ಡೋಣ ಬನ್ನಿ ಸುಂದರ ವೆಲ್ಲೊರನ್ನು!
ಹುಡುಕಿ
 
ಹುಡುಕಿ
 
ಬನ್ನಿ ಒಮ್ಮೆ ನಂದಿ ಬೆಟ್ಟ ಸುತ್ತೋಣ

Written by:
Published: Tuesday, June 3, 2014, 15:01 [IST]
Share this on your social network:
   Facebook Twitter Google+ Pin it  Comments

ಕರ್ನಾಟಕದ ಚಿಕ್ಕಬಳ್ಳಾಪುರ ಜಿಲ್ಲೆಯ ಚಿಕ್ಕಬಳ್ಳಾಪುರ ಪಟ್ಟಣದಿಂದ ಕೇವಲ 10 ಕಿ.ಮೀ ದೂರವಿದ್ದು, ರಾಜಧಾನಿ ಬೆಂಗಳೂರು ನಗರದಿಂದ 60 ಕಿ.ಮೀ ಅಂತರದಲ್ಲಿ ನೆಲೆಸಿರುವ ನಂದಿ ಬೆಟ್ಟ ಬೆಂಗಳೂರಿಗರ ಪಾಲಿಗೆ ಅತಿ ಪ್ರಸಿದ್ಧವಾದ ವಾರಾಂತ್ಯ ರಜಾದಿನಗಳ ತಾಣ. ಪಕ್ಕದ ನಂದಿ, ಮುದ್ದೇನಹಳ್ಳಿ, ಕಣಿವೆನಾರಾಯಣಪುರ ಪಟ್ಟಣಗಳಿಂದ ಸುತ್ತುವರೆದಿರುವ ಈ ಪ್ರಸಿದ್ಧ ಬೆಟ್ಟ ಸಾಂಸ್ಕೃತಿಕವಾಗಿ ಅರ್ಕಾವತಿ ನದಿಯ ಮೂಲ ಎನ್ನಲಾಗಿದೆ.

ನಂದಿ ಬೆಟ್ಟದ ಹಿನ್ನಿಲೆಯು ಹಲವಾರು ಸ್ವಾರಸ್ಯಕರ ಕಥೆಗಳನ್ನು ಒಳಗೊಂಡಿದೆ. ಚೋಳರು ಆಳುತ್ತಿದ್ದ ಕಾಲದಲ್ಲಿ ಇದಕ್ಕೆ ಆನಂದ ಗಿರಿ ಎಂದು ಕರೆಯಲಾಗುತ್ತಿತ್ತು. ಇನ್ನೊಂದು ದಂತ ಕಥೆಯ ಪ್ರಕಾರ, ಯೋಗ ನಂದೀಶ್ವರರು ಇಲ್ಲಿ ತಪಸ್ಸನ್ನಾಚರಿಸಿದ್ದರಿಂದ ಇದಕ್ಕೆ ನಂದಿ ಬೆಟ್ಟ ಎಂಬ ಹೆಸರು ಬಂದಿತು ಎನ್ನಲಾಗಿದೆ. ಇಲ್ಲಿರುವ 1300 ವರ್ಷಗಳಷ್ಟು ಪುರಾತನವಾದ ದ್ರಾವಿಡ ಶೈಲಿಯ ನಂದಿ ದೇವಸ್ಥಾನದಿಂದ ಇದಕ್ಕೆ ಈ ಹೆಸರು ಬಂದಿದೆ ಎನ್ನುತ್ತದೆ ಇಲ್ಲಿನ ಮತ್ತೊಂದು ಕಥೆ.

ಈ ಬೆಟ್ಟವನ್ನು ಕೆಲವೊಮ್ಮೆ ನಂದಿದುರ್ಗವೆಂದೂ ಸಹ ಸಾಮಾನ್ಯವಾಗಿ ಕರೆಯಲಾಗುತ್ತದೆ. ಏಕೆಂದರೆ ಹಿಂದೆ ಮೈಸೂರಿನ ರಾಜನಾಗಿದ್ದ ಟಿಪ್ಪು ಸುಲ್ತಾನನು ಇಲ್ಲಿ ಒಂದು ಕೋಟೆಯನ್ನು ಕಟ್ಟಿದ್ದಾನೆ. ಅಲ್ಲದೆ ಈ ಬೆಟ್ಟವನ್ನು ದೂರದಿಂದ ಗಮನಿಸಿದಾಗ ಮಲಗಿರುವ ನಂದಿಯ ಹಾಗೆ ಕಾಣುವುದರಿಂದ ಇದಕ್ಕೆ ನಂದಿ ಬೆಟ್ಟವೆಂದು ಕರೆಯಲಾಗುತ್ತದೆ ಎಂದೂ ಸಹ ಹೇಳಲಾಗುತ್ತದೆ.

ಇವುಗಳ ಹಿಂದಿರುವ ಸತ್ಯ ಏನೆ ಇರಲಿ, ಆದರೆ ಪ್ರವಾಸಿ ದೃಷ್ಟಿಯಿಂದ ಇದೊಂದು ಅದ್ಭುತ ತಾಣವಾಗಿರುವುದಂತೂ ನಿಜ. ಇಲ್ಲಿನ ಸೂರ್ಯೊದಯವನ್ನು ನೋಡುವುದೆ ಒಂದು ಚೆಂದದ ಅನುಭವ. ಅಲ್ಲದೆ 9 ನೇಯ ಶತಮಾನದ ಭೋಗ ನಂದೀಶ್ವರ ದೇವಸ್ಥಾನವಂತೂ ಪ್ರವಾಸಿಗರನ್ನು ತನ್ನ ವೈಭವದಿಂದ ಆನಂದಭರಿತರನ್ನಾಗಿ ಮಾಡುತ್ತದೆ.

ನಂದಿ ಬೆಟ್ಟ ತಲುಪಲು ಬೆಂಗಳೂರು ಪಟ್ಟಣವು ಸುಗಮವಾದ ಕೊಂಡಿಯಾಗಿದ್ದು ಸಂಚಾರದ ಪ್ರಮುಖ ಮೂರು ಅಂಗಗಳಾದ ವಾಯು, ರೈಲು ಹಾಗೂ ರಸ್ತೆ ಮಾರ್ಗಗಳು ಬೆಂಗಳೂರಿಗೆ ಅತಿ ಉತ್ತಮವಾಗಿದೆ. ಅಲ್ಲದೆ ಬಹುತೇಕ ಖಾಸಗಿ ಹಾಗೂ ಸರ್ಕಾರಿ ಬಸ್ಸುಗಳು ಬೆಂಗಳೂರಿನಿಂದ ನಂದಿ ಬೆಟ್ಟಕ್ಕೆ ಲಭ್ಯವಿದೆ.

ನಂದಿ ಬೆಟ್ಟ:

ನಂದಿ ಬೆಟ್ಟದ ವೈಭೋಗ. ಮೈಮರೆಸುವ ಮೈಮಾಟದೊಂದಿಗೆ ನಳ ನಳಿಸುವ ನಂದಿ ಬೆಟ್ಟದ ಅಮೋಘ ಪರಿಸರ.

ಚಿತ್ರಕೃಪೆ: Harsha K R

ಚಿತ್ರಕೃಪೆ: pulikken

ನಂದಿ ಬೆಟ್ಟ:

ನಂದಿ ಬೆಟ್ಟದ ವೈಭೋಗ. ಮೈಮರೆಸುವ ಮೈಮಾಟದೊಂದಿಗೆ ನಳ ನಳಿಸುವ ನಂದಿ ಬೆಟ್ಟದ ಅಮೋಘ ಪರಿಸರ.

ಚಿತ್ರಕೃಪೆ: gkrishna63

ನಂದಿ ಬೆಟ್ಟ:

ನಂದಿ ಬೆಟ್ಟದ ಮೇಲಿರುವ ಅತಿ ಪುರಾತನ ನಂದಿ ದೇವಸ್ಥಾನ.

ಚಿತ್ರಕೃಪೆ: Tinucherian

ನಂದಿ ಬೆಟ್ಟ:

ನಂದಿ ಬೆಟ್ಟ ತಾಣದಲ್ಲಿರುವ ಒಂಭತ್ತನೇಯ ಶತಮಾನದ ಅತಿ ಪ್ರಸಿದ್ಧ ಭೋಗ ನಂದೀಶ್ವರ ದೇವಸ್ಥಾನ.

ಚಿತ್ರಕೃಪೆ: Sumeet Malhotra

ನಂದಿ ಬೆಟ್ಟ:

ಭೋಗ ನಂದೀಶ್ವರ ದೇವಸ್ಥಾನದ ಆವರಣದಲ್ಲಿರುವ ಕಲ್ಯಾಣಿ.

ಚಿತ್ರಕೃಪೆ: Lijo Jose

ನಂದಿ ಬೆಟ್ಟ:

ಕಣ್ಕಟ್ಟುವ ನಂದಿ ಬೆಟ್ಟದ ಮನ ಮೋಹಕವಾದ ಸೂರ್ಯೋದಯ.

ಚಿತ್ರಕೃಪೆ: Ashwin Kumar

ನಂದಿ ಬೆಟ್ಟ:

ಕಣ್ಕಟ್ಟುವ ನಂದಿ ಬೆಟ್ಟದ ಮನ ಮೋಹಕವಾದ ಸೂರ್ಯೋದಯ.

ಚಿತ್ರಕೃಪೆ: Ashwin Kumar

ನಂದಿ ಬೆಟ್ಟ:

ಕಣ್ಕಟ್ಟುವ ನಂದಿ ಬೆಟ್ಟದ ಮನ ಮೋಹಕವಾದ ಸೂರ್ಯೋದಯ.

ಚಿತ್ರಕೃಪೆ: Ashwin Kumar

ನಂದಿ ಬೆಟ್ಟ:

ನಂದಿ ಬೆಟ್ಟದ ವೈಭೋಗ. ಮೈಮರೆಸುವ ಮೈಮಾಟದೊಂದಿಗೆ ನಳ ನಳಿಸುವ ನಂದಿ ಬೆಟ್ಟದ ಅಮೋಘ ಪರಿಸರ.

ಚಿತ್ರಕೃಪೆ: Sean Ellis

ಚಿತ್ರಕೃಪೆ: Samuel Jacob

ನಂದಿ ಬೆಟ್ಟ:

ನಂದಿ ಬೆಟ್ಟದ ವೈಭೋಗ. ಮೈಮರೆಸುವ ಮೈಮಾಟದೊಂದಿಗೆ ನಳ ನಳಿಸುವ ನಂದಿ ಬೆಟ್ಟದ ಅಮೋಘ ಪರಿಸರ.

ಚಿತ್ರಕೃಪೆ: Akshay

ನಂದಿ ಬೆಟ್ಟದ ವೈಭೋಗ. ಮೈಮರೆಸುವ ಮೈಮಾಟದೊಂದಿಗೆ ನಳ ನಳಿಸುವ ನಂದಿ ಬೆಟ್ಟದ ಅಮೋಘ ಪರಿಸರ. ಟಿಪ್ಪು ಸುಲ್ತಾನನ ಬೇಸಿಗೆ ರಜೆಯ ಅರಮನೆ.

ಚಿತ್ರಕೃಪೆ: Phil Whitehouse

ನಂದಿ ಬೆಟ್ಟ:

ನಂದಿ ಬೆಟ್ಟದ ವೈಭೋಗ. ಮೈಮರೆಸುವ ಮೈಮಾಟದೊಂದಿಗೆ ನಳ ನಳಿಸುವ ನಂದಿ ಬೆಟ್ಟದ ಅಮೋಘ ಪರಿಸರ. ನೆಲ್ಲಿಕಾಯಿ ಬಸವಣ್ಣನ ದೇವಸ್ಥಾನ.

ಚಿತ್ರಕೃಪೆ: Phil Whitehouse

ನಂದಿ ಬೆಟ್ಟ:

ನಂದಿ ಬೆಟ್ಟದ ವೈಭೋಗ. ಮೈಮರೆಸುವ ಮೈಮಾಟದೊಂದಿಗೆ ನಳ ನಳಿಸುವ ನಂದಿ ಬೆಟ್ಟದ ಅಮೋಘ ಪರಿಸರ.

ಚಿತ್ರಕೃಪೆ: Aviva West

ನಂದಿ ಬೆಟ್ಟ:

ನಂದಿ ಬೆಟ್ಟದ ವೈಭೋಗ. ಮೈಮರೆಸುವ ಮೈಮಾಟದೊಂದಿಗೆ ನಳ ನಳಿಸುವ ನಂದಿ ಬೆಟ್ಟದ ಅಮೋಘ ಪರಿಸರ.

ಚಿತ್ರಕೃಪೆ: Nagesh Kamath

ನಂದಿ ಬೆಟ್ಟ:

ನಂದಿ ಬೆಟ್ಟದ ವೈಭೋಗ. ಮೈಮರೆಸುವ ಮೈಮಾಟದೊಂದಿಗೆ ನಳ ನಳಿಸುವ ನಂದಿ ಬೆಟ್ಟದ ಅಮೋಘ ಪರಿಸರ.

ಚಿತ್ರಕೃಪೆ: Lijo Jose

ನಂದಿ ಬೆಟ್ಟ:

ನಂದಿ ಬೆಟ್ಟದ ವೈಭೋಗ. ಮೈಮರೆಸುವ ಮೈಮಾಟದೊಂದಿಗೆ ನಳ ನಳಿಸುವ ನಂದಿ ಬೆಟ್ಟದ ಅಮೋಘ ಪರಿಸರ.

ಚಿತ್ರಕೃಪೆ: Lijo Jose

ನಂದಿ ಬೆಟ್ಟ:

ನಂದಿ ಬೆಟ್ಟದ ವೈಭೋಗ. ಮೈಮರೆಸುವ ಮೈಮಾಟದೊಂದಿಗೆ ನಳ ನಳಿಸುವ ನಂದಿ ಬೆಟ್ಟದ ಅಮೋಘ ಪರಿಸರ. ನಂದಿ ಬೆಟ್ಟದ ವಾತಾವರಣದಲ್ಲಿ ಕಂಡುಬರುವ ಸುಂದರವಾದ ಬಣ್ಣ ಬಣ್ಣದ ವೈವಿಧ್ಯಮಯ ಚಿಕ್ಕ ಪುಟ್ಟ ಹಕ್ಕಿಗಳು.

ಚಿತ್ರಕೃಪೆ: Srihari Kulkarni

ಚಿತ್ರಕೃಪೆ: Ritesh Nayak

ಚಿತ್ರಕೃಪೆ: shrikant rao

ಚಿತ್ರಕೃಪೆ: Sachin

ನಂದಿ ಬೆಟ್ಟ:

ನಂದಿ ಬೆಟ್ಟದ ವೈಭೋಗ. ಮೈಮರೆಸುವ ಮೈಮಾಟದೊಂದಿಗೆ ನಳ ನಳಿಸುವ ನಂದಿ ಬೆಟ್ಟದ ಅಮೋಘ ಪರಿಸರ.

ಚಿತ್ರಕೃಪೆ: Sankara Subramanian

ನಂದಿ ಬೆಟ್ಟ:

ನಂದಿ ಬೆಟ್ಟದ ವೈಭೋಗ. ಮೈಮರೆಸುವ ಮೈಮಾಟದೊಂದಿಗೆ ನಳ ನಳಿಸುವ ನಂದಿ ಬೆಟ್ಟದ ಅಮೋಘ ಪರಿಸರ.

ಚಿತ್ರಕೃಪೆ: Eva

ಚಿತ್ರಕೃಪೆ: Subharnab Majumdar

English summary

Nandi hills a popular weekend destination of bangalore

Nandi hills is a popular weekend get away of Bangalore which is just 60 km far. Apart from the scenic beauty Nandi hill also consists of famous Bhoganndeeswara temple and small nandi temple atop the hill. Also Nandi hills is said to be the origin of Arkavathi river.
Please Wait while comments are loading...