Search
  • Follow NativePlanet
Share
» »ಈ ವಾರ ಕಡಿಮೆ ದರದಲ್ಲಿ ರೈಡ್ ಮಾಡಿ!

ಈ ವಾರ ಕಡಿಮೆ ದರದಲ್ಲಿ ರೈಡ್ ಮಾಡಿ!

ಒನ್ ಇಂಡಿಯಾ ಕೂಪನ್ ವಿಭಾಗವು ಸಮರ್ಪಿಸುತ್ತಿದೆ ಉಬರ್ ವಿಶೇಷ ಕೂಪನ್ನುಗಳು ಹಾಗೂ ಅದರಿಂದ ದೊರಕುವ ಅದ್ಭುತ ಲಾಭಗಳು

By Vijay

ಯು ಎಸ್ ಎ ನ ಸ್ಯಾನ್ ಫ್ರಾನ್ಸಿಸ್ಕೊದಲ್ಲಿ ತನ್ನ ಕೇಂದ್ರ ಕಚೇರಿ ಹೊಂದಿರುವ ಉಬರ್ ಕ್ಯಾಬ್ ಸಾರಿಗೆ ಸಂಚಾರ ಸಂಸ್ಥೆಯು ಭಾರತದಲ್ಲಿ ಈಗಾಗಲೆ ತನ್ನ ಉಪಸ್ಥಿತಿಯನ್ನು ಗಟ್ಟಿಗೊಳಿಸಿದೆ. ಅಲ್ಲದೆ, ಜಗತ್ತಿನಾದ್ಯಂತ 536 ಕ್ಕೂ ಅಧಿಕ ದೇಶಗಳಲ್ಲಿ ತನ್ನ ಸೇವೆಯಯನ್ನು ಸಮರ್ಪಕವಾಗಿ ನಿಭಾಯಿಸುತ್ತಿದೆ.

2015 ರಲ್ಲಿ ದಾಖಲಿಸಿದಂತೆ 1.5 ಬಿಲಿಯನ್ ಡಾಲರ್ ಗಿಂತಲೂ ಅಧಿಕ ವಹಿವಾಟು ನಡೆಸಿರುವ 6,700 ಕ್ಕೂ ಅಧಿಕ ಉದ್ಯೋಗಿಗಳಿರುವ ಈ ಕ್ಯಾಬ್ ಸಂಸ್ಥೆಯು ದಿನದ 24 ಘಂಟೆಗಳೂ ಕರ್ತವ್ಯ ನಿರ್ವಹಿಸುವುದಲ್ಲದೆ ಅತಿ ಅಗ್ಗದ ಬಾಡಿಗೆ ದರದಿಂದ ಹಿಡಿದು ಐಷಾರಾಮಿ ಕಾರಿನ ರೈಡುಗಳವರೆಗೆ ಸೇವೆ ನೀಡುವಲ್ಲಿ ಪ್ರಸಿದ್ಧವಾಗಿದೆ.

ಉಬರ್ ಕ್ಯಾಬ್ ಬುಕ್ ಮಾಡಿ ಹಾಗೂ 70% ರಷ್ಟು ಹಣ ಮರುಸಂದಾಯವಾಗಿ ಪಡೆಯಿರಿ

ಈ ವಾರ ಕಡಿಮೆ ದರದಲ್ಲಿ ರೈಡ್ ಮಾಡಿ!

ಐದು ಅದ್ಭುತ ಉಬರ್ ಕೊಡುಗೆಗಳು

  • A Happy new year offer from Uber get free rides + Rs.500 Off with promo code
  • Hello Paytm users! Get free two rides by using the Uber promo code (DEAL150)
  • Save upto 70% on next 5 Uber rides with this uber coupon (VIZAG70)
  • Use the given Uber promo code and get upto 50% discount on next 6 Uber bookings (ICICI50)
  • Delhi users can now avail upto 25% discount on next bookings using Uber coupon code (25ON25)

ಒನ್ ಇಂಡಿಯಾ ಪೊರ್ಟಲ್ ನಲ್ಲಿ ಕೂಪನ್ ವಿಭಾಗವು ಹೆಚ್ಚಿನ ಗಮನ ಸೆಳೆಯುತ್ತಿದೆ. ಅತಿ ಕಡಿಮೆ ಸಮಯದಲ್ಲಿ ಕೂಪನ್ ವಿಭಾಗವು ಈ ರೀತಿಯ ಸಾಧನೆ ಮಾಡಿದ್ದು ನಾವು ಹೆಚ್ಚಿನ ಸಂಖ್ಯೆಯಲ್ಲಿ ಗ್ರಾಹಕರನ್ನು ಪಡೆದುಕೊಳ್ಳುತ್ತಿದ್ದೇವೆ. ಅಲ್ಲದೆ ಅವರು ಲಕ್ಷಾನುಗಟ್ಟಲೆ ಹಣ ಉಳಿಸುವುದಕ್ಕೆ ಸಹಾಯ ಮಾಡುತ್ತಿದ್ದೇವೆ ಕಾರಣ ನಾವು ಕೊಡುತ್ತಿರುವ ವಿವಿಧ ಬ್ರ್ಯಾಂಡುಗಳ, ರಿಟೈಲರ್ಸ್ ಗಳ ಚಾಲ್ತಿಯಲ್ಲಿರುವ ಹಾಗೂ ನೈಜವಾದ ಕೊಡುಗೆಗಳ ಮೂಲಕ.

ಒನ್ ಇಂಡಿಯಾದ ಕೂಪನ್ ವಿಭಾಗದಲ್ಲಿ ದೊರೆಯುವ ಎಲ್ಲ ಕೂಪನ್ನುಗಳು ಬಳಸಲು ಸಂಪೂರ್ಣವಾಗಿ ಉಚಿತವಾಗಿವೆ. ಒನ್ ಇಂಡಿಯಾ ಯಾವಾಗಲೂ ತನ್ನ ಗ್ರಾಹಕರಿಗೆ ಹೊಚ್ಚ ಹೊಸ ಹಾಗೂ ಚಾಲ್ತಿಯಲ್ಲಿರುವ ನೈಜ ಕೂಪನ್ನುಗಳನ್ನೆ ಒದಗಿಸುತ್ತದೆ. ಹೀಗಾಗಿ ವಿಶ್ವಾಸದಿಂದ ಕೂಪನ್ ಬಳಸಿ ಹೆಚ್ಚು ಹೆಚ್ಚು ಹಣ ಉಳಿಸಿ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X