Search
  • Follow NativePlanet
Share
ಮುಖಪುಟ » ಸ್ಥಳಗಳು » ಟೋಂಕ್ » ಆಕರ್ಷಣೆಗಳು » ಬಿಸಾಲ್‌ಪುರ

ಬಿಸಾಲ್‌ಪುರ, ಟೋಂಕ್

1

ರಾಜಸ್ತಾನದ ಟೋಂಕ್‌ ಜಿಲ್ಲೆಯ ಒಂದು ಹಳ್ಳಿ ಬಿಸಾಲ್‌ಪುರ. ಅತ್ಯಂತ ಪುರಾತನ ಗೋಕರ್ಣನಾಥೇಶ್ವರ ದೇವಾಲಯ ಇಲ್ಲಿದೆ. ಇದಲ್ಲದೇ ಇಲ್ಲಿ ಹರಿದು ಹೋಗಿರುವ ಬನ್ಸಿ ನದಿಗೆ ಅಡ್ಡಲಾಗಿ ಬಿಲಾಸಪುರ ಅಣೆಕಟ್ಟೆ ಸಹ ಗಮನ ಸೆಳೆಯುತ್ತದೆ. ಇದು ಬಿಸಾಲ್‌ಪುರದ ಇನ್ನೊಂದು ಆಕರ್ಷಣೆಯಾಗಿ ಕೂಡ ಕಂಡು ಬರುತ್ತದೆ. ಈ ಅಣೆಕಟ್ಟೆ ಎರಡು ಹಂತದಲ್ಲಿ ನಿರ್ಮಾಣಗೊಂಡಿದೆ. ಮೊದಲ ಹಂತ ಇಲ್ಲಿನ ಪ್ರದೇಶಗಳಿಗೆ ಕುಡಿಯುವ ನೀರು ಒದಗಿಸುವ ಸಲುವಾಗಿ ಆಗಿದ್ದು, ಎರಡನೇ ಹಂತ ನೀರಾವರಿ ಸೌಲಭ್ಯಗಳ ಪ್ರಗತಿಗಾಗಿ ಮಾಡಲಾಗಿದೆ. ಈ ಅಣೆಕಟ್ಟೆ 574 ಮೀಟರ್‌ ಉದ್ದವಾಗಿದ್ದು, 39.5 ಮೀಟರ್‌ ಎತ್ತರವಾಗಿದೆ.

One Way
Return
From (Departure City)
To (Destination City)
Depart On
19 Apr,Fri
Return On
20 Apr,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
19 Apr,Fri
Check Out
20 Apr,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
19 Apr,Fri
Return On
20 Apr,Sat