Search
  • Follow NativePlanet
Share
» »ದೆಹಲಿಯ ಮೂಲೆ ಮೂಲೆಗಳೂ ವಿಶಿಷ್ಟ ವಿಭಿನ್ನ

ದೆಹಲಿಯ ಮೂಲೆ ಮೂಲೆಗಳೂ ವಿಶಿಷ್ಟ ವಿಭಿನ್ನ

By Vijay

ಮಾಂತ್ರಿಕ ಜಗತ್ತಿನಲ್ಲಿ ಬೆಂಕಿಯ ಚಂಡಿನಂತೆ ಕಂಗೊಳಿಸುವ ಪ್ರಪಂಚದ ಹಲವು ಪ್ರಮುಖ ಮಹಾನಗರಗಳ ಪೈಕಿ ಭಾರತ ರಾಷ್ಟ್ರದ ರಾಜಧಾನಿ ದೆಹಲಿಯೂ ಸಹ ಒಂದು. ದೆಹಲಿಗೆ ಪ್ರವಾಸಹೊರಡುವದೆಂದರೆ ಅಳಿಸಲಾರದ ನೆನಪಿನ ಬುತ್ತಿಯನ್ನು ಹೊತ್ತು ತರುವುದು ಖಚಿತ. ದೆಹಲಿ ಭಾರತದ ದೊಡ್ಡನಗರಗಳಲ್ಲೊಂದು ಮಾತ್ರವಲ್ಲದೆ, ಪ್ರಾಚೀನತೆ ಮತ್ತು ಆಧುನಿಕತೆಗಳಿಂದ ಸಮ್ಮಿಳಿತವಾದ ನಗರವಾಗಿದೆ.

ಗೋಐಬಿಬೊದ ಈ ಎಲ್ಲ ಕೂಪನ್ನುಗಳನ್ನು ಉಚಿತವಾಗಿ ಪಡೆಯಿರಿ

ಒಂದೆಡೆ ಆಧುನಿಕ ಕಟ್ಟಡಗಳು, ಕೈಗಾರಿಕೆಗಳು, ಉದ್ಯಮಗಳು, ರಭಸದ ಜೀವನಶೈಲಿ ಬೆರುಗುಗೊಳಿಸಿದರೆ ಇನ್ನೊಂದೆಡೆ ಸಾಂಪ್ರದಾಯಿಕ ದೆಹಲಿಯು ಲವಲವಿಕೆಯಿಂದ, ಜೀವನೋತ್ಸಾಹದಿಂದ ಕೂಡಿರುವುದನ್ನು ಕಾಣಬಹುದು. ಐತಿಹಾಸಿಕ ಸ್ಮಾರಕಗಳು, ಸಾಂಪ್ರದಾಯಿಕ ಜೀವನಶೈಲಿ, ವೈವಿಧ್ಯಮಯ ಜನರ ವಿವಿಧ ಆಚಾರ, ವಿಚಾರಗಳು ಇವು ಹಳೆ ದೆಹಲಿಯ ಗುರುತರವಾದ ಅಂಶಗಳು.

ವಿಶೇಷ ಲೇಖನ : ಮುಂಬೈ ನಗರದ ಮಾಯಾ ಜೀವನ

ದೆಹಲಿ ಹಾಗೂ ಅಲ್ಲಿನ ಪರಿಸರದ ಕುರಿತು ಹೇಳಬೇಕೆಂದರೆ ಎಷ್ಟು ಬರೆದರೂ ಕಡಿಮೆಯೆ ಎಂಬಂತೆ ತೋರುತ್ತದೆ. ಇಂತಹ ಅನುಭವವನ್ನು ಓದಿ ತಿಳಿಯುವುದಕ್ಕಿಂತಲೂ ಖುದ್ದಾಗಿ ನೋಡಿ ತಿಳಿಯುವುದು ಹೆಚ್ಚು ಸಮಂಜಸ. ಆದರೂ ದೆಹಲಿಗೆ ತೆರಳಲು ಅವಕಾಶವಿಲ್ಲದ್ದಾಗ ಅಲ್ಲಿನ ಚಿತ್ರಗಳನ್ನು ನೋಡಿಯಾದರೂ ದೆಹಲಿ ನಗರ ಜೀವನದ ಕೊಂಚ ಅನುಭವದ ಬುತ್ತಿಯನ್ನು ಸವಿಯಬಹುದು. ಈ ಒಂದು ದೃಷ್ಟಿಯಿಂದ ಈ ಲೇಖನವನ್ನು ಪ್ರಸ್ತುತಪಡಿಸಲಾಗಿದ್ದು, ದೆಹಲಿ ಹೇಗಿದೆ, ಯಾವ ರೀತಿಯ ಜನರು, ಎಂತಹ ಜೀವನಶೈಲಿ, ಅಲ್ಲಿರುವ ಸ್ಮಾರಕಗಳು, ಅದ್ಭುತ ಕಟ್ಟಡಗಳು ಯಾವುವು ಎಂಬೆಲ್ಲ ಪ್ರಶ್ನೆಗಳಿಗೆ ಚಿತ್ರಗಳ ಮೂಲಕವಾಗಿಯೆ ಉತ್ತರ ತಿಳಿಯಿರಿ.

ಉಪಯುಕ್ತ ಕೊಂಡಿಗಳು : ದೆಹಲಿಯ ಪ್ರವಾಸಿ ಆಕರ್ಷಣೆಗಳು ದೆಹಲಿ ಹೋಟೆಲುಗಳು

ದೆಹಲಿ ನಗರ ಯಾತ್ರೆ:

ದೆಹಲಿ ನಗರ ಯಾತ್ರೆ:

ದೆಹಲಿಯನ್ನು, ಹಿಂದಿ ಭಾಷೆಯಲ್ಲಿ 'ದಿಲ್ಲಿ' ಎಂದು ಸಂಭೋದಿಸುತ್ತಿದ್ದು ಇದು ಅಧಿಕೃತವಾಗಿ ರಾಷ್ಟ್ರೀಯ ರಾಜಧಾನಿ ಪ್ರದೇಶ (ಟೆರಿಟರಿ) (NCT) ವಾಗಿದೆ. ಭಾರತದ ರಾಜಧಾನಿಯಾದ ಹೊಸದೆಹಲಿಯೂ ಕೂಡ ಈ NCTಯ ಭಾಗವಾಗಿದೆ.

ಚಿತ್ರಕೃಪೆ: Elalienloco

ದೆಹಲಿ ನಗರ ಯಾತ್ರೆ:

ದೆಹಲಿ ನಗರ ಯಾತ್ರೆ:

ದೆಹಲಿಯು ಮುಂಬೈ ನಂತರದ ಭಾರತದ ಎರಡನೇ ಅತಿ ಹೆಚ್ಚು ಜನಸಂಖ್ಯೆಯುಳ್ಳ ನಗರವಾಗಿದೆ. ಹೊಸ ದೆಹಲಿ ಮತ್ತು ಹಳೆ ದೆಹಲಿ ಎಂಬ ಹೆಸರುಗಳಲ್ಲಿರುವ ಈ ಪುರಾತನ ಮತ್ತು ನವೀನತೆಯಿಂದ ಸಮ್ಮಿಲಿತವಾಗಿರುವ ಈ ನಗರವು ಭಾರತೀಯ ಇತಿಹಾಸ, ಸಂಸ್ಕೃತಿ ಮತ್ತು ವಿವಿಧ ಅದ್ಭುತಗಳ ವರ್ಗೀಕರಣಗಳನ್ನೊಳಗೊಂಡ ಬಟ್ಟಲು ಎಂದರೆ ತಪ್ಪಾಗಲಾರದು.

ಚಿತ್ರಕೃಪೆ: wikimedia

ದೆಹಲಿ ನಗರ ಯಾತ್ರೆ:

ದೆಹಲಿ ನಗರ ಯಾತ್ರೆ:

ಅಷ್ಟೇ ಅಲ್ಲದೇ ದೇಶದ ಎಲ್ಲಾ ಪ್ರಮುಖ ರಾಜಕೀಯ ಚಟುವಟಿಕೆಗಳ ಕೇಂದ್ರವೂ ಆಗಿರುವ ಹಿನ್ನೆಲೆಯಲ್ಲಿ ಪ್ರತಿಯೊಬ್ಬ ಪ್ರಯಾಣಿಕನೂ ಭೇಟಿ ಮಾಡಲೇ ಬೇಕೆಂದೆನಿಸುವಂತಹ ನಗರವಾಗಿದೆ.

ಚಿತ್ರಕೃಪೆ: Soman

ದೆಹಲಿ ನಗರ ಯಾತ್ರೆ:

ದೆಹಲಿ ನಗರ ಯಾತ್ರೆ:

ಪೂರ್ವಕ್ಕೆ ಉತ್ತರ ಪ್ರದೇಶ, ಉತ್ತರ-ಪಶ್ಚಿಮ ಮತ್ತು ದಕ್ಷಿಣಕ್ಕೆ ಹರಿಯಾಣದಿಂದ ಸುತ್ತುವರೆದಿರುವ ದೆಹಲಿಯು, ದಿಲ್ಲಿ ಪರ್ವತ ಶ್ರೇಣಿಗಳು ಮತ್ತು ಯಮುನಾ ನದಿ ಬಯಲುಗಳೆಂಬ ಎರಡು ಪ್ರಮುಖ ಭೌಗೋಳಿಕ ಲಕ್ಷಣಗಳನ್ನು ಹೊಂದಿದೆ. ರಾಜಧಾನಿಯಲ್ಲಿ ಹರಿಯುವ ಏಕೈಕ ನದಿ ಯಮುನಾ.

ಚಿತ್ರಕೃಪೆ: Koshy Koshy

ದೆಹಲಿ ನಗರ ಯಾತ್ರೆ:

ದೆಹಲಿ ನಗರ ಯಾತ್ರೆ:

ದೆಹಲಿಯು ಆರ್ದ್ರ ಉಪೋಷ್ಣವಲಯದ ಹವಾಮಾನವನ್ನು ಹೊಂದಿದೆ. ಇಲ್ಲಿನ ಬೇಸಿಗೆ ದೀರ್ಘವಾಗಿರುತ್ತಿದ್ದು ಅತ್ಯಂತ ಬಿಸಿ ಮತ್ತು ಶುಷ್ಕವಾಗಿರುತ್ತದೆ. ಹಾಗೆಯೇ, ಚಳಿಗಾಲದ ತಿಂಗಳುಗಳಲ್ಲಿ ಅತಿ ಚಳಿ ಇರುತ್ತಿದ್ದು ರಾಜಧಾನಿಯ ಮೇಲೆ ಮಂಜಿನ ಮುಸುಕು ಹಾಸಿರುತ್ತದೆ. ಬೇಸಿಗೆಯು ಏಪ್ರಿಲ್ ನಿಂದ ಜೂನ್ ವರೆಗಿರುತ್ತಿದ್ದು, ಜೂನನಿಂದ ಸುರಿಯಲಾರಂಭಿಸುವ ಮಳೆ ಅಕ್ಟೋಬರ್ ವರೆಗೆ ಮುಂದುವರೆಯುತ್ತದೆ. ನಂತರ ನವೆಂಬರ್ ತಿಂಗಳಿಂದ ಕೊರೆಯುವ ಚಳಿ ಆರಂಭವಾಗುತ್ತದೆ.

ಚಿತ್ರಕೃಪೆ: VibhaRao

ದೆಹಲಿ ನಗರ ಯಾತ್ರೆ:

ದೆಹಲಿ ನಗರ ಯಾತ್ರೆ:

ದೆಹಲಿಯ ಇತಿಹಾಸದಂತೆಯೇ ಅದರ ಸಂಸ್ಕೃತಿ ಕೂಡ ಬಹಳ ವೈವಿಧ್ಯಮಯವಾಗಿದೆ. ದೀಪಾವಳಿಯಿಂದ ಹಿಡಿದು ಮಹಾವೀರ ಜಯಂತಿ, ಹೋಳಿ, ಲೋಹ್ರಿ, ಕೃಷ್ಣ ಜನ್ಮಾಷ್ಟಮಿ, ಗುರು ನಾನಕ್ ಜಯಂತಿವರೆಗಿನ ಎಲ್ಲಾ ಪ್ರಮುಖ ಹಿಂದು ಹಬ್ಬಗಳನ್ನು ಇಲ್ಲಿ ಆಚರಿಸಲಾಗುತ್ತದೆ. ಛತ್ ಪೂಜಾದ ಸಂದರ್ಭದಲ್ಲಿ.

ಚಿತ್ರಕೃಪೆ: rajkumar1220

ದೆಹಲಿ ನಗರ ಯಾತ್ರೆ:

ದೆಹಲಿ ನಗರ ಯಾತ್ರೆ:

ಅದರಲ್ಲೂ ವಿಶೇಷವಾಗಿ ಕುತುಬ್ ಉತ್ಸವ, ಬಸಂತ್ ಪಂಚಮಿ, ವಿಶ್ವ ಪುಸ್ತಕ ಮೇಳ ಮತ್ತು ಅಂತಾರಾಷ್ಟ್ರೀಯ ಮಾವಿನ ಹಣ್ಣಿನ ಉತ್ಸವಗಳಂತಹ ಅನನ್ಯ ಹಬ್ಬಗಳು ಕೂಡ ತುಂಬಾ ಹೆಸರುವಾಸಿಯಾಗಿವೆ.

ಚಿತ್ರಕೃಪೆ: Saurabh Thakur

ದೆಹಲಿ ನಗರ ಯಾತ್ರೆ:

ದೆಹಲಿ ನಗರ ಯಾತ್ರೆ:

ವಾಸ್ತವವಾಗಿ ಮೊಘಲ್ ಪಾಕ ಪದ್ಧತಿಗಳು ರೂಪುಗೊಂಡ ಸ್ಥಳವಾಗಿದ್ದರಿಂದ ದೆಹಲಿಗರ ಆಹಾರ ವೈಖರಿಯಲ್ಲಿ ಮೊಘಲ್ ತಿನಿಸುಗಳ ಪ್ರಭಾವವಿರುವುದನ್ನು ಕಾಣಬಹುದು. ಆದರೂ, ಸಾಮಾನ್ಯ ಭಾರತೀಯ ಅಡುಗೆಗಳೂ ಇಲ್ಲಿ ಜನಪ್ರಿಯವಾಗಿವೆ.

ಚಿತ್ರಕೃಪೆ: sharsha

ದೆಹಲಿ ನಗರ ಯಾತ್ರೆ:

ದೆಹಲಿ ನಗರ ಯಾತ್ರೆ:

ಕಬಾಬ್, ಕಡಾಯಿ ಚಿಕನ್, ಬೆಣ್ಣೆ ಚಿಕನ್, ಚಾಟ್ಸ್, ಜಲೇಬಿ, ಕಚೋರಿ ಮತ್ತು ಲಸ್ಸಿಗಳು ದೆಹಲಿಯ ಶಾಸ್ತ್ರೀಯ ಪಾಕಪದ್ಧತಿಗಳಲ್ಲಿ ಕೆಲವು ಹೆಸರಿಸಬಹುದಾದ ತಿಂಡಿ ತಿನಿಸುಗಳು.

ದೆಹಲಿ ನಗರ ಯಾತ್ರೆ:

ದೆಹಲಿ ನಗರ ಯಾತ್ರೆ:

ದೆಹಲಿಯು ಸಂಪೂರ್ಣವಾಗಿ ಪ್ರೇಕ್ಷಣಾಸ್ಥಳಗಳಿಂದ ತುಂಬಿದ್ದು, ಪ್ರಾಚೀನ ಯುಗದ ವಾಸ್ತುಶಿಲ್ಪದ ಅದ್ಭುತಗಳನ್ನು ಪ್ರತಿನಿಧಿಸುತ್ತದೆ. ಕುತುಬ್ ಮಿನಾರ್, ಕೆಂಪು ಕೋಟೆ, ಇಂಡಿಯಾ ಗೇಟ್, ಕಮಲ ಮಂದಿರ ಮತ್ತು ಅಕ್ಷರಧಾಮ ದೇವಾಲಯಗಳು ವಾಸ್ತುಶಿಲ್ಪದ ಮೇರುಕೃತಿಗಳೆಂದು ಖ್ಯಾತವಾಗಿವೆ.

ಚಿತ್ರಕೃಪೆ: Sakeeb Sabakka

ದೆಹಲಿ ನಗರ ಯಾತ್ರೆ:

ದೆಹಲಿ ನಗರ ಯಾತ್ರೆ:

ಭಾರತದ ಎಲ್ಲಾ ರಾಜಕೀಯ ಚಟುವಟಿಕೆಗಳ ಕೇಂದ್ರವಾಗಿರುವ ನಮ್ಮ ಲೋಕಸಭಾ ಸದನ, ರಾಷ್ಟ್ರಪತಿ ಭವನ(ಭಾರತ ರಾಷ್ಟ್ರಾಧ್ಯಕ್ಷರ ನಿವಾಸ), ರಾಜಘಾಟ್ (ಮಹಾತ್ಮ ಗಾಂಧಿಯವರ ಅಂತ್ಯಸಂಸ್ಕಾರವಾದ ಸ್ಥಳ) ಇವೇ ಮುಂತಾದ ಆಕರ್ಷಕ ತಾಣಗಳು ಇಲ್ಲಿವೆ.

ದೆಹಲಿ ನಗರ ಯಾತ್ರೆ:

ದೆಹಲಿ ನಗರ ಯಾತ್ರೆ:

ಇಷ್ಟೇ ಅಲ್ಲ! ನೀವು ಇತಿಹಾಸ ಪ್ರಿಯರಾಗಿದ್ದರೆ 'ಅನೇಕ ಸಾಮ್ರಾಜ್ಯಗಳ ರಾಜಧಾನಿ' ಯಾಗಿದ್ದ ಸುದೀರ್ಘವಾದ ಇತಿಹಾಸವನ್ನು ಹೊಂದಿರುವ ದೆಹಲಿಗೆ ಒಮ್ಮೆಯಾದರೂ ಭೇಟಿ ನೀಡಲೇ ಬೇಕು. ಕೆಂಪು ಕೋಟೆ , ಐತಿಹಾಸಿಕ ಬಾವಿಗಳು, ಸ್ಮಾರಕಗಳು, ಅನೇಕ ಭವ್ಯ ಸಮಾಧಿಗಳು, ಮಸೀದಿಗಳು, ಪ್ರಸಿದ್ಧ ಕುತುಬ್ ಮಿನಾರ......ಹೀಗೆ ಅನೇಕ ಸ್ಮಾರಕಗಳು ನಿಮ್ಮನ್ನು ಐತಿಹಾಸಿಕ ಯುಗಕ್ಕೆ ಕರೆದೊಯ್ಯುತ್ತವೆ ಎನ್ನುವುದರಲ್ಲಿ ಎರಡು ಮಾತಿಲ್ಲ.

ದೆಹಲಿ ನಗರ ಯಾತ್ರೆ:

ದೆಹಲಿ ನಗರ ಯಾತ್ರೆ:

ದೆಹಲಿಯ ಪ್ರಖ್ಯಾತ ಚಾಂದನಿ ಚೌಕ್ ಪ್ರದೇಶ. ಈ ಪ್ರದೇಶವು ಹಳೆ ದೆಹಲಿಯ ಲವಲವಿಕೆ, ಜೀವನೋತ್ಸಾಹಕ್ಕೆ ಪ್ರಸಿದ್ಧಿ ಪಡೆದಿದೆ.

ದೆಹಲಿ ನಗರ ಯಾತ್ರೆ:

ದೆಹಲಿ ನಗರ ಯಾತ್ರೆ:

ದೆಹಲಿಯಲ್ಲಿರುವ ಡಿ ಎಲ್ ಎಫ್ ಪ್ರೊಮೆನೇಡ್ ಮಾಲ್. ಈ ಭವ್ಯ ಶಾಪಿಂಗ್ ಮಾಲ್ ನಲ್ಲಿ ಎಲ್ಲ ರೀತಿಯ ಆಧುನಿಕ ಬ್ರ್ಯಾಂಡ್ ಗಳ ಬಟ್ಟೆ ಬರೆ ಹಾಗೂ ಇನ್ನಿತರೆ ವಸ್ತುಗಳು ದೊರೆಯುತ್ತವೆ.

ದೆಹಲಿ ನಗರ ಯಾತ್ರೆ:

ದೆಹಲಿ ನಗರ ಯಾತ್ರೆ:

ದೆಹಲಿಯ ಜಾಮಾ ಮಸೀದಿಯ ಬಳಿಯ ರಸ್ತೆಯಲ್ಲಿ ತಿಂಡಿ ತಿನಿಸುಗಳನ್ನು ಮಾರುತ್ತಿರುವ ವ್ಯಾಪಾರಿ.

ದೆಹಲಿ ನಗರ ಯಾತ್ರೆ:

ದೆಹಲಿ ನಗರ ಯಾತ್ರೆ:

ಖಾರಿ ಬಾವಲಿ ಎಂಬುದು ದೆಹಲಿಯಲ್ಲಿ ಸ್ಥಿತವಿರುವ ಏಷಿಯಾದ ಬೃಹತ್ ಮಸಾಲೆ, ಸಾಂಬಾರ ಹಾಗೂ ಒಣ ಹಣ್ಣುಗಳ ಮಾರುಕಟ್ಟೆ ಪ್ರದೇಶ. ಖಾರಿ ಬಾವಲಿಯಲ್ಲಿರುವ ಒಣ ಹಣ್ಣುಗಳ ಒಂದು ಮಳಿಗೆ.

ದೆಹಲಿ ನಗರ ಯಾತ್ರೆ:

ದೆಹಲಿ ನಗರ ಯಾತ್ರೆ:

ದೆಹಲಿಯ ಪ್ರಸಿದ್ಧ ಜಾಮಾ ಮಸೀದಿಯ ಬಳಿ ತಿಂಡಿ ತಿನಿಸುಗಳ ತಯಾರಿಕೆಯಲ್ಲಿ ಮಗ್ನನಾಗಿರುವ ರಸ್ತೆ ಬದಿಯ ವ್ಯಾಪಾರಿ.

ದೆಹಲಿ ನಗರ ಯಾತ್ರೆ:

ದೆಹಲಿ ನಗರ ಯಾತ್ರೆ:

ಹಳೆ ದೆಹಲಿಯ ರಸ್ತೆ ಬದಿಗಳಲ್ಲಿ..ಬಿಸಿ ಬಿಸಿ ಜಿಲೇಬಿಗಳೂ ಸಹ ಬಲು ಪ್ರಸಿದ್ಧ

ದೆಹಲಿ ನಗರ ಯಾತ್ರೆ:

ದೆಹಲಿ ನಗರ ಯಾತ್ರೆ:

ನಿತ್ಯ ನಿರಂತರವಾಗಿ ಸಾಗುವ ಸಾಂಪ್ರದಾಯಿಕ ದೆಹಲಿಯ ವಿಶಿಷ್ಟ ಚಿತ್ರಗಳು.

ದೆಹಲಿ ನಗರ ಯಾತ್ರೆ:

ದೆಹಲಿ ನಗರ ಯಾತ್ರೆ:

ನಿತ್ಯ ನಿರಂತರವಾಗಿ ಸಾಗುವ ಸಾಂಪ್ರದಾಯಿಕ ದೆಹಲಿಯ ವಿಶಿಷ್ಟ ಚಿತ್ರಗಳು.

ದೆಹಲಿ ನಗರ ಯಾತ್ರೆ:

ದೆಹಲಿ ನಗರ ಯಾತ್ರೆ:

ನಿತ್ಯ ನಿರಂತರವಾಗಿ ಸಾಗುವ ಸಾಂಪ್ರದಾಯಿಕ ದೆಹಲಿಯ ವಿಶಿಷ್ಟ ಚಿತ್ರಗಳು.

ದೆಹಲಿ ನಗರ ಯಾತ್ರೆ:

ದೆಹಲಿ ನಗರ ಯಾತ್ರೆ:

ನಿತ್ಯ ನಿರಂತರವಾಗಿ ಸಾಗುವ ಸಾಂಪ್ರದಾಯಿಕ ದೆಹಲಿಯ ವಿಶಿಷ್ಟ ಚಿತ್ರಗಳು.

ದೆಹಲಿ ನಗರ ಯಾತ್ರೆ:

ದೆಹಲಿ ನಗರ ಯಾತ್ರೆ:

ನಿತ್ಯ ನಿರಂತರವಾಗಿ ಸಾಗುವ ಸಾಂಪ್ರದಾಯಿಕ ದೆಹಲಿಯ ವಿಶಿಷ್ಟ ಚಿತ್ರಗಳು.

ದೆಹಲಿ ನಗರ ಯಾತ್ರೆ:

ದೆಹಲಿ ನಗರ ಯಾತ್ರೆ:

ನಿತ್ಯ ನಿರಂತರವಾಗಿ ಸಾಗುವ ಸಾಂಪ್ರದಾಯಿಕ ದೆಹಲಿಯ ವಿಶಿಷ್ಟ ಚಿತ್ರಗಳು.

ದೆಹಲಿ ನಗರ ಯಾತ್ರೆ:

ದೆಹಲಿ ನಗರ ಯಾತ್ರೆ:

ನಿತ್ಯ ನಿರಂತರವಾಗಿ ಸಾಗುವ ಸಾಂಪ್ರದಾಯಿಕ ದೆಹಲಿಯ ವಿಶಿಷ್ಟ ಚಿತ್ರಗಳು.

ದೆಹಲಿ ನಗರ ಯಾತ್ರೆ:

ದೆಹಲಿ ನಗರ ಯಾತ್ರೆ:

ನಿತ್ಯ ನಿರಂತರವಾಗಿ ಸಾಗುವ ಸಾಂಪ್ರದಾಯಿಕ ದೆಹಲಿಯ ವಿಶಿಷ್ಟ ಚಿತ್ರಗಳು.

ದೆಹಲಿ ನಗರ ಯಾತ್ರೆ:

ದೆಹಲಿ ನಗರ ಯಾತ್ರೆ:

ನಿತ್ಯ ನಿರಂತರವಾಗಿ ಸಾಗುವ ಸಾಂಪ್ರದಾಯಿಕ ದೆಹಲಿಯ ವಿಶಿಷ್ಟ ಚಿತ್ರಗಳು.

ದೆಹಲಿ ನಗರ ಯಾತ್ರೆ:

ದೆಹಲಿ ನಗರ ಯಾತ್ರೆ:

ನಿತ್ಯ ನಿರಂತರವಾಗಿ ಸಾಗುವ ಸಾಂಪ್ರದಾಯಿಕ ದೆಹಲಿಯ ವಿಶಿಷ್ಟ ಚಿತ್ರಗಳು.

ದೆಹಲಿ ನಗರ ಯಾತ್ರೆ:

ದೆಹಲಿ ನಗರ ಯಾತ್ರೆ:

ನಿತ್ಯ ನಿರಂತರವಾಗಿ ಸಾಗುವ ಸಾಂಪ್ರದಾಯಿಕ ದೆಹಲಿಯ ವಿಶಿಷ್ಟ ಚಿತ್ರಗಳು.

ದೆಹಲಿ ನಗರ ಯಾತ್ರೆ:

ದೆಹಲಿ ನಗರ ಯಾತ್ರೆ:

ನಿತ್ಯ ನಿರಂತರವಾಗಿ ಸಾಗುವ ಸಾಂಪ್ರದಾಯಿಕ ದೆಹಲಿಯ ವಿಶಿಷ್ಟ ಚಿತ್ರಗಳು.

ದೆಹಲಿ ನಗರ ಯಾತ್ರೆ:

ದೆಹಲಿ ನಗರ ಯಾತ್ರೆ:

ನಿತ್ಯ ನಿರಂತರವಾಗಿ ಸಾಗುವ ಸಾಂಪ್ರದಾಯಿಕ ದೆಹಲಿಯ ವಿಶಿಷ್ಟ ಚಿತ್ರಗಳು.

ದೆಹಲಿ ನಗರ ಯಾತ್ರೆ:

ದೆಹಲಿ ನಗರ ಯಾತ್ರೆ:

ನಿತ್ಯ ನಿರಂತರವಾಗಿ ಸಾಗುವ ಸಾಂಪ್ರದಾಯಿಕ ದೆಹಲಿಯ ವಿಶಿಷ್ಟ ಚಿತ್ರಗಳು.

ದೆಹಲಿ ನಗರ ಯಾತ್ರೆ:

ದೆಹಲಿ ನಗರ ಯಾತ್ರೆ:

ನಿತ್ಯ ನಿರಂತರವಾಗಿ ಸಾಗುವ ಸಾಂಪ್ರದಾಯಿಕ ದೆಹಲಿಯ ವಿಶಿಷ್ಟ ಚಿತ್ರಗಳು.

ದೆಹಲಿ ನಗರ ಯಾತ್ರೆ:

ದೆಹಲಿ ನಗರ ಯಾತ್ರೆ:

ನಿತ್ಯ ನಿರಂತರವಾಗಿ ಸಾಗುವ ಸಾಂಪ್ರದಾಯಿಕ ದೆಹಲಿಯ ವಿಶಿಷ್ಟ ಚಿತ್ರಗಳು.

ದೆಹಲಿ ನಗರ ಯಾತ್ರೆ:

ದೆಹಲಿ ನಗರ ಯಾತ್ರೆ:

ನಿತ್ಯ ನಿರಂತರವಾಗಿ ಸಾಗುವ ಸಾಂಪ್ರದಾಯಿಕ ದೆಹಲಿಯ ವಿಶಿಷ್ಟ ಚಿತ್ರಗಳು.

ಚಿತ್ರಕೃಪೆ: Coolboydipesh

ದೆಹಲಿ ನಗರ ಯಾತ್ರೆ:

ದೆಹಲಿ ನಗರ ಯಾತ್ರೆ:

ನಿತ್ಯ ನಿರಂತರವಾಗಿ ಸಾಗುವ ಸಾಂಪ್ರದಾಯಿಕ ದೆಹಲಿಯ ವಿಶಿಷ್ಟ ಚಿತ್ರಗಳು.

ಚಿತ್ರಕೃಪೆ: John Hill

ದೆಹಲಿ ನಗರ ಯಾತ್ರೆ:

ದೆಹಲಿ ನಗರ ಯಾತ್ರೆ:

ನಿತ್ಯ ನಿರಂತರವಾಗಿ ಸಾಗುವ ಸಾಂಪ್ರದಾಯಿಕ ದೆಹಲಿಯ ವಿಶಿಷ್ಟ ಚಿತ್ರಗಳು. ಚಿತ್ರದಲ್ಲಿರುವುದು ರಾಜ್ ಘಾಟ್.

ಚಿತ್ರಕೃಪೆ: Airunp

ದೆಹಲಿ ನಗರ ಯಾತ್ರೆ:

ದೆಹಲಿ ನಗರ ಯಾತ್ರೆ:

ನಿತ್ಯ ನಿರಂತರವಾಗಿ ಸಾಗುವ ಸಾಂಪ್ರದಾಯಿಕ ದೆಹಲಿಯ ವಿಶಿಷ್ಟ ಚಿತ್ರಗಳು. ದೆಹಲಿಯ ಪ್ರಖ್ಯಾತ ಬಿರ್ಲಾ ಮಂದಿರ.

ಚಿತ್ರಕೃಪೆ: Shahnoor Habib Munmun

ದೆಹಲಿ ನಗರ ಯಾತ್ರೆ:

ದೆಹಲಿ ನಗರ ಯಾತ್ರೆ:

ನಿತ್ಯ ನಿರಂತರವಾಗಿ ಸಾಗುವ ಸಾಂಪ್ರದಾಯಿಕ ದೆಹಲಿಯ ವಿಶಿಷ್ಟ ಚಿತ್ರಗಳು. ದೆಹಲಿಯ ಜಾಮಾ ಮಸೀದಿ.

ಚಿತ್ರಕೃಪೆ: Steve Evans

ದೆಹಲಿ ನಗರ ಯಾತ್ರೆ:

ದೆಹಲಿ ನಗರ ಯಾತ್ರೆ:

ನಿತ್ಯ ನಿರಂತರವಾಗಿ ಸಾಗುವ ಸಾಂಪ್ರದಾಯಿಕ ದೆಹಲಿಯ ವಿಶಿಷ್ಟ ಚಿತ್ರಗಳು. ದೆಹಲಿಯಲ್ಲಿರುವ ವಿಂಧಾಮ್ ದ್ವಾರಕಾ ಹೋಟೆಲ್

ಚಿತ್ರಕೃಪೆ: Raj255

ದೆಹಲಿ ನಗರ ಯಾತ್ರೆ:

ದೆಹಲಿ ನಗರ ಯಾತ್ರೆ:

ನಿತ್ಯ ನಿರಂತರವಾಗಿ ಸಾಗುವ ಸಾಂಪ್ರದಾಯಿಕ ದೆಹಲಿಯ ವಿಶಿಷ್ಟ ಚಿತ್ರಗಳು. ದೆಹಲಿಯ ಇಂಪೇರಿಯಲ್ ಹೋಟೆಲ್.

ಚಿತ್ರಕೃಪೆ: Ekabhishek

ದೆಹಲಿ ನಗರ ಯಾತ್ರೆ:

ದೆಹಲಿ ನಗರ ಯಾತ್ರೆ:

ನಿತ್ಯ ನಿರಂತರವಾಗಿ ಸಾಗುವ ಸಾಂಪ್ರದಾಯಿಕ ದೆಹಲಿಯ ವಿಶಿಷ್ಟ ಚಿತ್ರಗಳು. ದೆಹಲಿಯ ಪ್ರವಾಸಿ ಆಕರ್ಷಣೆಯಾದ ರಾಷ್ಟ್ರೀಯ ಪ್ರಾಣಿ ಸಂಗ್ರಹಾಲಯ.

ಚಿತ್ರಕೃಪೆ: Guptaele

ದೆಹಲಿ ನಗರ ಯಾತ್ರೆ:

ದೆಹಲಿ ನಗರ ಯಾತ್ರೆ:

ನಿತ್ಯ ನಿರಂತರವಾಗಿ ಸಾಗುವ ಸಾಂಪ್ರದಾಯಿಕ ದೆಹಲಿಯ ವಿಶಿಷ್ಟ ಚಿತ್ರಗಳು. ದೆಹಲಿಯ ಮತ್ತೊಂದು ಖಾನ್ ಮಾರುಕಟ್ಟೆ ಬೀದಿ.

ಚಿತ್ರಕೃಪೆ: Vasenka

ದೆಹಲಿ ನಗರ ಯಾತ್ರೆ:

ದೆಹಲಿ ನಗರ ಯಾತ್ರೆ:

ನಿತ್ಯ ನಿರಂತರವಾಗಿ ಸಾಗುವ ಸಾಂಪ್ರದಾಯಿಕ ದೆಹಲಿಯ ವಿಶಿಷ್ಟ ಚಿತ್ರಗಳು. ದೆಹಲಿಯ ಕೆಂಪು ಕೋಟೆಯ ಬಳಿ ವ್ಯಾಪಾರದಲ್ಲಿ ನಿರತನಾಗಿರುವ "ಲಿಂಬು ಶರಬತ್ ವಾಲಾ"

ಚಿತ್ರಕೃಪೆ: Dennis Jarvis

ದೆಹಲಿ ನಗರ ಯಾತ್ರೆ:

ದೆಹಲಿ ನಗರ ಯಾತ್ರೆ:

ನಿತ್ಯ ನಿರಂತರವಾಗಿ ಸಾಗುವ ಸಾಂಪ್ರದಾಯಿಕ ದೆಹಲಿಯ ವಿಶಿಷ್ಟ ಚಿತ್ರಗಳು. ದೆಹಲಿಯ ಕರೋಲ್ ಬಾಗ್ ಪ್ರದೇಶ. ಇದೂ ಸಹ ಜನಪ್ರೀಯ ಮಾರುಕಟ್ಟೆ ಪ್ರದೇಶವಾಗಿದೆ.

ಚಿತ್ರಕೃಪೆ: Bahnfrend

ದೆಹಲಿ ನಗರ ಯಾತ್ರೆ:

ದೆಹಲಿ ನಗರ ಯಾತ್ರೆ:

ನಿತ್ಯ ನಿರಂತರವಾಗಿ ಸಾಗುವ ಸಾಂಪ್ರದಾಯಿಕ ದೆಹಲಿಯ ವಿಶಿಷ್ಟ ಚಿತ್ರಗಳು. ದೆಹಲಿಯಲ್ಲಿ ಸೆಕಂಡ್ ಹ್ಯಾಂಡ್ (ಉಪಯೋಗಿಸಲ್ಪಟ್ಟ) ಪುಸ್ತಕಗಳು ಬೇಕೆ? ಚಿಂಟೆ ಬಿಡಿ...ಒಮ್ಮೆ ದರಿಯಾ ಗಂಜ್ ಗೆ ಭೇಟಿ ನೀಡಿ. ಪ್ರತಿ ರವಿವಾರದಂದು ಇಲ್ಲಿ ಪುಸ್ತಕಗಳು ಅತಿ ಕಡಿಮೆ ಬೆಲೆಗೆ ಲಭ್ಯ. ನಿಮ್ಮಿಷ್ಟದ ಪುಸ್ತಕ ದೊರೆತರೆ ನೀವು ಅದೃಷ್ಟವಂತರೆ ಸರಿ.

ಚಿತ್ರಕೃಪೆ: Koshy Koshy

ದೆಹಲಿ ನಗರ ಯಾತ್ರೆ:

ದೆಹಲಿ ನಗರ ಯಾತ್ರೆ:

ನಿತ್ಯ ನಿರಂತರವಾಗಿ ಸಾಗುವ ಸಾಂಪ್ರದಾಯಿಕ ದೆಹಲಿಯ ವಿಶಿಷ್ಟ ಚಿತ್ರಗಳು. ನವದೆಹಲಿಯ ಕನ್ನೌಟ್ ಪ್ಲೇಸ್ ವಿವಿಧ ಅಂಗಡಿ ಮುಗ್ಗಟ್ಟುಗಳು ಹಾಗೂ ಕುರುಕಲು ತಿಂಡಿಗಳಿಗೆ ಪ್ರಸಿದ್ಧವಾಗಿದೆ.

ಚಿತ್ರಕೃಪೆ: Ekabhishek

ದೆಹಲಿ ನಗರ ಯಾತ್ರೆ:

ದೆಹಲಿ ನಗರ ಯಾತ್ರೆ:

ನಿತ್ಯ ನಿರಂತರವಾಗಿ ಸಾಗುವ ಸಾಂಪ್ರದಾಯಿಕ ದೆಹಲಿಯ ವಿಶಿಷ್ಟ ಚಿತ್ರಗಳು. ದೆಹಲಿಯ ಬೀದಿ ಬೀದಿಗಳಲ್ಲಿ ನಿಮಗೆ ದೊರೆಯುತ್ತವೆ ಪಾನಿ ಪುರಿಗಳು.

ಚಿತ್ರಕೃಪೆ: FlickreviewR

ದೆಹಲಿ ನಗರ ಯಾತ್ರೆ:

ದೆಹಲಿ ನಗರ ಯಾತ್ರೆ:

ನಿತ್ಯ ನಿರಂತರವಾಗಿ ಸಾಗುವ ಸಾಂಪ್ರದಾಯಿಕ ದೆಹಲಿಯ ವಿಶಿಷ್ಟ ಚಿತ್ರಗಳು. ದೆಹಲಿಯಲ್ಲಿರುವ ಐಟಿ ಪಾರ್ಕ್.

ಚಿತ್ರಕೃಪೆ: Abhishek Chandra

ದೆಹಲಿ ನಗರ ಯಾತ್ರೆ:

ದೆಹಲಿ ನಗರ ಯಾತ್ರೆ:

ನಿತ್ಯ ನಿರಂತರವಾಗಿ ಸಾಗುವ ಸಾಂಪ್ರದಾಯಿಕ ದೆಹಲಿಯ ವಿಶಿಷ್ಟ ಚಿತ್ರಗಳು. ದೆಹಲಿಯ ಯಮುನಾ ನದಿಯಲ್ಲಿ ಬಿದ್ದಿರುವ ಪ್ಲಾಸ್ಟಿಕ್ ಗಳನ್ನು ಹೊರ ತೆಗೆಯುತ್ತಿರುವ ಚಿಂದಿ ಆಯುವ ಒಬ್ಬ ವ್ಯಕ್ತಿ.

ಚಿತ್ರಕೃಪೆ: Koshy Koshy

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X