Search
  • Follow NativePlanet
Share

Punjab

ಶ್ರೀಮಂತ ಸಾಂಸ್ಕೃತಿಕ ಪರಂಪರೆಯ ನೆಲೆ ಜಲಂಧರ್

ಶ್ರೀಮಂತ ಸಾಂಸ್ಕೃತಿಕ ಪರಂಪರೆಯ ನೆಲೆ ಜಲಂಧರ್

ಪಂಜಾಬ್ ನ ಅತ್ಯಂತ ಪ್ರಮುಖ ಜಿಲ್ಲೆಗಳಲ್ಲಿ ಒಂದಾಗಿರುವ ಜಲಂಧರ್ ಸಟ್ಲೆಜ್, ಬಿಯಾಸ್ ಮತ್ತು ರವಿ ಎಂಬ ಮೂರು ನದಿಗಳಿಂದ ಸಮೃದ್ಧವಾಗಿದೆ. ಈ ಸ್ಥಳಕ್ಕೆ ಜಲಂಧರ್ ಎನ್ನುವ ಹೆಸರು ಹೇಗೆ ಬ...
ಪಂಜಾಬಿನ ಬಟಿಂಡಾ ಕಿಲಾ ಮುಬಾರಕ್‌ನ ಸೌಂದರ್ಯ ನೋಡಿ

ಪಂಜಾಬಿನ ಬಟಿಂಡಾ ಕಿಲಾ ಮುಬಾರಕ್‌ನ ಸೌಂದರ್ಯ ನೋಡಿ

ಬಟಿಂಡಾವು ಪಂಜಾಬಿನಲ್ಲಿರುವ ಒಂದು ಪ್ರಸಿದ್ಧವಾದ ಪ್ರಾಚೀನ ನಗರವಾಗಿದೆ. ಇದು ಮಾಳ್ವ ಪ್ರಾಂತ್ಯದ ಹೃದಯಭಾಗದಲ್ಲಿದೆ. ಆರನೆಯ ಶತಮಾನದಲ್ಲಿ ಈ ನಗರವನ್ನು ಆಳಿದ ಭಾಟಿ ರಜಪೂತರಿಂದಾಗ...
ಪಂಜಾಬಿನ ಫರೀದ್ಕೋಟ್‌ನ ಆಕರ್ಷಣೆಗಳಿವು

ಪಂಜಾಬಿನ ಫರೀದ್ಕೋಟ್‌ನ ಆಕರ್ಷಣೆಗಳಿವು

ಫರೀದ್ಕೋಟ್ ಎಂಬುದು ಪಂಜಾಬಿನ ನೈಋತ್ಯ ಭಾಗದಲ್ಲಿರುವ ಒಂದು ಸಣ್ಣ ನಗರ. ಇದನ್ನು 1972ರಲ್ಲಿ ಬಟಿಂಡಾ ಮತ್ತು ಫಿರೋಜ್‍ಪುರ್ ಜಿಲ್ಲೆಗಳಿಂದ ವಿಭಜಿಸಿ, ನೂತನವಾಗಿ ಸ್ಥಾಪಿಸಲಾಯಿತು. ಈ ನ...
ಪೌರ್ಣಮಿ ರಾತ್ರಿ ರಾಮ ತೀರ್ಥದಲ್ಲಿ ಸ್ನಾನ ಮಾಡಿದ್ರೆ ಪಾಪ ಪರಿಹಾರವಾಗುತ್ತಂತೆ

ಪೌರ್ಣಮಿ ರಾತ್ರಿ ರಾಮ ತೀರ್ಥದಲ್ಲಿ ಸ್ನಾನ ಮಾಡಿದ್ರೆ ಪಾಪ ಪರಿಹಾರವಾಗುತ್ತಂತೆ

ಅಮೃತಸರದಲ್ಲಿರುವ ಶ್ರೀ ರಾಮ ತೀರ್ಥ ದೇವಸ್ಥಾನದ ಬಗ್ಗೆ ಕೇಳಿದ್ದೀರಾ? ಶ್ರೀ ರಾಮತೀರ್ಥ ಮಂದಿರವನ್ನು ವಾಲ್ಮೀಕಿ ಋಷಿಯು ನೆಲೆಸಿದ್ದ ಸ್ಥಳ ಎಂದೇ ಹೇಳಲಾಗುತ್ತದೆ. ಈ ಮಂದಿರವು ಅಮೃತ...
ಲವ-ಕುಶರು ಅಶ್ವಮೇಧ ಕುದುರೆಯನ್ನು ಕಟ್ಟಿಹಾಕಿದ್ದು ಇಲ್ಲೇ

ಲವ-ಕುಶರು ಅಶ್ವಮೇಧ ಕುದುರೆಯನ್ನು ಕಟ್ಟಿಹಾಕಿದ್ದು ಇಲ್ಲೇ

ಅಮೃತ್‌ಸರ್ ಎನ್ನುವುದು ಪಂಜಾಬ್ ರಾಜ್ಯದ ಒಂದು ಪ್ರಮುಖ ನಗರ. ಅಮೃತ್‌ ಸರ್ ಎಂದರೆ ಮೊದಲಿಗೆ ನೆನಪಾಗುವುದೇ ಗೋಲ್ಡನ್ ಟೆಂಪಲ್. ಪಂಜಾನ್‌ನ ಸ್ವರ್ಣ ಮಂದಿರ. ಇದು ಪ್ರವಾಸೋಧ್ಯಮದ ದ...
ಇಲ್ಲಿ ಆಟಿಕೆ ವಿಮಾನ ಕೊಟ್ರೆ ವಿದೇಶಕ್ಕೆ ಹೋಗೋ ಅವಕಾಶ ಸಿಗುತ್ತಂತೆ !

ಇಲ್ಲಿ ಆಟಿಕೆ ವಿಮಾನ ಕೊಟ್ರೆ ವಿದೇಶಕ್ಕೆ ಹೋಗೋ ಅವಕಾಶ ಸಿಗುತ್ತಂತೆ !

ಪಂಜಾಬ್ ಒಂದು ಸುಂದರ ಐತಿಹಾಸಿಕ ತಾಣವಾಗಿದೆ. ಇತ್ತೀಚೆಗಂತೂ ಪಂಜಾಬ್‌ನಲ್ಲಿರುವ ಶಹೀದ್ ಬಾಬಾ ನಿಹಾಲ್ ಸಿಂಗ್ ಗುರುದ್ವಾ ರವು ಬಹಳ ಜನಪ್ರಿಯವಾಗಿದೆ. ಅದಕ್ಕೆ ಕಾರಣ ಭಕ್ತರು ಅರ್ಪ...
ಜೀವನದಲ್ಲಿ ಒಮ್ಮೆಯಾದರೂ ಅಮೃತ್‌ಸರಕ್ಕೆ ಹೋಗಬೇಕು ಯಾಕೆ?

ಜೀವನದಲ್ಲಿ ಒಮ್ಮೆಯಾದರೂ ಅಮೃತ್‌ಸರಕ್ಕೆ ಹೋಗಬೇಕು ಯಾಕೆ?

ಪಂಜಾಬ್‌ನ ರಾಜಧಾನಿಯಾಗಿರುವ ಅಮೃತಸರವು ಗೋಲ್ಡನ್ ಟೆಂಪಲ್‌ನಿಂದಾಗಿಯೇ ಪ್ರಸಿದ್ಧಿ ಹೊಂದಿದೆ. ಪ್ರತಿವರ್ಷ ದೇಶ ವಿದೇಶಗಳಿಂದ ಭಕ್ತರು ಇಲ್ಲಿಗೆ ಪ್ರಾರ್ಥಿಸಲು ಬರುತ್ತಾರೆ. ಅಮ...
ಪಂಜಾಬ್‌ನಲ್ಲಿ ನೀವು ನೋಡಲೇ ಬೇಕಾದ ಸ್ಥಳಗಳು

ಪಂಜಾಬ್‌ನಲ್ಲಿ ನೀವು ನೋಡಲೇ ಬೇಕಾದ ಸ್ಥಳಗಳು

ಅನೇಕ ನೈಸರ್ಗಿಕ ಹಾಗೂ ಐತಿಹಾಸಿಕ ಅದ್ಭುತಗಳನ್ನು ಹೊಂದಿದ್ದರೂ ಪಂಜಾಬ್ ಕಡಿಮೆ ಅನ್ವೇಷಣೆಗೊಳಪಟ್ಟ ಭಾರತದ ರಾಜ್ಯಗಳಲ್ಲೊಂದಾಗಿದೆ. ಪಂಜಾಬಿನ ಐತಿಹಾಸಿಕ ಸ್ಥಳಗಳಿಗೆ ಭೇಟಿ ಕೊಡುವ...
ಪಾಕಿಸ್ತಾನಕ್ಕೆ ಸೆಡ್ಡು ಹೊಡೆದು ಕಂಗೊಳಿಸುವ ಅಮೃತಸರ

ಪಾಕಿಸ್ತಾನಕ್ಕೆ ಸೆಡ್ಡು ಹೊಡೆದು ಕಂಗೊಳಿಸುವ ಅಮೃತಸರ

ಭಾರತ, ಪಾಕಿಸ್ತಾನಗಳನ್ನು ಪ್ರತ್ಯೇಕಿಸುವ, ಜನಮನಗಳಲ್ಲಿ ವಿಶೇಷ ಆಸಕ್ತಿ ಕೆರಳಿಸುವ ವಾಘಾ ಗಡಿಯನ್ನು ಹೊಂದಿರುವ ಪಂಜಾಬ್ ರಾಜ್ಯದ ಪ್ರಮುಖ ನಗರ ಅಮೃತಸರ, ಸಿಖ್ಖರ ಪಾಲಿನ ಪ್ರಮುಖ ತೀ...
ಜಲಿಯನ್‍ವಾಲಾ ಬಾಗ್ : ರಕ್ತದ ಉದ್ಯಾನ

ಜಲಿಯನ್‍ವಾಲಾ ಬಾಗ್ : ರಕ್ತದ ಉದ್ಯಾನ

ಪಂಜಾಬ್ ರಾಜ್ಯದ ಅಮೃತಸರ್ ಪಟ್ಟಣದಲ್ಲಿರುವ ಜಲಿಯನ್‍ವಾಲಾ ಬಾಗ್ ಭಾರತದ ಇತಿಹಾಸದಲ್ಲಿ ಎಂದೂ ಮರೆಯಲಾರದಂತಹ ಒಂದು ಕಪ್ಪು ಅಧ್ಯಾಯ. ನಿಸ್ಸಹಾಯಕ, ಪ್ರಾಮಾಣಿಕ, ಮುಗ್ಧ ಯಾತ್ರಾರ್ಥ...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X