Search
  • Follow NativePlanet
Share
» »ಶರವೇಗದಲ್ಲಿ ಬೆಳೆಯುತ್ತಿರುವ ಪಟ್ಟಣಗಳು

ಶರವೇಗದಲ್ಲಿ ಬೆಳೆಯುತ್ತಿರುವ ಪಟ್ಟಣಗಳು

By Vijay

ಆಧುನೀಕರಣ ಜಗತ್ತಿನೆಲ್ಲೆಡೆ ವ್ಯಾಪಿಸುತ್ತಿದೆ. ಅದಕ್ಕೆ ಸಾಕ್ಷಿಯಾಗಿ ಇಂದು ಭಾರತದ ಟಯರ್ ಒಂದು ಹಾಗೂ ಎರಡನೇಯ ನಗರಗಳು ಶೀಘ್ರವಾಗಿ ಬೆಳೆಯುತ್ತಿರುವುದನ್ನು ಕಾಣಬಹುದು. ಪ್ರವಾಸೋದ್ಯಮದಿಂದ ಹಿಡಿದು ಕೈಗಾರಿಕೆ, ಉದ್ಯೋಗ ಕ್ಷೇತ್ರಗಳವರೆಗೂ ಹಲವಾರು ಹೊಸ ಆಯಾಮಗಳು ದಿನೆ ದಿನೆ ಈ ನಗರಗಳಲ್ಲಿ ರೂಪಗೊಳ್ಳುತ್ತಿವೆ. ಇದಕ್ಕೆ ಕಾರಣ ಈ ನಗರಗಳ ಜನಸಂಖ್ಯೆ ಪ್ರಮಾಣವು ಅಗಾಧ ರೀತಿಯಲ್ಲಿ ಬೆಳೆಯುತ್ತಿರುವುದು.

ಈ ಲೇಖನದಲ್ಲಿ ನೀಡಲಾದ ಪಟ್ಟಣಗಳು ಸಿಟಿ ಮೇಯರ್ಸ್ ಫೌಂಡೇಷನ್ ಎಂಬ ಸಂಸ್ಥೆಯು ಕೈಗೊಂಡ ಸಮೀಕ್ಷೆ ಪ್ರಕಾರ ಶೀಘ್ರವಾಗಿ ಬೆಳೆಯುತ್ತಿವೆ. ಇಲ್ಲಿ ಉಲ್ಲೇಖಿಸಲಾದ ಪಟ್ಟಣಗಳು ಅಭಿವೃದ್ಧಿ ಹೊಂದುತ್ತಿದ್ದರೂ ಸಹ ಜನಸಂಖ್ಯೆಯ ದೃಷ್ಟಿಯಿಂದ ಶರವೇಗದಲ್ಲಿ ಬೆಳೆಯುತ್ತಿವೆ ಎಂಬುದನ್ನು ಗಮನದಲ್ಲಿಡಬೇಕು.

ಘಾಜಿಯಾಬಾದ್:

ಘಾಜಿಯಾಬಾದ್:

ಶಿಘ್ರವಾಗಿ ಬೆಳೆಯುತ್ತಿರುವ ಭಾರತದ ನಗರಗಳ ಪೈಕಿ ಮೇಯರ್ಸ್ ಫೌಂಡೇಷನ್ ಸಂಸ್ಥೆಯ ಪ್ರಕಾರ, ಉತ್ತರ ಪ್ರದೇಶ ರಾಜ್ಯದ ಘಾಜಿಯಾಬಾದ್ ಮಂಚುಣಿಯಲ್ಲಿದೆ. ಈ ಪಟ್ಟಣದ ಕುರಿತು ತಿಳಿಯಲು ಇಲ್ಲಿ ಕ್ಲಿಕ್ ಮಾಡಿ.

ಚಿತ್ರಕೃಪೆ: Mnstwr2418

ಸೂರತ್:

ಸೂರತ್:

ಗುಜರಾತ್ ರಾಜ್ಯದ ವಜ್ರಗಳ ವ್ಯಾಪಾರ ಹಾಗೂ ಸೀರೆಗಳಿಗೆ ಪ್ರಖ್ಯಾತಿ ಪಡೆದ ಸೂರತ್ ಪಟ್ಟಣವು ಭಾರತದ ಶೀಘ್ರವಾಗಿ ಬೆಳೆಯುತ್ತಿರುವ ನಗರಗಳ ಪೈಕಿ ಎರಡನೇಯದಾಗಿದೆ. ಸೂರತ್ ನಗರದ ಕುರಿತು ತಿಳಿಯಿರಿ.

ಚಿತ್ರಕೃಪೆ: Hemant meena

ನಾಶಿಕ್:

ನಾಶಿಕ್:

ಮಹಾರಾಷ್ಟ್ರ ರಾಜ್ಯದಲ್ಲಿರುವ ಭಾರತದ "ದ್ರಾಕ್ಷಿಗಳ ರಾಜಧಾನಿ" ಎಂದೆ ಪ್ರಸಿದ್ಧಿ ಪಡೆದ ಪಟ್ಟಣವಾಗಿರುವ ನಾಶಿಕ್ ಶೀಘ್ರಗತಿಯಲ್ಲಿ ಬೆಳೆಯುತ್ತಿರುವ ಭಾರತದ ನಗರಗಳ ಪೈಕಿ ಮೂರನೇಯ ಸ್ಥಾನದಲ್ಲಿದೆ. ನಾಶಿಕ್ ಕುರಿತು ತಿಳಿಯಿರಿ.

ಚಿತ್ರಕೃಪೆ: Marco Zanferrari

ಪಾಟ್ನಾ:

ಪಾಟ್ನಾ:

ಬಿಹಾರ ರಾಜ್ಯದ ಪಾಟ್ನಾ (ಹಿಂದಿನ ಪಾಟಲಿಪುತ್ರ) ಇಂದು ಭಾರತದ ವೇಗವಾಗಿ ಬೆಳೆಯುತ್ತಿರುವ ನಗರಗಳ ಪೈಕಿ ನಾಲ್ಕನೇಯ ಸ್ಥಾನದಲ್ಲಿದೆ. ಪಾಟ್ನಾದ ಕುರಿತು ತಿಳಿಯಿರಿ.

ಚಿತ್ರಕೃಪೆ: Aksveer

ರಾಜಕೋಟ್:

ರಾಜಕೋಟ್:

ಐದನೇಯ ಸ್ಥಾನದಲ್ಲಿ ಗುಜರಾತ್ ರಾಜ್ಯದ ರಾಜಕೋಟ್ ಪಟ್ಟಣವಿದೆ. ಈ ಪಟ್ಟಣದ ಕುರಿತು ತಿಳಿಯಲು ಇಲ್ಲಿ ಕ್ಲಿಕ್ ಮಾಡಿ.

ಚಿತ್ರಕೃಪೆ: Apoorvjani

ಜೈಪುರ:

ಜೈಪುರ:

ಆರನೇಯ ಸ್ಥಾನದಲ್ಲಿ ರಾಜಸ್ಥಾನ ರಾಜ್ಯದ ಜೈಪುರ ಪಟ್ಟಣವಿದೆ. ಈ ಪಟ್ಟಣದ ಕುರಿತು ತಿಳಿಯಲು ಇಲ್ಲಿ ಕ್ಲಿಕ್ ಮಾಡಿ.

ಚಿತ್ರಕೃಪೆ: Russ Bowling

ನವದೆಹಲಿ:

ನವದೆಹಲಿ:

ಏಳನೇಯ ಸ್ಥಾನದಲ್ಲಿ ದೇಶದ ರಾಜಧಾನಿಯಾದ ದೆಹಲಿ ಪಟ್ಟಣವಿದೆ. ಈ ಪಟ್ಟಣದ ಕುರಿತು ತಿಳಿಯಲು ಇಲ್ಲಿ ಕ್ಲಿಕ್ ಮಾಡಿ.

ಚಿತ್ರಕೃಪೆ: Roshan Raj - Explorer

ಪುಣೆ:

ಪುಣೆ:

ಎಂಟನೇಯ ಸ್ಥಾನದಲ್ಲಿ ಮಹಾರಾಷ್ಟ್ರ ರಾಜ್ಯದ ಪುಣೆ ಪಟ್ಟಣವಿದೆ. ಈ ಪಟ್ಟಣದ ಕುರಿತು ತಿಳಿಯಲು ಇಲ್ಲಿ ಕ್ಲಿಕ್ ಮಾಡಿ.

ಚಿತ್ರಕೃಪೆ: Kristina D.C. Hoeppner

ಇಂದೋರ್:

ಇಂದೋರ್:

ಒಂಬತ್ತನೇಯ ಸ್ಥಾನದಲ್ಲಿ ಮಧ್ಯ ಪ್ರದೇಶ ರಾಜ್ಯದ ಇಂದೋರ್ ಪಟ್ಟಣವಿದೆ. ಈ ಪಟ್ಟಣದ ಕುರಿತು ತಿಳಿಯಲು ಇಲ್ಲಿ ಕ್ಲಿಕ್ ಮಾಡಿ.

ಚಿತ್ರಕೃಪೆ: Abhishek727 Mishra

ಅಸನ್ಸೋಲ್:

ಅಸನ್ಸೋಲ್:

ಹತ್ತನೇಯ ಸ್ಥಾನದಲ್ಲಿ ಪಶ್ಚಿಮ ಬಂಗಾಳ ರಾಜ್ಯದ ಅಸನ್ಸೋಲ್ ಪಟ್ಟಣವಿದೆ.

ಚಿತ್ರಕೃಪೆ: Smeet Chowdhury

ಆಗ್ರಾ:

ಆಗ್ರಾ:

ಹನ್ನೊಂದನೇಯ ಸ್ಥಾನದಲ್ಲಿ ತಾಜ್ ಮಹಲ್ ಖ್ಯಾತಿಯ ಆಗ್ರಾ ಪಟ್ಟಣವಿದೆ. ಈ ಪಟ್ಟಣದ ಕುರಿತು ತಿಳಿಯಲು ಇಲ್ಲಿ ಕ್ಲಿಕ್ ಮಾಡಿ.

ಚಿತ್ರಕೃಪೆ: Kinshuk Kashyap

ಅಮೃತಸರ:

ಅಮೃತಸರ:

ಹನ್ನೆರಡನೇಯ ಸ್ಥಾನದಲ್ಲಿ ಪಂಜಾಬ್ ರಾಜ್ಯದ ಅಮೃತಸರ್ ಪಟ್ಟಣವಿದೆ. ಈ ಪಟ್ಟಣದ ಕುರಿತು ತಿಳಿಯಲು ಇಲ್ಲಿ ಕ್ಲಿಕ್ ಮಾಡಿ.

ಚಿತ್ರಕೃಪೆ: Shashwat Nagpal

ಮೀರತ್:

ಮೀರತ್:

ಹದಿಮೂರನೇಯ ಸ್ಥಾನದಲ್ಲಿ ಉತ್ತರ ಪ್ರದೇಶ ರಾಜ್ಯದ ಮೀರತ್ ಪಟ್ಟಣವಿದೆ. ಈ ಪಟ್ಟಣದ ಕುರಿತು ತಿಳಿಯಲು ಇಲ್ಲಿ ಕ್ಲಿಕ್ ಮಾಡಿ.

ಚಿತ್ರಕೃಪೆ: Saad Akhtar

ಬೆಂಗಳೂರು:

ಬೆಂಗಳೂರು:

ಹದಿನಾಲ್ಕನೇಯ ಸ್ಥಾನದಲ್ಲಿ ಕರ್ನಾಟಕ ರಾಜ್ಯದ ಬೆಂಗಳೂರು ಪಟ್ಟಣವಿದೆ. ಈ ಪಟ್ಟಣದ ಕುರಿತು ತಿಳಿಯಲು ಇಲ್ಲಿ ಕ್ಲಿಕ್ ಮಾಡಿ.

ಚಿತ್ರಕೃಪೆ: Ming-yen Hsu

ಅಹ್ಮದಾಬಾದ್:

ಅಹ್ಮದಾಬಾದ್:

ಹದಿನೈದನೇಯ ಸ್ಥಾನದಲ್ಲಿ ಗುಜರಾತ್ ರಾಜ್ಯದ ಅಹ್ಮದಾಬಾದ್ ಪಟ್ಟಣವಿದೆ. ಈ ಪಟ್ಟಣದ ಕುರಿತು ತಿಳಿಯಲು ಇಲ್ಲಿ ಕ್ಲಿಕ್ ಮಾಡಿ.

ಚಿತ್ರಕೃಪೆ: JJaimin

ಲಖನೌ:

ಲಖನೌ:

ಹದಿನಾರನೇಯ ಸ್ಥಾನದಲ್ಲಿ ಉತ್ತರ ಪ್ರದೇಶ ರಾಜಯದ ರಾಜಧಾನಿ ನಗರವಾದ ಲಖನೌ ಪಟ್ಟಣವಿದೆ. ಈ ಪಟ್ಟಣದ ಕುರಿತು ತಿಳಿಯಲು ಇಲ್ಲಿ ಕ್ಲಿಕ್ ಮಾಡಿ.

ಚಿತ್ರಕೃಪೆ: Faizhaider

ಭೂಪಾಲ:

ಭೂಪಾಲ:

ಹದಿನೇಳನೇಯ ಸ್ಥಾನದಲ್ಲಿ ಮಧ್ಯ ಪ್ರದೇಶ ರಾಜ್ಯದ ರಾಜಧಾನಿ ನಗರವಾದ ಭೂಪಾಲ ಪಟ್ಟಣವಿದೆ. ಈ ಪಟ್ಟಣದ ಕುರಿತು ತಿಳಿಯಲು ಇಲ್ಲಿ ಕ್ಲಿಕ್ ಮಾಡಿ.

ಚಿತ್ರಕೃಪೆ: Relax ashish

ಲುಧಿಯಾನಾ:

ಲುಧಿಯಾನಾ:

ಹದಿನೆಂಟನೇಯ ಸ್ಥಾನದಲ್ಲಿ ಪಂಜಾಬ್ ರಾಜ್ಯದ ಲುಧಿಯಾನಾ ಪಟ್ಟಣವಿದೆ. ಈ ಪಟ್ಟಣದ ಕುರಿತು ತಿಳಿಯಲು ಇಲ್ಲಿ ಕ್ಲಿಕ್ ಮಾಡಿ.

ಚಿತ್ರಕೃಪೆ: sanjeev kar

ಜಮ್ಷೇಡ್ಪುರ್:

ಜಮ್ಷೇಡ್ಪುರ್:

ಹತ್ತೊಂಬತ್ತನೇಯ ಸ್ಥಾನದಲ್ಲಿ ಜಾರ್ಖಂಡ್ ರಾಜ್ಯದ ಜಮ್ಷೇಡ್ಪುರ್ ಪಟ್ಟಣವಿದೆ. ಈ ಪಟ್ಟಣದ ಕುರಿತು ತಿಳಿಯಲು ಇಲ್ಲಿ ಕ್ಲಿಕ್ ಮಾಡಿ.

ಚಿತ್ರಕೃಪೆ: Shahbaz26

ವಡೋದರಾ:

ವಡೋದರಾ:

20ನೇಯ ಸ್ಥಾನದಲ್ಲಿ ಗುಜರಾತ್ ರಾಜ್ಯದ ವಡೋದರಾ/ಬರೋಡಾ ಪಟ್ಟಣವಿದೆ. ಈ ಪಟ್ಟಣದ ಕುರಿತು ತಿಳಿಯಲು ಇಲ್ಲಿ ಕ್ಲಿಕ್ ಮಾಡಿ.

ಚಿತ್ರಕೃಪೆ: BokicaK

ಕಾನ್ಪೂರ್:

ಕಾನ್ಪೂರ್:

21 ನೇಯ ಸ್ಥಾನದಲ್ಲಿ ಉತ್ತರ ಪ್ರದೇಶ ರಾಜ್ಯದ ಕಾನ್ಪೂರ್ ಪಟ್ಟಣವಿದೆ. ಈ ಪಟ್ಟಣದ ಕುರಿತು ತಿಳಿಯಲು ಇಲ್ಲಿ ಕ್ಲಿಕ್ ಮಾಡಿ.

ಚಿತ್ರಕೃಪೆ: Mohd1998.knp

ಶ್ರೀನಗರ:

ಶ್ರೀನಗರ:

22 ನೇಯ ಸ್ಥಾನದಲ್ಲಿ ಜಮ್ಮು-ಕಾಶ್ಮೀರ ರಾಜ್ಯದ ಶ್ರೀನಗರ ಪಟ್ಟಣವಿದೆ. ಈ ಪಟ್ಟಣದ ಕುರಿತು ತಿಳಿಯಲು ಇಲ್ಲಿ ಕ್ಲಿಕ್ ಮಾಡಿ.

ಚಿತ್ರಕೃಪೆ: Basharat Alam Shah

ಕೋಯಮತ್ತೂರು:

ಕೋಯಮತ್ತೂರು:

23 ನೇಯ ಸ್ಥಾನದಲ್ಲಿ ತಮಿಳುನಾಡು ರಾಜ್ಯದ ಕೋಯಮತ್ತೂರು ಪಟ್ಟಣವಿದೆ. ಈ ಪಟ್ಟಣದ ಕುರಿತು ತಿಳಿಯಲು ಇಲ್ಲಿ ಕ್ಲಿಕ್ ಮಾಡಿ.

ಚಿತ್ರಕೃಪೆ: Faheem9333

ಧನಬಾದ್:

ಧನಬಾದ್:

24 ನೇಯ ಸ್ಥಾನದಲ್ಲಿ ಜಾರ್ಖಂಡ್ ರಾಜ್ಯದ ಧನಬಾದ್ ಪಟ್ಟಣವಿದೆ. ಈ ಪಟ್ಟಣದ ಕುರಿತು ತಿಳಿಯಲು ಇಲ್ಲಿ ಕ್ಲಿಕ್ ಮಾಡಿ.

ಚಿತ್ರಕೃಪೆ: Shivsh0336

ಮುಂಬೈ:

ಮುಂಬೈ:

25 ನೇಯ ಸ್ಥಾನದಲ್ಲಿ ಮಹಾರಾಷ್ಟ್ರ ರಾಜ್ಯದ ರಾಜಧಾನಿಯಾದ ಮುಂಬೈ ಪಟ್ಟಣವಿದೆ. ಈ ಪಟ್ಟಣದ ಕುರಿತು ತಿಳಿಯಲು ಇಲ್ಲಿ ಕ್ಲಿಕ್ ಮಾಡಿ.

ಚಿತ್ರಕೃಪೆ: Jasvipul Chawla

ನಾಗ್ಪೂರ್:

ನಾಗ್ಪೂರ್:

26 ನೇಯ ಸ್ಥಾನದಲ್ಲಿ ಮಹಾರಾಷ್ಟ್ರ ರಾಜ್ಯದ ನಾಗ್ಪೂರ್ ಪಟ್ಟಣವಿದೆ. ಈ ಪಟ್ಟಣದ ಕುರಿತು ತಿಳಿಯಲು ಇಲ್ಲಿ ಕ್ಲಿಕ್ ಮಾಡಿ.

ಚಿತ್ರಕೃಪೆ: Ganesh Dhamodkar

ಹೈದರಾಬಾದ್:

ಹೈದರಾಬಾದ್:

27 ನೇಯ ಸ್ಥಾನದಲ್ಲಿ ಆಂಧ್ರ ಹಾಗೂ ತೆಲಾಂಗಣ ರಾಜ್ಯಗಳ ಜಂಟಿ ರಾಜಧಾನಿಯಾದ ಹೈದರಾಬಾದ್ ಪಟ್ಟಣವಿದೆ. ಈ ಪಟ್ಟಣದ ಕುರಿತು ತಿಳಿಯಲು ಇಲ್ಲಿ ಕ್ಲಿಕ್ ಮಾಡಿ.

ಚಿತ್ರಕೃಪೆ: Poreddy Sagar

ಜಬಲ್ಪೂರ್:

ಜಬಲ್ಪೂರ್:

28 ನೇಯ ಸ್ಥಾನದಲ್ಲಿ ಮಧ್ಯ ಪ್ರದೇಶ ರಾಜ್ಯದ ಜಬಲ್ಪೂರ್ ಪಟ್ಟಣವಿದೆ. ಈ ಪಟ್ಟಣದ ಕುರಿತು ತಿಳಿಯಲು ಇಲ್ಲಿ ಕ್ಲಿಕ್ ಮಾಡಿ. ಚಿತ್ರದಲ್ಲಿರುವುದು ಮಾರ್ಬಲ್ ರಾಕ್ಸ್ ಎಂಬ ಪ್ರಖ್ಯಾತ ಪ್ರವಾಸಿ ತಾಣ. ಜಬಲ್ಪೂರ್ ಪಟ್ಟಣಕ್ಕೆ ಹತ್ತಿರವಿದೆ ಈ ತಾಣ.

ಚಿತ್ರಕೃಪೆ: Anirban Biswas

ವಿಶಾಖಪಟ್ಟಣಂ:

ವಿಶಾಖಪಟ್ಟಣಂ:

29 ನೇಯ ಸ್ಥಾನದಲ್ಲಿ ಆಂಧ್ರ ಪ್ರದೇಶ ರಾಜ್ಯದ ವಿಶಾಖಪಟ್ಟಣಂ ಪಟ್ಟಣವಿದೆ. ಈ ಪಟ್ಟಣದ ಕುರಿತು ತಿಳಿಯಲು ಇಲ್ಲಿ ಕ್ಲಿಕ್ ಮಾಡಿ.

ಚಿತ್ರಕೃಪೆ: Candeo gauisus

ಅಲಹಾಬಾದ್:

ಅಲಹಾಬಾದ್:

30 ನೇಯ ಸ್ಥಾನದಲ್ಲಿ ಉತ್ತರ ಪ್ರದೇಶ ರಾಜ್ಯದ ತ್ರಿವೇಣಿ ಸಮ್ಗಮ ಖ್ಯಾತಿಯ ಅಲಹಾಬಾದ್ ಪಟ್ಟಣವಿದೆ. ಈ ಪಟ್ಟಣದ ಕುರಿತು ತಿಳಿಯಲು ಇಲ್ಲಿ ಕ್ಲಿಕ್ ಮಾಡಿ.

ಚಿತ್ರಕೃಪೆ: Lokankara

ವಿಜಯವಾಡಾ:

ವಿಜಯವಾಡಾ:

31 ನೇಯ ಸ್ಥಾನದಲ್ಲಿ ಆಂಧ್ರ ಪ್ರದೇಶ ರಾಜ್ಯದ ವಿಜಯವಾಡಾ ಪಟ್ಟಣವಿದೆ. ಈ ಪಟ್ಟಣದ ಕುರಿತು ತಿಳಿಯಲು ಇಲ್ಲಿ ಕ್ಲಿಕ್ ಮಾಡಿ.

ಚಿತ್ರಕೃಪೆ: Gautam Sanka

ಕೊಚ್ಚಿ:

ಕೊಚ್ಚಿ:

32 ನೇಯ ಸ್ಥಾನದಲ್ಲಿ ಕೇರಳ ರಾಜ್ಯದ ಕೊಚ್ಚಿ ಪಟ್ಟಣವಿದೆ. ಈ ಪಟ್ಟಣದ ಕುರಿತು ತಿಳಿಯಲು ಇಲ್ಲಿ ಕ್ಲಿಕ್ ಮಾಡಿ.

ಚಿತ್ರಕೃಪೆ: B1ertj3

ಕೊಲ್ಕತ್ತಾ:

ಕೊಲ್ಕತ್ತಾ:

33 ನೇಯ ಸ್ಥಾನದಲ್ಲಿ ಪಶ್ಚಿಮ ಬಂಗಾಳ ರಾಜ್ಯದ ರಾಜಧಾನಿ ನಗರವಾದ ಕೊಲ್ಕತ್ತಾ ಪಟ್ಟಣವಿದೆ. ಈ ಪಟ್ಟಣದ ಕುರಿತು ತಿಳಿಯಲು ಇಲ್ಲಿ ಕ್ಲಿಕ್ ಮಾಡಿ.

ಚಿತ್ರಕೃಪೆ: Kolkatan

ವಾರಣಾಸಿ:

ವಾರಣಾಸಿ:

34 ನೇಯ ಸ್ಥಾನದಲ್ಲಿ ಉತ್ತರ ಪ್ರದೇಶ ರಾಜ್ಯದ ಪ್ರಖ್ಯಾತ ಧಾರ್ಮಿಕ ಕ್ಷೇತ್ರವಾದ ವಾರಣಾಸಿ ಪಟ್ಟಣವಿದೆ. ಈ ಪಟ್ಟಣದ ಕುರಿತು ತಿಳಿಯಲು ಇಲ್ಲಿ ಕ್ಲಿಕ್ ಮಾಡಿ.

ಚಿತ್ರಕೃಪೆ: Jeeheon Cho

ಚೆನ್ನೈ:

ಚೆನ್ನೈ:

35 ನೇಯ ಸ್ಥಾನದಲ್ಲಿ ತಮಿಳುನಾಡು ರಾಜ್ಯದ ರಾಜಧಾನಿಯಾದ ಚೆನ್ನೈ ಪಟ್ಟಣವಿದೆ. ಈ ಪಟ್ಟಣದ ಕುರಿತು ತಿಳಿಯಲು ಇಲ್ಲಿ ಕ್ಲಿಕ್ ಮಾಡಿ.

ಚಿತ್ರಕೃಪೆ: Pratik Gupte

ಮದುರೈ:

ಮದುರೈ:

36 ನೇಯ ಸ್ಥಾನದಲ್ಲಿ ತಮಿಳುನಾಡು ರಾಜ್ಯದ ಮದುರೈ ಪಟ್ಟಣವಿದೆ. ಈ ಪಟ್ಟಣದ ಕುರಿತು ತಿಳಿಯಲು ಇಲ್ಲಿ ಕ್ಲಿಕ್ ಮಾಡಿ.

ಚಿತ್ರಕೃಪೆ: Bernard Gagnon

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X