith

ಪ್ಯಾಂಗಾಂಗ್ ಸರೋವರ:

ಪ್ಯಾಂಗಾಂಗ್ ಸರೋವರ:

ಪ್ಯಾಂಗಾಂಗ್ ಸರೋವರದ ಸುಂದರ ನೋಟ.

ಚಿತ್ರಕೃಪೆ: Mvkulkarni23

ಪ್ಯಾಂಗಾಂಗ್ ಸರೋವರ:

ಪ್ಯಾಂಗಾಂಗ್ ಸರೋವರ:

ಪ್ಯಾಂಗಾಂಗ್ ಸರೋವರದ ಸುಂದರ ನೋಟ. ಬೈಕ್ ಸವಾರಿಯೂ ಒಂದು ರೋಮಾಂಚನ ಅನುಭವ ನೀಡುತ್ತದೆ.

ಚಿತ್ರಕೃಪೆ: Biplav Arya

ಪ್ಯಾಂಗಾಂಗ್ ಸರೋವರ:

ಪ್ಯಾಂಗಾಂಗ್ ಸರೋವರ:

ಪ್ಯಾಂಗಾಂಗ್ ಸರೋವರದ ಸುಂದರ ನೋಟ.

ಚಿತ್ರಕೃಪೆ: Tara0211

ಪ್ಯಾಂಗಾಂಗ್ ಸರೋವರ:

ಪ್ಯಾಂಗಾಂಗ್ ಸರೋವರ:

ಪ್ಯಾಂಗಾಂಗ್ ಸರೋವರದ ಸುಂದರ ನೋಟ.

ಚಿತ್ರಕೃಪೆ: dipak123

ಪ್ಯಾಂಗಾಂಗ್ ಸರೋವರ:

ಪ್ಯಾಂಗಾಂಗ್ ಸರೋವರ:

ಪ್ಯಾಂಗಾಂಗ್ ಸರೋವರದ ಸುಂದರ ನೋಟ.

ಚಿತ್ರಕೃಪೆ: Vishal Akki

ಪ್ಯಾಂಗಾಂಗ್ ಸರೋವರ:

ಪ್ಯಾಂಗಾಂಗ್ ಸರೋವರ:

ಪ್ಯಾಂಗಾಂಗ್ ಸರೋವರದ ಸುಂದರ ನೋಟ.

ಚಿತ್ರಕೃಪೆ: Mahuasarkar25

ಪ್ಯಾಂಗಾಂಗ್ ಸರೋವರ:

ಪ್ಯಾಂಗಾಂಗ್ ಸರೋವರ:

ಪ್ಯಾಂಗಾಂಗ್ ಸರೋವರದ ಸುಂದರ ನೋಟ.

ಚಿತ್ರಕೃಪೆ: Ja3.maria

ಪ್ಯಾಂಗಾಂಗ್ ಸರೋವರ:

ಪ್ಯಾಂಗಾಂಗ್ ಸರೋವರ:

ಪ್ಯಾಂಗಾಂಗ್ ಸರೋವರದ ಸುಂದರ ನೋಟ.

ಚಿತ್ರಕೃಪೆ: kamaljith

ಪ್ಯಾಂಗಾಂಗ್ ಸರೋವರ:

ಪ್ಯಾಂಗಾಂಗ್ ಸರೋವರ:

ಪ್ಯಾಂಗಾಂಗ್ ಸರೋವರದ ಸುಂದರ ನೋಟ.

ಚಿತ್ರಕೃಪೆ: Atishayphotography

ಪ್ಯಾಂಗಾಂಗ್ ಸರೋವರ:

ಪ್ಯಾಂಗಾಂಗ್ ಸರೋವರ:

ಪ್ಯಾಂಗಾಂಗ್ ಸರೋವರದ ಸುಂದರ ನೋಟ.

ಚಿತ್ರಕೃಪೆ: Anirvan Shukla

ಪ್ಯಾಂಗಾಂಗ್ ಸರೋವರ:

ಪ್ಯಾಂಗಾಂಗ್ ಸರೋವರ:

ಪ್ಯಾಂಗಾಂಗ್ ಸರೋವರದ ಸುಂದರ ನೋಟ.

ಚಿತ್ರಕೃಪೆ: Saurav85

ಪ್ಯಾಂಗಾಂಗ್ ಸರೋವರ:

ಪ್ಯಾಂಗಾಂಗ್ ಸರೋವರ:

ಪ್ಯಾಂಗಾಂಗ್ ಸರೋವರದ ಸುಂದರ ನೋಟ.

ಚಿತ್ರಕೃಪೆ: Mahuasarkar25

ಪ್ಯಾಂಗಾಂಗ್ ಸರೋವರ:

ಪ್ಯಾಂಗಾಂಗ್ ಸರೋವರ:

ಪ್ಯಾಂಗಾಂಗ್ ಸರೋವರದ ಸುಂದರ ನೋಟ.

ಚಿತ್ರಕೃಪೆ: Praveenpn

ಪ್ಯಾಂಗಾಂಗ್ ಸರೋವರ:

ಪ್ಯಾಂಗಾಂಗ್ ಸರೋವರ:

ಪ್ಯಾಂಗಾಂಗ್ ಸರೋವರದ ಸುಂದರ ನೋಟ. ಚಳಿಗಾಲದಲ್ಲಿ ಸಂಪೂರ್ಣವಾಗಿ ಹಿಮಗಟ್ಟಿದ ಕೆರೆ.

ಚಿತ್ರಕೃಪೆ: Amareshwara Sainadh

ಪ್ಯಾಂಗಾಂಗ್ ಸರೋವರ:

ಪ್ಯಾಂಗಾಂಗ್ ಸರೋವರ:

ಪ್ಯಾಂಗಾಂಗ್ ಸರೋವರದ ಸುಂದರ ನೋಟ.

ಚಿತ್ರಕೃಪೆ: Avriti.chauhan

ಪ್ಯಾಂಗಾಂಗ್ ಸರೋವರ:

ಪ್ಯಾಂಗಾಂಗ್ ಸರೋವರ:

ಪ್ಯಾಂಗಾಂಗ್ ಸರೋವರದ ಸುಂದರ ನೋಟ. ಸ್ವಚ್ಛಂದವಾಗಿ ವಿಹರಿಸುತ್ತಿರುವ ಬಾತುಗಳು.

ಚಿತ್ರಕೃಪೆ: Akbarmasood

ಪ್ಯಾಂಗಾಂಗ್ ಸರೋವರ:

ಪ್ಯಾಂಗಾಂಗ್ ಸರೋವರ:

ಪ್ಯಾಂಗಾಂಗ್ ಸರೋವರದ ಸುಂದರ ನೋಟ.

ಚಿತ್ರಕೃಪೆ: Koshy Koshy

ಪ್ಯಾಂಗಾಂಗ್ ಸರೋವರ:

ಪ್ಯಾಂಗಾಂಗ್ ಸರೋವರ:

ಅಪರಾಹ್ನದ ಸಮಯದಲ್ಲಿ ಪ್ಯಾಂಗಾಂಗ್ ಸರೋವರದ ಸುಂದರ ನೋಟ.

ಚಿತ್ರಕೃಪೆ: Fulvio Spada

ಪ್ಯಾಂಗಾಂಗ್ ಸರೋವರ:

ಪ್ಯಾಂಗಾಂಗ್ ಸರೋವರ:

ಪ್ಯಾಂಗಾಂಗ್ ಸರೋವರಕ್ಕೆ ತೆರಳುವ ಹಾದಿ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X