Search
  • Follow NativePlanet
Share
» » ನೀವು ಮಾಡಲೇಬೇಕಾದ 5 ಕಾರ್ಯಗಳು!

ನೀವು ಮಾಡಲೇಬೇಕಾದ 5 ಕಾರ್ಯಗಳು!

By Vijay

ಒಂದೊಮ್ಮೆ ಹೇಳುತ್ತಿದ್ದರು ಮನೆ ಕಟ್ಟಿ ನೋಡು, ಮದುವೆ ಮಾಡಿ ನೋಡು..ಅಂತ. ಇಂದಿಗೂ ಆ ನಾಣ್ಣುಡಿಯನ್ನು ಬೇರೆ ರಿತಿಯಾಗಿಯೂ ತೆಗೆದುಕೊಳ್ಳಬಹುದು. ಅದರ ಪ್ರಕಾರ, ಬೆಂಗಳೂರು, ಮುಂಬೈ ಹಾಗೂ ದೆಹಲಿಯಂತಹ ನಗರಗಳಿಂದ ಫ್ಲೈಟ್ ಹಿಡಿಯುವುದು ತುಸು ಮನೆ ಕಟ್ಟುವುದಕ್ಕಿಂತಲೂ ಕಷ್ಟಕರ ಎಂದೆನಿಸಬಹುದಲ್ಲವೆ?

ಹೌದು, ನೀವು ಪ್ರವಾಸ ಮಾಡುವಾಗ ಇಲ್ಲವೆ ಕೆಲಸದ ನಿಮಿತ್ತ ಬೇರೆ ಸ್ಥಳಕ್ಕೆ ಫ್ಲೈಟ್ ನಲ್ಲಿ ಹೊರಡುವಾಗ ಏನಾದರೊಂದು ಸಣ್ಣ ಪುಟ್ಟ ತಪ್ಪುಗಳು ಆಗಿಯೆ ಬಿಡುತ್ತವೆ. ಹಾಗಾಗಿ ಈ ಲೇಖನವು ಆ ರೀತಿಯ ತಪ್ಪಾಗಲಾರದಂತೆ ಕೆಲವು ಕಾರ್ಯಗಳನ್ನು ಪಟ್ಟಿ ಮಾಡಿದೆ. ಅದರ ಪ್ರಕಾರವಾಗಿ ಮಾಡುವುದರ ಮೂಲಕ ನಿಮ್ಮ ಪ್ರವಾಸ ತೃಪ್ತಿದಾಯಕವಾಗಬಲ್ಲುದು.

1. ತಲುಪಬೇಕಾದ ಸ್ಥಳ - ಕೆಲಸದ ನಿಮಿತ್ತ ಹೊರಟಿದ್ದರೆ ತಲುಪಬೆಕಾದ ಸ್ಥಳ ಗೊತ್ತೆ ಇರುತ್ತದೆ. ಆದರೆ ಪ್ರವಾಸ ಮಾಡಲು ಹೊರಟಾಗ ಎಲ್ಲಿ ಹೋಗುವುದೆಂಬ ಗೊಂದಲ ಉಂಟಾಗುವುದು ಸಾಮಾನ್ಯ. ಹಾಗಾಗಿ ತಲುಪಬೇಕಾದ ಸ್ಥಳ ಯಾವುದು ಎಂಬುದನ್ನು ಮೊದಲು ನಿರ್ಧರಿಸಿಕೊಳ್ಳಿ. ಹೆಚ್ಚಿನ ಸಹಾಯಕತೆ ಬೇಕಾದಲ್ಲಿ ಕನ್ನಡ ನೆಟಿವ್ ಪ್ಲಾನೆಟ್ ತಾಣ ಪರಿಶೀಲಿಸಿ ನೋಡಿ.

2. ಒನ್ ಇಂಡಿಯಾ ಕೂಪನ್ ಉಪಯೋಗಿಸಿ, ಹಣ ಉಳಿಸಿ : ಒನ್ ಇಂಡಿಯಾದ ಕೂಪನ್ ವಿಭಾಗದಲ್ಲಿ ಕಂಡುಬರುವ ಎಲ್ಲ ಕೂಪನ್ನುಗಳು ನೈಜ ಹಾಗೂ ಗರಿಷ್ಠ ಉಳಿತಾಯ ಮಾಡಬಹುದಾದ ಚಾಲ್ತಿಯಲ್ಲಿರುವ ಕೂಪನ್ನುಗಳಾಗಿವೆ. ಹಾಗಾಗಿ ಇಲ್ಲಿನ ಕೂಪನ್ನುಗಳನ್ನು ಬಳಸುವುದರ ಮೂಲಕ ನೀವು ಹೆಚ್ಚಿನ ಹಣ ಉಳಿಸಬಹುದು. ಶರತ್ತುಗಳು ಹಾಗೂ ನಿಬಂಧನೆಗಳು ಅನ್ವಯಿಸುತ್ತವೆ.

ನೀವು ಮಾಡಲೇಬೇಕಾದ 5 ಕಾರ್ಯಗಳು!

3. ಆನ್ ಲೈನ್ ನಲ್ಲಿ ಟಿಕೆಟ್ ಬುಕ್ ಮಾಡಿ - ಆಫ್ ಲೈನ್ ಗಿಂದ ಇಂದು ಎಲ್ಲರೂ ಆನ್ ಅಲಿನ್ ನಲ್ಲಿ ಬುಕ್ ಮಾಡಲು ಸಾಕಷ್ಟು ಇಷ್ಟ ಪಡುತ್ತಾರೆ. ಏಕೆಂದರೆ ಇಲ್ಲಿ ಬುಕ್ಕಿಂಗ್ ಬಲು ಸ್ಪರ್ಧಾತ್ಮಕ ಹಾಗೂ ಬೆಲೆಗಳು ಸಾಕಷ್ಟು ಪಾರದರ್ಶಕವಾಗಿರುತ್ತವೆ. ಎಂಎಂಟಿ, ಗೊಐಬಿಬೊ, ಯಾತ್ರಾದಂತಹ ತಾಣಗಳಿಂದಾಗಿ ಇಂದು ಇದು ಸಾಧ್ಯವಾಗಿದೆ.

4. ಏರ್ ಪೋರ್ಟ್ ಗೆ ತೆರಳಲು : ಇದಕ್ಕೆಂದೆ ಒಲಾ, ಉಬರ್ ನಂತಹ ಅದ್ಭುತ ಸೇವೆಗಳನ್ನು ಒದಗಿಸುವ ಸಾಕಷ್ಟು ಟ್ಯಾಕ್ಸಿಗಳು ಲಭ್ಯವಿದೆ. ಒನ್ ಇಂಡಿಯಾ ಕೂಪನ್ ಬಳಸಿಕೊಂಡು ಕೆಲವು ಅದ್ಭುತವಾದ ಕೊಡುಗೆಗಳನ್ನು ಟ್ಯಾಕ್ಸಿ ಪ್ರಯಾಣದ ಮೇಲೆ ಪಡೆಯಬಹುದು. ಒಂದೊಮ್ಮೆ ಒನ್ ಇಂಡಿಯಾ ಕೂಪನ್ ವಿಭಾಗವನ್ನು ಪರಿಶೀಲಿಸಿ ನೋಡಿ.

5. ನಿಮ್ಮ ಪ್ರವಾಸ ಮರೆಯದಿರಿ : ಏನಿದು ಅಂತೆನಿಸಿದರೂ ನಿಮ್ಮ ಪ್ರವಾಸದ ಪ್ರತಿ ಕ್ಷಣಗಳನ್ನು ಪೂರ್ತಿಯಾಗಿ ಆನಂದಿಸಿ ಹಾಗೂ ಅದರ ಅನುಭವವನ್ನು ನಿಮ್ಮ ಮನದಲ್ಲಿ ಸದಾ ಕಾಲ ಭದ್ರವಾಗಿರಿಸಿಕೊಳ್ಳಿ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X