ಡೋಣ ಬನ್ನಿ ಸುಂದರ ವೆಲ್ಲೊರನ್ನು!
ಹುಡುಕಿ
 
ಹುಡುಕಿ
 
ಸುಂದರ ಕೊಡಗಿನ ಅದ್ದೂರಿ ಚಿತ್ರಗಳು

Written by:
Published: Monday, June 16, 2014, 15:17 [IST]
Share this on your social network:
   Facebook Twitter Google+ Pin it  Comments

ಭಾರತೀಯ ಪ್ರವಾಸೋದ್ಯಮದಲ್ಲಿ ಅತಿ ಪ್ರಮುಖ ಪಾತ್ರವಹಿಸುತ್ತದೆ ಕರ್ನಾಟಕದ ಸುಂದರ ಕೊಡಗು ನಾಡು. ಪಶ್ಚಿಮಘಟ್ಟಗಳ ಈ ಮೈಸಿರಿಯು ತನ್ನ ಅಗಾಧ ಪ್ರಕೃತಿ ಸೌಂದರ್ಯದಿಂದ ಭೇಟಿ ನೀಡುವವರ ಮನದಲ್ಲಿ ಅಚ್ಚಳಿಯದೆ ಉಳಿಯುತ್ತದೆ. ಅದಕ್ಕಾಗಿಯೆ ಈ ನಾಡನ್ನು ಪ್ರೀತಿಯಿಂದ "ಭಾರತದ ಸ್ಕಾಟ್ ಲ್ಯಾಂಡ್" ಎಂದೆ ಕರೆಯಲಾಗುತ್ತದೆ.

ವಿಶಿಷ್ಟ ಸಂಸ್ಕೃತಿ -ಸಂಪ್ರದಾಯದ, ಭಾರತೀಯ ಸೈನ್ಯಕ್ಕೆ ವೀರರನ್ನು ಕರುಣಿಸಿದ ಕೊಡವ ಜನಾಂಗದ ತವಾರಗಿರುವ ಕೊಡಗು ಜಿಲ್ಲೆಯು ಕೇರಳದ ವಯನಾಡ್, ಕಣ್ಣೂರು ಹಾಗೂ ಕರ್ನಾಟಕದ ಮೈಸೂರು, ಹಾಸನ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಿಂದ ಸುತ್ತುವರೆದಿದೆ.

ಬೆಂಗಳೂರು ನಗರದಿಂದ ಸುಮಾರು 260 ಕಿ.ಮೀ ಗಳಷ್ಟು ದೂರದಲ್ಲಿರುವ ಕೊಡಗು ಪಟ್ಟಣಕ್ಕೆ ತೆರಳಲು ರಾಜಧಾನಿಯಲ್ಲದೆ, ಮೈಸೂರು, ಮಂಗಳೂರು ಹಾಗೂ ಇತರೆ ಸುತ್ತಮುತ್ತಲ ಪಟ್ಟಣಗಳಿಂದ ಸಾಕಷ್ಟು ಖಾಸಗಿ ಹಾಗೂ ಸರ್ಕಾರಿ ಬಸ್ಸುಗಳು ಲಭ್ಯವಿದೆ. ಇದಕ್ಕೆ ಹತ್ತಿರವಿರುವ ರೈಲು ನಿಲ್ದಾಣಗಳೆಂದರೆ ಕರ್ನಾಟಕದ ಮೈಸೂರು ಹಾಗೂ ಹಾಸನ ಮತ್ತು ಕೇರಳದ ತಲಚೇರಿ ಹಾಗೂ ಕಣ್ಣೂರು.

ಪ್ರಸ್ತುತ ಲೇಖನವು ಮೋಡಿ ಮಾಡುವಂತಹ ಕೊಡಗಿನ ಮೈಸಿರಿಯ, ಪ್ರಕೃತಿಯ, ಜೀವಸಂಪತ್ತಿನ ಅತಿ ಅದ್ದೂರಿ ಚಿತ್ರಗಳ ಪ್ರವಾಸ ಮಾಡಿಸುತ್ತದೆ. ಕಣ್ತುಂಬ ನೋಡಿ ನಮ್ಮ ಕೊಡಗನ್ನು. ಕೊಡಗಿನ ಆಕರ್ಷಣೆಗಳ ಕುರಿತು ತಿಳಿಯಬೇಕಿದ್ದಲ್ಲಿ ಈ ಅಂಕಣವನ್ನು ಓದಿ : ಮೋಡಿ ಮಾಡುವ ನಾಡು ಕೊಡಗು

ಕೊಡಗು:

ಕಣ್ಮನಗಳನ್ನು ಚುಂಬಕದತೆ ಸೆಳೆಯುವ ಕೊಡಗಿನ ಅದ್ದೂರಿ ಪರಿಸರ.

ಚಿತ್ರಕೃಪೆ: V.v

ಚಿತ್ರಕೃಪೆ: Lingeswaran Marimuthukum

ಚಿತ್ರಕೃಪೆ: Ashesh Bharadwaj

ಚಿತ್ರಕೃಪೆ: Sooraj Shajahan

ಚಿತ್ರಕೃಪೆ: Navaneeth KN

ಕೊಡಗು:

ಕಣ್ಮನಗಳನ್ನು ಚುಂಬಕದತೆ ಸೆಳೆಯುವ ಕೊಡಗಿನ ಅದ್ದೂರಿ ಪರಿಸರ.

ಚಿತ್ರಕೃಪೆ: Manoj Vasanth

ಕೊಡಗು:

ಕಣ್ಮನಗಳನ್ನು ಚುಂಬಕದತೆ ಸೆಳೆಯುವ ಕೊಡಗಿನ ಅದ್ದೂರಿ ಪರಿಸರ.

ಚಿತ್ರಕೃಪೆ: Lingeswaran Marimuthuku

ಕೊಡಗು:

ಕಣ್ಮನಗಳನ್ನು ಚುಂಬಕದತೆ ಸೆಳೆಯುವ ಕೊಡಗಿನ ಅದ್ದೂರಿ ಪರಿಸರ.

ಚಿತ್ರಕೃಪೆ: Philip Larson

ಚಿತ್ರಕೃಪೆ: Aditya Patawari

ಕೊಡಗು:

ಕಣ್ಮನಗಳನ್ನು ಚುಂಬಕದತೆ ಸೆಳೆಯುವ ಕೊಡಗಿನ ಅದ್ದೂರಿ ಪರಿಸರ.

ಚಿತ್ರಕೃಪೆ: Lingeswaran Marimuthukum

ಕೊಡಗು:

ಕಣ್ಮನಗಳನ್ನು ಚುಂಬಕದತೆ ಸೆಳೆಯುವ ಕೊಡಗಿನ ಅದ್ದೂರಿ ಪರಿಸರ.

ಚಿತ್ರಕೃಪೆ: Haseeb P

ಚಿತ್ರಕೃಪೆ: Lingeswaran Marimuthuk

ಕೊಡಗು:

ಕಣ್ಮನಗಳನ್ನು ಚುಂಬಕದತೆ ಸೆಳೆಯುವ ಕೊಡಗಿನ ಅದ್ದೂರಿ ಪರಿಸರ.

ಚಿತ್ರಕೃಪೆ: Philip Larson

ಕೊಡಗು:

ಕಣ್ಮನಗಳನ್ನು ಚುಂಬಕದತೆ ಸೆಳೆಯುವ ಕೊಡಗಿನ ಅದ್ದೂರಿ ಪರಿಸರ.

ಚಿತ್ರಕೃಪೆ: Vipin Baliga

ಕೊಡಗು:

ಕಣ್ಮನಗಳನ್ನು ಚುಂಬಕದತೆ ಸೆಳೆಯುವ ಕೊಡಗಿನ ಅದ್ದೂರಿ ಪರಿಸರ.

ಚಿತ್ರಕೃಪೆ: Vipin Baliga

ಕೊಡಗು:

ಕಣ್ಮನಗಳನ್ನು ಚುಂಬಕದತೆ ಸೆಳೆಯುವ ಕೊಡಗಿನ ಅದ್ದೂರಿ ಪರಿಸರ.

ಚಿತ್ರಕೃಪೆ: Vipin Baliga

ಕೊಡಗು:

ಕಣ್ಮನಗಳನ್ನು ಚುಂಬಕದತೆ ಸೆಳೆಯುವ ಕೊಡಗಿನ ಅದ್ದೂರಿ ಪರಿಸರ.

ಚಿತ್ರಕೃಪೆ: Vipin Baliga

ಕೊಡಗು:

ಕಣ್ಮನಗಳನ್ನು ಚುಂಬಕದತೆ ಸೆಳೆಯುವ ಕೊಡಗಿನ ಅದ್ದೂರಿ ಪರಿಸರ.

ಚಿತ್ರಕೃಪೆ: Vipin Baliga

ಕೊಡಗು:

ಕಣ್ಮನಗಳನ್ನು ಚುಂಬಕದತೆ ಸೆಳೆಯುವ ಕೊಡಗಿನ ಅದ್ದೂರಿ ಪರಿಸರ.

ಚಿತ್ರಕೃಪೆ: Aditya Patawari

ಕೊಡಗು:

ಕಣ್ಮನಗಳನ್ನು ಚುಂಬಕದತೆ ಸೆಳೆಯುವ ಕೊಡಗಿನ ಅದ್ದೂರಿ ಪರಿಸರ.

ಚಿತ್ರಕೃಪೆ: Lingeswaran Marimuthukum

English summary

Coorg the scotland of India

Famously known as "Scotland of India" the coorg or kodagu is a famous tourist spot situated in the westerghats of Karnataka state. Being surrounded by other well known tourist spots like wayanad and kannur of Kerala state as well as mangalore of Karnataka state this coffee land offers pristine beauty of its landscapes and is rich in mesmerizing natural treasure.
Please Wait while comments are loading...