Search
  • Follow NativePlanet
Share
» »ಫ್ರೀಚಾರ್ಜ್ ಕೂಪನ್ ಇದ್ದರೆ ಪ್ರವಾಸ ಇನ್ನೂ ಮಜ!

ಫ್ರೀಚಾರ್ಜ್ ಕೂಪನ್ ಇದ್ದರೆ ಪ್ರವಾಸ ಇನ್ನೂ ಮಜ!

By Vijay

ನೀವು ಸದಾ ಪ್ರಯಾಣಿಸುತ್ತೀರಾ? ನಿಮ್ಮ ವ್ಯವಹಾರಗಳಿಗೆ ಸಂಬಂಧಿಸಿದಂತೆ ಆಗಾಗ ಪ್ರವಾಸ ಮಾಡುತ್ತೀರಾ? ಮೊಬೈಲು ಹಾಗೂ ಇತರೆ ಚಟುವಟಿಕೆಗಳ ಹಣ ಪಾವತಿಗಳು ನಿಮಗೆ ನೆಮ್ಮದಿ ಇಲ್ಲದಂತೆ ಮಾಡಿವೆಯಾ? ಹಾಗಿದ್ದರೆ ಯಾವ ಚಿಂತೆಯೂ ಬೆಡ. ಫ್ರೀಚಾರ್ಜ್ ವಾಲೆಟ್ ನಿಮ್ಮ ಪಾಕೆಟ್ ನಲ್ಲಿದ್ದರೆ ಇವೆಲ್ಲ ಸಮಸ್ಯೆಗಳಿಂದ ನಿಮಗೆ ಶೀಘ್ರ ಮುಕ್ತಿ. ನೀವೇ ಈ ಕೆಳಗೆ ನೀಡಲಾದ ಕೊಡುಗೆಗಳ ಮೇಲೆ ಒಮ್ಮೆ ಕಣ್ಣಾಡಿಸಿ ನೋಡಿ!

Enjoy Rs.150 off on taxi bookings, Recharge any mobile number From Freecharge to get the code Hurry!

Pay with your Freecharge wallet at Shopper's Stop and get 5% cashback On Shopping

BookMyShow: Avail 10% cashback on paying with Freecharge wallet Hurry!

Additional cashback of 10% on paying the Hypercity bill with Freecharge!

Get an Amazing 20% cashback available on paying with Freecharge at McDonald's

Get 15% cashback on making bill payments for electricity/gas/landline Grab the Code Now

Get fuel for Rs 150+ at HP petrol pumps & get Rs 25 as cashback Only with Freecharge Wallet

Pay your bill/ get your recharge done & receive 90% cashback Only with Freecharge

Receive upto 400% cashback on recharge & bill payment of Rs 20 at Freecharge

ಫ್ರೀಚಾರ್ಜ್ ಕೂಪನ್ ಇದ್ದರೆ ಪ್ರವಾಸ ಇನ್ನೂ ಮಜ!

ಫ್ರೀಚಾರ್ಜ್ ನಿಂದ ನೀವು ಕೇವಲ ಮೊಬೈಲ್ ಬಿಲ್ ಮಾತ್ರವಲ್ಲ, ಡಿಟಿಹೆಚ್ ರಿಚಾರ್ಜ್ ನಂತಹ ಸೇವೆಯನ್ನೂ ಪಡೆಯಬಹುದು. ಫ್ರೀಚಾರ್ಜ್ ವೆಬ್ ತಾಣಕ್ಕೆ ಇಂದೆ ಭೇಟಿ ನೀಡಿ ವಿವಿಧ ಡಿಟಿಹೆಚ್ ರಿಚಾರ್ಜುಗಳ ಮೇಲೆ ನೀಡಲಾಗಿರುವ ವಿನಾಯಿತಿಗಳನ್ನೂ ಸಹ ಪರಿಶೀಲಿಸಿ. ಟಾಟಾ ಸ್ಕೈ ರಿಚಾರ್ಜ್ ಸಹ ಇಲ್ಲಿ ಲಭ್ಯ. ವಿದ್ಯುತ್ ಬಿಲ್ ಪಾವತಿಸಬೇಕೆ? ಚಿಂತೆ ಬೇಡ ಫ್ರೀಚಾರ್ಜ್ ಆ ಸೇವೆಯನ್ನೂ ಸಹ ಒದಗಿಸುತ್ತದೆ.

ನೀವು ಪ್ರೀಪೇಡು ಮೊಬೈಲುಗಳನ್ನು ಬಳಸುತ್ತಿದ್ದಲಿ ಫ್ರೀಚಾರ್ಜ್ ಕೂಪನ್ನುಗಳ ಮೂಲಕ ಅಮೋಘ 75% ರವರೆಗೆ ಹಣವನ್ನು ನಿಮ್ಮ ರಿಚಾರ್ಜುಗಳ ಮೇಲೆ ಉಳಿಸಬಹುದು. ಪೊಸ್ಟ್ ಪೇಡ್ ಬಿಲ್ ಗಳಿಗೂ ಸಹ ಫ್ರೀಚಾರ್ಜ್ ಆಕರ್ಷಕ ಕೊಡುಗೆಗಳನ್ನು ನೀಡುತ್ತದೆ.

ಒನ್ ಇಂಡಿಯಾದ ಕೂಪನ್ ವಿಭಾಗದಲ್ಲಿ ನೀಡಲಾಗಿರುವ ಎಲ್ಲ ಕೂಪನ್ನುಗಳು ನೈಜ ಹಾಗೂ ಚಾಲ್ತಿಯಲ್ಲಿರುವ ಕೂಪನ್ನುಗಳಾಗಿರುತ್ತವೆ. ಇವು ಬಳಸಲು ಸಂಪೂರ್ಣವಾಗಿ ಉಚಿತವಾಗಿದ್ದು ಸರಳವಾಗಿ ಬಳಸಲು ಯೋಗ್ಯವಾಗಿವೆ. ಹಾಗಾದರೆ ಇನ್ನೇಕೆ ತಡ, ಆತ್ಮವಿಶ್ವಾಸದಿಂದ ಶಾಪಿಂಗ್ ಮಾಡಿ, ಹಣ ಉಳಿತಾಯ ಮಾಡಿ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X