Search
  • Follow NativePlanet
Share
» »ಕೆ ಆರ್ ಎಸ್ ಆಣೆಕಟ್ಟು : ಸಂತಸದ ಕ್ಷಣಗಳು

ಕೆ ಆರ್ ಎಸ್ ಆಣೆಕಟ್ಟು : ಸಂತಸದ ಕ್ಷಣಗಳು

By Vijay

ಮೈಸೂರು ನಗರ ಕೇಂದ್ರದಿಂದ ಸ್ವಲ್ಪ ದೂರದಲ್ಲಿದೆ ಈ ಕೆ.ಆರ್.ಎಸ್ ಡ್ಯಾಮ್ ಅಥವಾ ಬೃಂದಾವನ್ ಗಾರ್ಡನ್. ಅರಮನೆ ಪ್ರದೇಶದಿಂದ ಇದು ಸುಮಾರು 20 ಕಿ.ಮೀ ದೂರದಲ್ಲಿದ್ದು ಮುಟ್ಟಲು ಸರಿ ಸುಮಾರು 45 ನಿಮಿಷಗಳಿಂದ ಒಂದು ಘಂಟೆಯಷ್ಟು ಪ್ರಯಾಣಾವಧಿಯನ್ನು ತೆಗೆದುಕೊಳ್ಳುತ್ತದೆ.

ಅರಮನೆ ಬಳಿಯಿರುವ ಬಸ್ ನಿಲ್ದಾಣದಿಂದ ಉದ್ಯಾನಕ್ಕೆ ಸಾಕಷ್ಟು ಬಸ್ಸುಗಳು ದೊರಕುತ್ತವೆ. ಉದ್ಯಾನವು ಬೃಹತ್ತಾಗಿದ್ದು ಹಾಯಾಗಿ ವಿಹರಿಸಲು ಏನಿಲ್ಲವೆಂದರೂ ಸುಮಾರು ಎರಡು ಘಂಟೆಗಳಷ್ಟು ಸಮಯ ತಗಲಬಹುದು. ನೋಡಲು ನಯನ ಮನೋಹರವಾಗಿರುವ ಈ ಉದ್ಯಾನವು ಸಂಜೆಯ ಸಮಯದಲ್ಲಿ ಮದುವಣಗಿತ್ತಿಯಂತೆ ಸಿಂಗರಿಸಿಕೊಂಡು ಪ್ರಕಾಶಮಾನವಾಗಿ ಬೆಳಗುತ್ತದೆ.

ಬೃಂದಾವನ ಉದ್ಯಾನ:

ಬೃಂದಾವನ ಉದ್ಯಾನ:

ಹಬ್ಬ ಹರಿದಿನ ಅಥವಾ ವಿಶೇಷ ಸಂದರ್ಭಗಳಲ್ಲಿ ಈ ಉದ್ಯಾನವನ್ನು ಸಾಮಾನ್ಯ ದಿನಗಳಿಗಿಂತ ರಾತ್ರಿ ಸಮಯದಲ್ಲಿ ದೀಪಾಲಂಕಾರವನ್ನು 7 ರಿಂದ 8.30 ರ ವರೆಗೆ ಬೆಳಗಿಸಲಾಗುತ್ತದೆ. ಪ್ರವೇಶಿಸಿದಾಗ ಉದ್ಯಾನದ ಮಧ್ಯದಿಂದ ಪ್ರವೇಶಗೊಳ್ಳುವುದರಿಂದ ಎರಡು ಬದಿಯಲ್ಲೂ ಸಾಕಷ್ಟು ದೊಡ್ಡದಾಗಿದ್ದು ಕೊನೆ ಕೊನೆಯಲ್ಲಿ ಆಕರ್ಷಣೆಗಳು ಹುದುಗಿವೆ.

ಚಿತ್ರಕೃಪೆ: Vasanth Mohan

ಬೃಂದಾವನ ಉದ್ಯಾನ:

ಬೃಂದಾವನ ಉದ್ಯಾನ:

ಉದ್ಯಾನದ ದಕ್ಷಿಣ ತುದಿಯು ಅತಿ ಎತ್ತರದ ತಾಣವಾಗಿದ್ದು ಬೃಂದಾವನ್ ಗಾರ್ಡನ್ನಿನ ವಿಹಂಗಮ ನೋಟವನ್ನು ಒದಗಿಸುತ್ತದೆ. ಇನ್ನು ಉತ್ತರ ದಿಕ್ಕಿನ ಕೊನೆಯಲ್ಲಿ ಬಹು ಬೇಡಿಕೆಯ ಸಂಗೀತ ಕಾರಂಜಿಯು ಸ್ಥಿತವಾಗಿದೆ. ನಿಮಗೆಲ್ಲ ಆನಂದವು ಒಟ್ಟಿಗೆ ಬೇಕಾದರೆ ಉದ್ಯಾನಕ್ಕೆ ನಿಮ್ಮ ಭೇಟಿಯನ್ನು ಸಂಜೆ ಐದು ಘಂಟೆಯವೆಳೆಗೆ ಪ್ರವೇಶಿಸುವ ಹಾಗೆ ಮೊದಲೆ ಯೋಜಿಸಿಕೊಳ್ಳಿ.

ಚಿತ್ರಕೃಪೆ: (^^RaviN^^)

ಬೃಂದಾವನ ಉದ್ಯಾನ:

ಬೃಂದಾವನ ಉದ್ಯಾನ:

ಈ ರೀತಿ ಮಾಡುವುದರಿಂದ ಮೈಸುಡಲಾರದ ಬೆಳಕಿನಲ್ಲಿ ಉದ್ಯಾನವನ್ನೂ ನೋಡಬಹುದು, ಸಾಯಂಕಾಲದಲ್ಲಿ ಸಂಗೀತಮಯ ಕಾರಂಜಿಯನ್ನು ಸವಿಯುತ್ತ ಪ್ರಕಾಶಿಸುತ್ತಿರುವ ಉದ್ಯಾನದ ನೋಟವನ್ನೂ ಆನಂದಿಸಬಹುದು.

ಚಿತ್ರಕೃಪೆ: Vasanth Mohan

ಬೃಂದಾವನ ಉದ್ಯಾನ:

ಬೃಂದಾವನ ಉದ್ಯಾನ:

ಬೃಂದಾವನ ಉದ್ಯಾನದ ಆಕರ್ಷಕ ಚಿತ್ರಗಳು.

ಚಿತ್ರಕೃಪೆ: Vasanth Mohan

ಬೃಂದಾವನ ಉದ್ಯಾನ:

ಬೃಂದಾವನ ಉದ್ಯಾನ:

ಬೃಂದಾವನ ಉದ್ಯಾನದ ಆಕರ್ಷಕ ಚಿತ್ರಗಳು.

ಚಿತ್ರಕೃಪೆ: Vasanth Mohan

ಬೃಂದಾವನ ಉದ್ಯಾನ:

ಬೃಂದಾವನ ಉದ್ಯಾನ:

ಬೃಂದಾವನ ಉದ್ಯಾನದ ಆಕರ್ಷಕ ಚಿತ್ರಗಳು.

ಚಿತ್ರಕೃಪೆ: Vasanth Mohan

ಬೃಂದಾವನ ಉದ್ಯಾನ:

ಬೃಂದಾವನ ಉದ್ಯಾನ:

ಬೃಂದಾವನ ಉದ್ಯಾನದ ಆಕರ್ಷಕ ಚಿತ್ರಗಳು.

ಚಿತ್ರಕೃಪೆ: Vasanth Mohan

ಬೃಂದಾವನ ಉದ್ಯಾನ:

ಬೃಂದಾವನ ಉದ್ಯಾನ:

ಬೃಂದಾವನ ಉದ್ಯಾನದ ಆಕರ್ಷಕ ಚಿತ್ರಗಳು.

ಚಿತ್ರಕೃಪೆ: Vasanth Mohan

ಬೃಂದಾವನ ಉದ್ಯಾನ:

ಬೃಂದಾವನ ಉದ್ಯಾನ:

ಬೃಂದಾವನ ಉದ್ಯಾನದ ಆಕರ್ಷಕ ಚಿತ್ರಗಳು.

ಚಿತ್ರಕೃಪೆ: Vasanth Mohan

ಬೃಂದಾವನ ಉದ್ಯಾನ:

ಬೃಂದಾವನ ಉದ್ಯಾನ:

ಬೃಂದಾವನ ಉದ್ಯಾನದ ಆಕರ್ಷಕ ಚಿತ್ರಗಳು.

ಚಿತ್ರಕೃಪೆ: Vasanth Mohan

ಬೃಂದಾವನ ಉದ್ಯಾನ:

ಬೃಂದಾವನ ಉದ್ಯಾನ:

ಬೃಂದಾವನ ಉದ್ಯಾನದ ಆಕರ್ಷಕ ಚಿತ್ರಗಳು.

ಚಿತ್ರಕೃಪೆ: Vasanth Mohan

ಬೃಂದಾವನ ಉದ್ಯಾನ:

ಬೃಂದಾವನ ಉದ್ಯಾನ:

ಬೃಂದಾವನ ಉದ್ಯಾನದ ಆಕರ್ಷಕ ಚಿತ್ರಗಳು.

ಚಿತ್ರಕೃಪೆ: Vasanth Mohan

ಬೃಂದಾವನ ಉದ್ಯಾನ:

ಬೃಂದಾವನ ಉದ್ಯಾನ:

ಬೃಂದಾವನ ಉದ್ಯಾನದ ಆಕರ್ಷಕ ಚಿತ್ರಗಳು.

ಚಿತ್ರಕೃಪೆ: Ashwin Kumar

ಬೃಂದಾವನ ಉದ್ಯಾನ:

ಬೃಂದಾವನ ಉದ್ಯಾನ:

ಬೃಂದಾವನ ಉದ್ಯಾನದ ಆಕರ್ಷಕ ಚಿತ್ರಗಳು.

ಚಿತ್ರಕೃಪೆ: Ashwin Kumar

ಬೃಂದಾವನ ಉದ್ಯಾನ:

ಬೃಂದಾವನ ಉದ್ಯಾನ:

ಬೃಂದಾವನ ಉದ್ಯಾನದ ಆಕರ್ಷಕ ಚಿತ್ರಗಳು.

ಚಿತ್ರಕೃಪೆ: Ashwin Kumar

ಬೃಂದಾವನ ಉದ್ಯಾನ:

ಬೃಂದಾವನ ಉದ್ಯಾನ:

ಬೃಂದಾವನ ಉದ್ಯಾನದ ಆಕರ್ಷಕ ಚಿತ್ರಗಳು.

ಚಿತ್ರಕೃಪೆ: Ashwin Kumar

ಬೃಂದಾವನ ಉದ್ಯಾನ:

ಬೃಂದಾವನ ಉದ್ಯಾನ:

ಬೃಂದಾವನ ಉದ್ಯಾನದ ಆಕರ್ಷಕ ಚಿತ್ರಗಳು.

ಚಿತ್ರಕೃಪೆ: Ashwin Kumar

ಬೃಂದಾವನ ಉದ್ಯಾನ:

ಬೃಂದಾವನ ಉದ್ಯಾನ:

ಬೃಂದಾವನ ಉದ್ಯಾನದ ಆಕರ್ಷಕ ಚಿತ್ರಗಳು.

ಚಿತ್ರಕೃಪೆ: bharatdarshan_dec05

ಬೃಂದಾವನ ಉದ್ಯಾನ:

ಬೃಂದಾವನ ಉದ್ಯಾನ:

ಬೃಂದಾವನ ಉದ್ಯಾನದ ಆಕರ್ಷಕ ಚಿತ್ರಗಳು.

ಚಿತ್ರಕೃಪೆ: bharatdarshan_dec05

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X